ವಾಷಿಂಗ್ಟನ್: ವಿಶ್ವದ ಅತೀ ಹಿರಿಯ ಜೋಡಿ ತಮ್ಮ 80ನೇ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಟೆಕ್ಸಾಸಿನ ಆಸ್ಟಿನ್ನಲ್ಲಿ ನೆಲೆಸಿರುವ ಜಾನ್ ಮತ್ತು ಷಾರ್ಲೆಟ್ ಹೆಂಡರ್ಸನ್ ದಂಪತಿ ಎರಡನೇ ಮಹಾಯುದ್ಧದ ನಂತರ ಡಿಸೆಂಬರ್ 22, 1939ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಈ ದಂಪತಿ 80ನೇ ವಿವಾಹ ವಾರ್ಷಿಕೋತ್ಸವಕ್ಕೆ ಕಾಲಿಟ್ಟಿದ್ದು, ಡಿಸೆಂಬರ್ 11ರಂದು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಜಾನ್ ಅವರು 1912ರಲ್ಲಿ ಫೋರ್ಟ್ ವೋರ್ಥಿನಲ್ಲಿ ಜನಿಸಿದ್ದಾರೆ. ಷಾರ್ಲೆಟ್ ಅವರು 1914ರಲ್ಲಿ ಲೋವಾದಲ್ಲಿ ಜನಿಸಿದ್ದಾರೆ. ಈ ಜೋಡಿ 1934ರಂದು ಟೆಕ್ಸಾಸಿನ ವಿಶ್ವವಿದ್ಯಾಲಯದಲ್ಲಿ […]
↧