ಅಕ್ರಮ ಮಾದಕ ದ್ರವ್ಯದ ದಂಧೆ ಮೂಲಕ ಪ್ರತಿ ವರ್ಷ ಕೋಟ್ಯಂತರ ರೂಪಾಯಿಯ ವಹಿವಾಟು ಕಳ್ಳದಾರಿಯಲ್ಲೇ ನಡೆಯುತ್ತದೆ. ಅದರಲ್ಲೂ ಲ್ಯಾಟಿನ್ ಅಮೇರಿಕಾದ ರಾಷ್ಟ್ರಗಳಾದ ಅರ್ಜೆಂಟಿನಾ ಮತ್ತು ಮೆಕ್ಸಿಕೋದಲ್ಲಿ ಈ ಮಾದಕ ದ್ರವ್ಯದ ದಂಧೆ ಸ್ವಲ್ಪ ಹೆಚ್ಚೇ ಇದೆ. ಈ ದಂಧೆ ತಡೆಯಲು ಅತ್ಯಾಧುನಿಕ ತಂತ್ರಜ್ಞಾನವನ್ನೆಲ್ಲಾ ಬಳಸಲಾಗುತ್ತಿದೆ. ಆದರೆ, ಅಧಿಕಾರಿಗಳು ಚಾಪೆ ಕೆಳಗೆ ತೂರಿದರೆ ಕಳ್ಳಸಾಗಾಣಿಕೆದಾರರು ರಂಗೋಲಿ ಕೆಳಗೆ ತೂರುವ ಯತ್ನ ಮಾಡುತ್ತಿದ್ದಾರೆ. ಹೀಗಾಗಿ, ಅಕ್ರಮ ಮಾದಕ ದ್ರವ್ಯಗಳ ಸಾಗಾಟದ ವಿಧಾನ ಬದಲಾಗುತ್ತಿದೆ. ಆದರೆ, ಎಷ್ಟು ದಿನ ಈ ಕಳ್ಳ […]
↧