ಕಣಿವೆಗೆ ಉರುಳಿದ ಯಾತ್ರಾರ್ಥಿಗಳ ಬಸ್: 14 ಜನ ಮೃತ್ಯು
ಕಾಠ್ಮಂಡು: ಯಾತ್ರಾರ್ಥಿಗಳಿಂದ ತುಂಬಿದ್ದ ಬಸ್ ಕಮರಿಗೆ ಉರುಳಿ ಬಿದ್ದು ಸುಮಾರು 14 ಜನರು ಮೃತಪಟ್ಟ ಘಟನೆ ನೇಪಾಳದ ಕಾಠ್ಮಂಡುವಿನಲ್ಲಿ ನಡೆದಿದೆ. ನೇಪಾಳದ ರಾಜಧಾನಿ ಕಾಠ್ಮಂಡುವಿನಿಂದ ಸುಮಾರು 80 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದೆ....
View Articleಈತ ತನ್ನ ಪತ್ನಿಗಾಗಿ ಮಾಡಿದ ಈ ಒಂದು ಒಳ್ಳೆಯ ಕೆಲಸಕ್ಕೆ ಬಂತು ಮೆಚ್ಚುಗೆಯ ಮಹಾಪೂರ ! ಈ...
ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ.ಚೀನಾದ ಹೆಗಾಂಗ್ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ....
View Articleಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್‍ಗೆ ಗಲ್ಲುಶಿಕ್ಷೆ !
ಪೇಶಾವರ್; ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಫರ್ವೇಜ್ ಮುಷರಫ್ ಅವರಿಗೆ ಅಲ್ಲಿನ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಅಧಿಕಾರಾವಧಿಯಲ್ಲಿ ಮುಷರಫ್ ವಿರುದ್ಧ...
View Articleಅಕ್ರಮ ವಲಸಿಗರು ಯಾರೆಂದು ಪಟ್ಟಿ ಕೊಡಿ: ಬಾಂಗ್ಲಾದಿಂದ ಮನವಿ
ಢಾಕಾ: ಭಾರತವು ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಗೆ ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಕ್ರಮ ಬಾಂಗ್ಲಾವಲಸಿಗರ ಪಟ್ಟಿ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್...
View Articleಅಧಿಕಾರ ದುರುಪಯೋಗ ಆರೋಪ: ಟ್ರಂಪ್’ಗೆ ಸಂಸತ್ ವಾಗ್ದಂಡನೆ
ವಾಷಿಂಗ್ಟನ್: ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪಕ್ಕೆ ತುತ್ತಾಗಿರುವ ಅಮೆರಿಕಾ ಆಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಮೆರಿಗಾದ ಸಂಸತ್ತಿನ ಕೆಳಮನೆಯಾದ ಹಾಗೂ ಡೆಮಾಕ್ರಟ್ ಬಹುಮತವಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ (ಜನಪ್ರತಿನಿಧಿ ಸಭೆ) ಬುಧವಾರ...
View Articleಕ್ರಿಸ್ಮಸ್ ಟ್ರೀಯಿಂದ ಬಂದ ವಿಚಿತ್ರ ಶಬ್ದ, ಬೆಚ್ಚಿ ಬಿದ್ದ ಅಮ್ಮ-ಪುತ್ರಿ
ಜಾರ್ಜಿಯಾ: ಅಮೆರಿಕಾದ ಜಾರ್ಜಿಯಾ ಪಟ್ಟಣದಲ್ಲಿ ವಿಚಿತ್ರ ಘಟನೆಯೊಂದು ಸಂಭವಿಸಿದೆ. ಹೌದು, ಇಲ್ಲಿನ ಕೇಟಿ ಮ್ಯಾಕ್ ಬ್ರೈಡ್ ನ್ಯೂಮ್ಯಾನ್ ಅವರ ಕುಟುಂಬ ಕ್ರಿಸ್ಮಸ್ ಆಚರಣೆಗಾಗಿ ತಮ್ಮ ಮನೆಗೆ ಸುಮಾರು 13 ಅಡಿ ಉದ್ದದ ಕ್ರಿಸ್ಮಸ್ಟ್ ಟ್ರೀಯನ್ನು...
View Articleಅಫ್ಘಾನಿಸ್ಥಾನದ ಅಧ್ಯಕ್ಷರಾಗಿ 2ನೇ ಬಾರಿಗೆ ಆಯ್ಕೆಯಾದ ಅಶ್ರಫ್ ಘನಿ
ಕಾಬೂಲ್: ಅಫ್ಘಾನಿಸ್ಥಾನದ ಅಧ್ಯಕ್ಷ ಅಶ್ರಫ್ ಘನಿ ಅವರು ಸತತ 2ನೇ ಬಾರಿಗೆ ಆ ದೇಶದ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ. ಸೆ. 28ರಲ್ಲಿ ನಡೆದಿದ್ದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಈಗ ಬಹಿರಂಗಗೊಂಡಿದ್ದು, ಅದರಲ್ಲಿ ಘನಿ ಅವರು ಶೇ....
