ಅಮೆರಿಕಾದಲ್ಲಿ ಕೆಲಸ ಮಾಡುವ ವಿದೇಶಿಗರ ಜೇಬಿಗೆ ಕತ್ತರಿ ಬೀಳಲಿದೆ. ವೀಸಾಗಾಗಿ ಉದ್ಯೋಗಿಗಳು ಹೆಚ್ಚಿನ ಹಣ ಖರ್ಚು ಮಾಡ್ಬೇಕಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ -1 ಬಿ ವೀಸಾ ಅರ್ಜಿ ಶುಲ್ಕವನ್ನು ಹೆಚ್ಚಿಸಿದ್ದಾರೆ. ಎಚ್ -1 ಬಿ ವೀಸಾ ಅರ್ಜಿ ಶುಲ್ಕ 10 ಡಾಲರ್ ( ಸುಮಾರು 700 ರೂ.) ಹೆಚ್ಚಾಗಿದೆ. ಎಲೆಕ್ಟ್ರಾನಿಕ್ ನೋಂದಣಿ ವ್ಯವಸ್ಥೆಯನ್ನು (ಇಆರ್ಎಸ್) ಉತ್ತೇಜಿಸಲು ಈ ಶುಲ್ಕ ಸಹಾಯ ಮಾಡುತ್ತದೆ ಎಂದು ಯುಎಸ್ ಪೌರತ್ವ ಮತ್ತು ವಲಸೆ ಸೇವೆ ಹೇಳಿದೆ. ಎಚ್ -1 […]
↧