ಕ್ಯಾಲಿಫೋರ್ನಿಯಾ: ರಾತ್ರಿಯ ವೇಳೆ ಸುರಕ್ಷತೆಯಿಂದ ಜನರನ್ನು ಮನೆಗೆ ತಲುಪಿಸುವ ಉದ್ದೇಶದಿಂದ ಗೂಗಲ್ ಮ್ಯಾಪ್ ಹೊಸ ಫೀಚರ್ ಒಂದನ್ನು ಜಾರಿಗೆ ತರಲು ಯೋಜನೆ ರೂಪಿಸುತ್ತಿದೆ. ಗೂಗಲ್ ನ XDA ಡೆವಲಪರ್ಸ್ ಈ ಯೋಜನೆಯನ್ನು ಸಿದ್ದಗೊಳಿಸುತ್ತಿದ್ದು ಹೊಸ ಫೀಚರ್ ಅನ್ನು ‘ಲೈಟಿಂಗ್’ ಎಂದು ಹೆಸರಿಸಲಾಗಿದೆ. ಈ ಫೀಚರ್ ರಾತ್ರಿಯ ವೇಳೆ ಮನೆಗೆ ನಡೆದುಕೊಂದು ಹೋಗುವಾಗ ಯಾವ ಮಾರ್ಗದಲ್ಲಿ ಹೆಚ್ಚು ಬೆಳಕಿದೆ, ಕಡಿಮೆ ಬೆಳಕು ಇರುವ ಪ್ರದೇಶ ಯಾವುದು ಎಂಬುದರ ಕುರಿತು ಮಾಹಿತಿ ನೀಡುತ್ತದೆ. ಇದರಿಂದ ಮಂದ ಬೆಳಕಿನಲ್ಲಿ ಹೋಗುವಾಗ ಎದುರಾಗುವ […]
↧