View Articleಎರಡೂವರೆ ವರ್ಷಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಹುಡುಗ ಸಿಕ್ಕಿದ್ದು ಪೋರ್ನೋಗ್ರಫಿ...
ಮಕ್ಕಳ ಪೋರ್ನೋಗ್ರಫಿ ಮಾಡುತ್ತಿರುವ ಅನುಮಾನದಿಂದ ಜರ್ಮನಿಯ ಅಪಾರ್ಟ್ಮೆಂಟ್ ಒಂದಕ್ಕೆ ದಾಳಿ ನಡೆಸಿದ ಪೊಲೀಸರಿಗೆ ಅಲ್ಲಿ ಅಪ್ರಾಪ್ತ ಹುಡುಗನೊಬ್ಬ ಸಿಕ್ಕಿದ್ದಾನೆ. ಎರಡೂವರೆ ವರ್ಷಗಳಿಂದ ನಾಪತ್ತೆಯಾಗಿದ್ದ ಹುಡುಗ ಜೀವಂತವಾಗಿ ಸಿಕ್ಕಿದ್ದಾನೆ....
View Articleಭಾರತದ ಭದ್ರತಾ ಸಿಬಂದಿಗೆ ಪಾಕಿಸ್ಥಾನದ ಬೌಲರ್ ಓರ್ವ ನಿಂದ ಚೆಂಡಿನ ಉಡುಗೊರೆ
ಮೆಲ್ಬರ್ನ್: ಭಾರತ-ಪಾಕಿಸ್ಥಾನ ನಡುವಿನ ಪ್ರಕ್ಷುಬ್ಧ ಸ್ಥಿತಿಯ ನಡುವೆಯೇ “ಅಭಿಮಾನದ ಸಂಬಂಧ’ವೊಂದಕ್ಕೆ ಕ್ರಿಕೆಟ್ ನಿದರ್ಶನವಾಗಿದೆ. ಪಾಕಿಸ್ಥಾನದ ಬೌಲರ್ ಓರ್ವ ಭಾರತದ ಭದ್ರತಾ ಸಿಬಂದಿಗೆ ಚೆಂಡನ್ನು ಉಡುಗೊರೆಯಾಗಿ ನೀಡುವ ಮೂಲಕ ಕ್ರೀಡಾಪ್ರಿಯರ...
View Articleಸೌದಿಯ ರಿಯಾದ್‌ನಲ್ಲಿ ವಾಷಿಂಗ್ಟನ್ ಪೋಸ್ಟ್‌ನ ಪತ್ರಕರ್ತನ ಹತ್ಯೆ: ಐವರಿಗೆ ಮರಣ ದಂಡನೆ...
ಸೌದಿ: ಸೌದಿಯ ರಿಯಾದ್‌ನಲ್ಲಿ ವಾಷಿಂಗ್ಟನ್ ಪೋಸ್ಟ್‌ನ ಪತ್ರಕರ್ತನ ಹತ್ಯೆಗೆ ಕಾರಣವಾದ 5 ಮಂದಿಗೆ ಅಲ್ಲಿನ ನ್ಯಾಯಾಲಯ ಮರಣ ದಂಡನೆಯ ತೀರ್ಪು ನೀಡಿದೆ. ರಿಯಾದ್‌ನಲ್ಲಿ ಪತ್ರಕರ್ತ ಜಮಾಲ್ ಖಶೋಗ್ಗಿ ಅವರನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬರ್ಬರವಾಗಿ...
View Articleತಮ್ಮ ನಿವಾಸದ ಬಾತ್ ರೂಂನಲ್ಲಿ ಜಾರಿ ಬಿದ್ದು ನೆನಪಿನ ಶಕ್ತಿ ಕಳೆದುಕೊಂಡ ಬ್ರೆಜಿಲ್ ಅಧ್ಯಕ್ಷ
ಸಾವೋ ಪೌಲೋ: ತಮ್ಮ ನಿವಾಸದ ಬಾತ್ ರೂಂನಲ್ಲಿ ಕಾಲುಜಾರಿ ಬಿದ್ದು ತಲೆ ಗೋಡೆಗೆ ಬಡಿದ ಪರಿಣಾಮ ನಾನು ನೆನೆಪಿನ ಶಕ್ತಿ ಕಳೆದುಕೊಂಡಿದ್ದೆ ಎಂದು ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೋನಾರೊ ಸಂದರ್ಶನದಲ್ಲಿ ತಿಳಿಸಿದ್ದಾರೆ. ಸೋಮವಾರ ರಾತ್ರಿ ಅಲ್ವೋರಾಡಾ...
