ಲಂಡನ್: ಶಾಲೆಗೆ ಹೋಗುವ ಗಡಿಬಿಡಿ.. ಇನ್ನೂ ಬಟ್ಟೆ ಹಾಕ್ಕೊಂಡಿಲ್ಲ, ಮಧ್ಯಾಹ್ನ ಬುತ್ತಿಗೆ ಹಾಕಿಲ್ಲ.. ಅಯ್ಯೋ.. ಬಸ್ ಬಂತೂ.. ಅನ್ನುತ್ತಾ ಮಕ್ಕಳು ಗಡಿಬಿಡಿ ಮಾಡ್ಕೊಂಡು ಬೆಳಗ್ಗಿನ ಉಪಾಹಾರ ಬಿಟ್ಟು ಶಾಲೆಗೆ ಹೋಗುತ್ತಿದ್ದರೆ, ಹೆತ್ತವರೇ ಹುಷಾರು! ಬೆಳಗ್ಗಿನ ಉಪಾಹಾರವನ್ನು ಬಿಡುವುದರಿಂದ ಅದರ ಪರಿಣಾಮ ಮಕ್ಕಳು ಗಳಿಸುವ ಅಂಕ ಅರ್ಥಾತ್ ಕಲಿಕೆಯ ಮೇಲಾಗುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ. ಬೆಳಗ್ಗೆ ತಿಂಡಿ ತಿನ್ನುವುದು ಅತಿ ಅಗತ್ಯ. ಇದು ಮೆದುಳಿನ ಆಹಾರವಾಗಿದ್ದು, ಕಾರ್ಯಚಟುವಟಿಕೆ ಉತ್ತಮವಾಗಿರಲು ನೆರವು ನೀಡುತ್ತದೆ. ಉಪಾಹಾರ ತಿನ್ನದಿದ್ದರೆ, ಮಕ್ಕಳ ಓದುವಿಕೆ ಸಾಮರ್ಥ್ಯ, […]
↧