ಹಳ್ಳಿಗಳು ಅಂದರೆ ಏನೇನೂ ವ್ಯವಸ್ಥೆ ಇಲ್ಲದ, ಬಡತನವೇ ಹಾಸು- ಹೊದ್ದಂತಿರುತ್ತದೆ ಎಂಬ ಕಲ್ಪನೆ ಕಣ್ಣೆದುರು ಬರಬಹುದು. ಆದರೆ ಚೀನಾದ ಈ ಹಳ್ಳಿ ಬಹಳ ಡಿಫರೆಂಟ್. ಈ ಹಳ್ಳಿಯಲ್ಲಿ ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ ಇದೆ. ಅಷ್ಟೇ ಅಲ್ಲ, ಎಲ್ಲ ಖಾತೆಗಳಲ್ಲೂ ತಲಾ ಒಂದು ಮಿಲಿಯನ್ ಯುವಾನ್ (ಒಂದು ಕೋಟಿ ರುಪಾಯಿಗೂ ಹೆಚ್ಚು) ಇದೆ. ಆ ಹಳ್ಳಿಯ ಹೆಸರು ಹುಯಾಕ್ಸಿ. ಇನ್ನೂರಾ ನಲವತ್ತು ಎಕರೆ ವ್ಯಾಪ್ತಿಯಲ್ಲಿ ಈ ಹಳ್ಳಿ ಇದೆ. ಜತೆಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಬೇಕು ಅಂದರೆ […]
↧