ವಾಷಿಂಗ್ಟನ್: 2019-20ರ ತ್ರೈಮಾಸಿಕ ಅವಧಿಯಲ್ಲಿ ಅಮೆರಿಕಾ ಆಡಳಿತವು ಅತೀ ಹೆಚ್ಚಿನ ಸಂಖ್ಯೆಯ H-1B ವಿಸಾ ಅರ್ಜಿಗಳನ್ನು ತಿರಸ್ಕರಿಸಿರುವುದು ಭಾರತೀಯ ಸಾಫ್ಟ್ವೇರ್ ಎಂಜಿನಿಯರ್ ಗಳಿಗೆ ಹೊಡೆತ ನೀಡಿದೆ. ಈ ವಿಚಾರವನ್ನು ಅಧ್ಯಯನ ವರದಿಯೊಂದು ಬಹಿರಂಗಗೊಳಿಸಿದ್ದು ಅದರ ಪ್ರಕಾರ ಅಮೆರಿಕಾ ಪೌರತ್ವ ಮತ್ತು ವಲಸೆ ಸೇವಾ ಇಲಾಖೆಯು ಅತೀ ಹೆಚ್ಚಿನ ಸಂಖ್ಯೆಯಲ್ಲಿ H-1B ಕೋರಿಕೆ ಅರ್ಜಿಗಳನ್ನು ತಿರಸ್ಕರಿಸಿರುವುದು ಬಹಿರಂಗಗೊಂಡಿದೆ. ಅಮೆರಿಕಾ ನೀತಿಯ ರಾಷ್ಟ್ರೀಯ ವೇದಿಕೆಯು ಸಿದ್ಧಪಡಿಸಿರುವ ಈ ವರದಿಯಲ್ಲಿ ಉಲ್ಲೇಖವಾಗಿರುವಂತೆ H-1B ವೀಸಾ ದೂರುಗಳ ವಿಲೇವಾರಿ ನಿರಾಕರಣೆಯ ಪ್ರಮಾಣವು 2015ರಲ್ಲಿ […]
↧