ಮೆಕ್ಸಿಕೋ: ಆ ಹುಡುಗಿ ಕೇವಲ 11 ವರ್ಷದವಳಿದ್ಲು. ಆಗ್ಲೆ ಆಕೆಯನ್ನು ಮಲ ತಂದೆ ಅಪಹರಿಸಿದ್ದ. ಮಲ ತಂದೆ ತನ್ನ ಮಕ್ಕಳಿಗೆ ಜನ್ಮ ನೀಡುವಂತೆ ಮಗಳಿಗೆ ಒತ್ತಾಯಿಸಿದ್ದ. ಅಷ್ಟೆ ಅಲ್ಲ ತನ್ನ 8 ಮಕ್ಕಳಿಗೆ ಮಗಳೇ ಜನ್ಮ ನೀಡುವಂತೆ ಮಾಡಿದ್ದ. ಮಲತಂದೆ ಕಪಿಮುಷ್ಠಿಯಿಂದ ತಪ್ಪಿಸಿಕೊಂಡ ಹುಡುಗಿ ಮೂರು ವರ್ಷದ ನಂತ್ರ ಸತ್ಯ ಹೇಳಿದ್ದಾಳೆ. ಅಮೆರಿಕಾ ಟಿವಿ ಶೋ Dr. Oz Showನಲ್ಲಿ ಹುಡುಗಿ ಸಂದರ್ಶನ ಪ್ರಸಾರವಾಗ್ತಿದೆ. ಪೀಡಿತೆ ತಾಯಿಗೆ ನೋವು ನೀಡಲು 1997ರಲ್ಲಿ ತಂದೆ ಮಗಳನ್ನು ಅಪಹರಿಸಿದ್ದ. ಒಕ್ಲಹೋಮ್ […]
↧