ಅದು ಸೌದಿ ಅರೇಬಿಯಾದ ರಿಯಾದ್ನ ಮೃಗಾಲಯ. ದಿನಾ ನೂರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ. ಈ ಯುವಕನೂ ಪ್ರಾಣಿಗಳನ್ನು ನೋಡಲೆಂದೇ ಇಲ್ಲಿಗೆ ಬಂದಿದ್ದ. ಹೀಗೆ ಮೃಗಾಲಯದ ಒಂದಷ್ಟು ಕಡೆ ಸುತ್ತಾಡಿ ಕೊನೆಗೆ ಈತ ಬಂದು ನಿಂತಿದ್ದು ಹುಲಿ ಇದ್ದ ಆವರಣದ ಬಳಿ. ಆದರೆ, ಇಲ್ಲಿ ದುರಂತವೊಂದು ನಡೆದೇ ಬಿಟ್ಟಿತ್ತು. ಅದೇನಾಯ್ತೋ ಹುಲಿಯಿದ್ದ ಆವರಣದ ಬಳಿ ನಿಂತಿದ್ದ ಯುವಕ ಆಯತಪ್ಪಿ ವ್ಯಾಘ್ರ ಇದ್ದ ಗುಂಡಿಯೊಳಗೆ ಬಿದ್ದಿದ್ದ… ಇತ್ತ, ಮನುಷ್ಯ ಬಿದ್ದ ತಕ್ಷಣ ಹುಲಿಯೂ ದಾಳಿ ಮಾಡಿಯೇ ಬಿಟ್ಟಿತ್ತು…! ತಪ್ಪಿಸಿಕೊಳ್ಳಲು […]
↧