View Articleತನ್ನ ಕೋಪ ತೀರಿಸಿಕೊಳ್ಳಲು ಮರ್ಸಿಡಿಸ್ ಬೆಂಜ್ ಕಾರನ್ನು ಹೆಲಿಕಾಪ್ಟರ್‌ನಿಂದ ಎಸೆದ ಮಾಲೀಕ
ಮಾಸ್ಕೋ: ಎರಡು ಕೋಟಿ ಬೆಲೆ ಬಾಳುವ ಮರ್ಸಿಡಿಸ್ ಬೆಂಜ್ ಎಸ್‍ಯುವಿ ಕಾರನ್ನು ಮಾಲೀಕನೊಬ್ಬ 1 ಸಾವಿರ ಅಡಿ ಎತ್ತರದಿಂದ ಎಸೆದು ತನ್ನ ಕೋಪವನ್ನು ತೀರಿಸಿಕೊಂಡಿದ್ದಾನೆ. ರಷ್ಯಾದ ಇಗೊರ್ ಮೊರಾಜ್ 2.70 ಲಕ್ಷ ಡಾಲರ್ (ಅಂದಾಜು 2 ಕೋಟಿ ರೂ.) ನೀಡಿ...
View Articleಬ್ಯಾಂಕ್ ದರೋಡೆ ಮಾಡಿದ ಹಣವನ್ನು ರಸ್ತೆಯ ಮೇಲೆ ಎಸೆದು ಕ್ರಿಸ್ಮಸ್ ಶುಭಾಶಯ ಕೋರಿದ ಅಜ್ಜ!
ವಾಷಿಂಗ್ಟನ್: ಕ್ರಿಸ್ಮಸ್ ಹಬ್ಬಕ್ಕೆ ಎರಡು ದಿನದ ಮುನ್ನವೇ ಬಿಳಿ ಗಡ್ಡಧಾರಿ ವ್ಯಕ್ತಿಯೊಬ್ಬ ಏಕಾಏಕಿ ಬ್ಯಾಂಕ್ ಗೆ ನುಗ್ಗಿ ದರೋಡೆ ಮಾಡಿದ ನಂತರ ಹಣವನ್ನು ತಂದು ರಸ್ತೆಯಲ್ಲಿ ಹೋಗುತ್ತಿದ್ದ ಪಾದಚಾರಿಗಳತ್ತ ಎಸೆದು ಕ್ರಿಸ್ಮಸ್ ಶುಭಾಶಯ ಕೋರಿರುವ...
View Articleವಿಮಾನದಲ್ಲಿ ಆಸ್ಟ್ರೇಲಿಯಾದಿಂದ ನ್ಯೂಜಿಲೆಂಡಿಗೆ ಪ್ರಯಾಣಿಸಿದ ಹೆಬ್ಬಾವು…!
ಕ್ವೀನ್‌ಸ್ಟೌನ್, ನ್ಯೂಜಿಲೆಂಡ್ : ಬೃಹತ್ ಹೆಬ್ಬಾವೊಂದು ಆಸ್ಟ್ರೇಲಿಯಾದಿಂದ ನ್ಯೂಜಿಲೆಂಡಿಗೆ ವಿಮಾನದಲ್ಲೇ ಪ್ರಯಾಣಿಸಿದೆ. ಆದರೆ, ಪ್ರಯಾಣಿಕರ ಅದೃಷ್ಟ ಚೆನ್ನಾಗಿತ್ತು ಈ ಹೆಬ್ಬಾವು ವಿಮಾನದ ಒಳಗೆ ಬಂದಿರಲಿಲ್ಲ. ವಿಮಾನದ ಅಂಡರ್‌ಕ್ಯಾರೇಜ್‌ನಲ್ಲಿ...
View Article80ನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ ಹಿರಿಯ ದಂಪತಿ
ವಾಷಿಂಗ್ಟನ್: ವಿಶ್ವದ ಅತೀ ಹಿರಿಯ ಜೋಡಿ ತಮ್ಮ 80ನೇ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಟೆಕ್ಸಾಸಿನ ಆಸ್ಟಿನ್‍ನಲ್ಲಿ ನೆಲೆಸಿರುವ ಜಾನ್ ಮತ್ತು ಷಾರ್ಲೆಟ್ ಹೆಂಡರ್ಸನ್ ದಂಪತಿ ಎರಡನೇ ಮಹಾಯುದ್ಧದ ನಂತರ ಡಿಸೆಂಬರ್ 22,...
View Articleದುಬೈನಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಭಾರತೀಯ ವಿದ್ಯಾರ್ಥಿಗಳು
ಅಬುದಾಭಿ: ಕ್ರಿಸ್ ಮಸ್ ಹಬ್ಬವನ್ನು ಆಚರಿಸಲೆಂದು ದುಬೈಗೆ ತೆರಳಿದ್ದ ಭಾರತೀಯ ಮೂಲದ ವಿದ್ಯಾರ್ಥಿಗಳಿಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಮೂಲತಃ ಕೇರಳ ನಿವಾಸಿಗಳಾಗಿರುವ ರೋಹಿತ್ ಕೃಷ್ಣಕುಮಾರ್ (19) ಮತ್ತು ಶರತ್ ಕುಮಾರ್...
View Articleಕಜಕಿಸ್ತಾನದ ಅಲ್ಮಾಟಿ ನಗರದ ಬಳಿ ಪತನಗೊಂಡ ವಿಮಾನ; 9 ಮಂದಿ ಪ್ರಯಾಣಿಕರು ಸಾವು
ಕಜಕಿಸ್ತಾನ: ಕಜಕಿಸ್ತಾನದ ಅಲ್ಮಾಟಿ ನಗರದ ಬಳಿ ವಿಮಾನ ಪತನಗೊಂಡು ಸುಮಾರು 9 ಮಂದಿ ಪ್ರಯಾಣಿಕರು ಅಸುನೀಗಿದ್ದಾರೆ. ವಿಮಾನದಲ್ಲಿ 95 ಮಂದಿ ಪ್ರಯಾಣಿಕರು ಹಾಗೂ 5 ಜನ ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಎಂದು ಮಧ್ಯ ಏಷ್ಯಾ ರಾಷ್ಟ್ರದ ವಿಮಾನಯಾನ...
View Articleಹುಲಿಯಿದ್ದ ಮೃಗಾಲಯದ ಆವರಣದೊಳಗೆ ಬಿದ್ದ ಯುವಕ…!
ಅದು ಸೌದಿ ಅರೇಬಿಯಾದ ರಿಯಾದ್‌ನ ಮೃಗಾಲಯ. ದಿನಾ ನೂರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ. ಈ ಯುವಕನೂ ಪ್ರಾಣಿಗಳನ್ನು ನೋಡಲೆಂದೇ ಇಲ್ಲಿಗೆ ಬಂದಿದ್ದ. ಹೀಗೆ ಮೃಗಾಲಯದ ಒಂದಷ್ಟು ಕಡೆ ಸುತ್ತಾಡಿ ಕೊನೆಗೆ ಈತ ಬಂದು ನಿಂತಿದ್ದು ಹುಲಿ ಇದ್ದ...
View Articleಸೊಮಾಲಿಯಾದಲ್ಲಿ ಟ್ರಕ್ ಬಾಂಬ್ ಸ್ಫೋಟಕ್ಕೆ 73 ಮಂದಿ ಸಾವು
ಮೊಗದಿಶು: ಸೊಮಾಲಿಯಾ ರಾಜಧಾನಿ ಮೊಗದಿಶುನ ಹೊರವಲಯದಲ್ಲಿ ಉಗ್ರರು ಶನಿವಾರ ಬೆಳಗ್ಗೆ ಟ್ರಕ್ ಬಾಂಬ್ ಸ್ಫೋಟಿಸಿದ್ದು, ಕನಿಷ್ಠ 73 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೊಗದಿಶುವಿನ ಹೊರವಲಯದ ಅಫ್‍ಗೊಯೆ ರಸ್ತೆಯಲ್ಲಿನ...
View Articleಪೇಜಾವರ ಶ್ರೀಗಳು ಸಮಾಜೋದ್ಧಾರಕ್ಕೆ ಜೀವನ ಮುಡಿಪಾಗಿಟ್ಟಿದ್ದರು: ಪ್ರಧಾನಿ ಮೋದಿ ಟ್ವಿಟ್...
ನವದೆಹಲಿ: ಅನಾರೋಗ್ಯದಿಂದ ಬಳಲಿ ಚಿಕಿತ್ಸೆ ಫಲಕಾರಿಯಾಗದೇ ಉಡುಪಿಯಲ್ಲಿ ಇಂದು ಕೃಷ್ಣೈಕ್ಯರಾದ ಪೇಜಾವರ ಅಧೋಕ್ಷಜ ಮಠದ ಹಿರಿಯ ಯತಿ ವಿಶ್ವೇಶತೀರ್ಥ ಶ್ರೀಗಳ ನಿಧನದ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ....
View Article