Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ನೂರಾರು ಜನರಿದ್ದ ನೈಟ್‍ಕ್ಲಬ್‍ನಲ್ಲಿಯೇ ಬಟ್ಟೆ ಬಿಚ್ಚಿ ಜೋಡಿಯಿಂದ ಸೆಕ್ಸ್

ಲಂಡನ್: ನೂರಾರು ಜನರಿದ್ದ ನೈಟ್‍ಕ್ಲಬ್‍ನಲ್ಲಿಯೇ ಜೋಡಿಯೊಂದು ಬಟ್ಟೆಬಿಚ್ಚಿ ಅಸಭ್ಯವಾಗಿ ಸೆಕ್ಸ್ ಮಾಡಿರುವ ಘಟನೆ ಇಂಗ್ಲೆಂಡ್‍ನ ಕ್ಲೀಥೋರ್ಪ್ಸ್ ನಲ್ಲಿ ನಡೆದಿದೆ. ಕ್ಲೀಥೋರ್ಪ್ಸ್ ನಗರದ ‘ದಿ ಬೀಚ್ ನೈಟ್ ಕ್ಲಬ್’ ನಲ್ಲಿ ಈ ರೀತಿಯ ಘಟನೆ ನಡೆದಿದ್ದು,...

View Article


ಟೀ ಶರ್ಟ್‌ನ ಕಾರಣಕ್ಕೆ ಬಾಲಕನನ್ನು ವಿಮಾನವನ್ನೇರಲು ಬಿಡಲಿಲ್ಲ…!

ಆ ಹತ್ತು ವರ್ಷದ ಬಾಲಕ ದಕ್ಷಿಣ ಆಫ್ರಿಕಾದ ವಿಮಾನ ಏರಬೇಕಾಗಿತ್ತು. ಆದರೆ, ಏರ್ ಪೋರ್ಟಿನಲ್ಲಿದ್ದ ಅಧಿಕಾರಿಗಳು ಬಾಲಕನನ್ನು ವಿಮಾನ ನಿಲ್ದಾಣದೊಳಗೇ ಬಿಟ್ಟುಕೊಟ್ಟಿಲ್ಲ… ಕಾರಣ, ಆತ ಧರಿಸಿದ್ದ ಟೀಶರ್ಟ್…! ಇದು ನಡೆದದ್ದು ನ್ಯೂಜಿಲೆಂಡ್ ವಿಮಾನ...

View Article


ಮದುವೆಗೆ ಮೂಹರ್ತ ನಿಗದಿಯಾಗಿದ್ದರೂ ಅಕ್ಕನ ಗಂಡನ ಜೊತೆ ಸೆಕ್ಸ್ – ಮಂಟಪದಲ್ಲೇ ವರನಿಂದ...

ಬೀಜಿಂಗ್: ಪ್ರೀತಿಸಿದ ಹುಡುಗನ ಜೊತೆ ಮದುವೆ ನಿಶ್ಚಯವಾಗಿದ್ದರೂ ಸ್ವಂತ ಬಾವನೊಂದಿಗೆ ವಧು ಲೈಂಗಿಕ ಸಂಬಂಧ ಇಟ್ಟಕೊಂಡಿದ್ದಳು. ಇದನ್ನು ತಿಳಿದು ವರ ಮದುವೆಯ ಮಂಟಪದಲ್ಲಿಯೇ ಅವರಿಬ್ಬರ ಸೆಕ್ಸ್ ವಿಡಿಯೋವನ್ನು ಬಹಿರಂಗಪಡಿಸಿರುವ ಘಟನೆ ಚೀನಾದಲ್ಲಿ...

View Article

ಮಹಿಳೆಯನ್ನು ಕೊಂದಾತ ‘ನನ್ನನ್ನು ಸಾಯಿಸಿ’ಎಂದಾಗ ಬಿತ್ತು ಪೋಲೀಸರ ಗುಂಡು !

ಒಮಾಹ: ಹೊಸ ವರ್ಷದ ಹಿಂದಿನ ರಾತ್ರಿ ತಮ್ಮ ಪಕ್ಕದ ಫ್ಲ್ಯಾಟ್​ನಲ್ಲಿ ಗುಂಡಿನ ಸಪ್ಪಳ ಕೇಳುತ್ತಿದೆ ಎಂಬ ದೂರು ಬಂದಿದ್ದರಿಂದ ಅಪಾರ್ಟ್​ಮೆಂಟ್​ಗೆ ಹೋದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಮನೆಯೊಳಗೆ ಮಹಿಳೆಯನ್ನು ಕೊಂದಾತ ಗನ್​ ಹಿಡಿದ ಕೈಗಳನ್ನು...

View Article

ಅಮೆರಿಕಾ ಶುಕ್ರವಾರ ನಸುಕಿನ ಜಾವ ನಡೆಸಿದ ‘ಸ್ಟ್ರೈಕ್’; ಇರಾಕ್, ಇರಾನಿನ ಉನ್ನತ ಸೇನಾಧಿಕಾರಿ...

ಬಾಗ್ದಾದ್: ಅಮೆರಿಕಾ ಶುಕ್ರವಾರ ನಸುಕಿನ ಜಾವ ನಡೆಸಿದ ಸ್ಟ್ರೈಕ್ ನಲ್ಲಿ ಬಾಗ್ದಾದ್ ವಿಮಾನ ನಿಲ್ದಾಣ ರಸ್ತೆಯಲ್ಲಿ ಇರಾನಿನ ಉನ್ನತ ಸೇನಾಧಿಕಾರಿ ಕಾಸೆಮ್ ಸೊಲೈಮಾನಿ ಮತ್ತು ಇರಾಕ್ ಇರಾಕ್, ಇರಾನ್ ಇರಾಕ್, ಇರಾನ್ ಮಿಲಿಟರಿ ಪಡೆಯ ಉಪ ಮುಖ್ಯಸ್ಥ...

View Article


ಮುಂದಾಗುವ ಪರಿಣಾಮಗಳಿಗೆ ಅಮೆರಿಕಕ್ಕೆ ಎಚ್ಚರಿಕೆಯ ಹೊಣೆ ನೀಡಿದ ಇರಾನ್

ದುಬೈ (ಜ.3): ಮೇಜರ್​ ಜನರಲ್​ ಖಾಸಿಂ ಸೊಲೆಮನಿಯನ್ನು ಅಮೆರಿಕ ಹತ್ಯೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇರಾನ್ ಕೆಂಡಕಾರಿದೆ. ಇಂದೊಂದು ಮೂರ್ಖತನದ ನಿರ್ಧಾರ ಎಂದಿರುವ ಇರಾನ್​, ಮುಂದಾಗುವ ಪರಿಣಾಮಗಳಿಗೆ ನೀವೇ ಕಾರಣ ಎಂದು ಹೇಳಿದೆ. ಇರಾನ್​...

View Article

ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆ­ ಆರಂಭವಾಗುತ್ತಿದ್ದಂತೆಯೇ ಸ್ವದೇಶಕ್ಕೆ ಮರಳಿದ 445...

ಢಾಕಾ: ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆ­ಯನ್ನು ದೇಶಾದ್ಯಂತ ಜಾರಿಗೊಳಿಸುವು­ದಾಗಿ ಭಾರತ ಪ್ರಕಟಿಸಿದ ಬೆನ್ನಲ್ಲಿಯೇ 445 ಬಾಂಗ್ಲಾದೇಶಿಯರು ಸ್ವದೇಶಕ್ಕೆ ಮರಳಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಬಾಂಗ್ಲಾ­ದೇಶದ ಬಾರ್ಡರ್‌ ಗಾರ್ಡ್‌...

View Article

ಇರಾನ್ ನ ಕ್ರಾಂತಿಕಾರಿ ಸೇನಾಪಡೆಯ ಮುಖ್ಯಸ್ಥನ ಹತ್ಯೆಗೆ ಆದೇಶ ನೀಡಿದ್ದು ಟ್ರಂಪ್: ಅಮೆರಿಕಾ...

ವಾಷಿಂಗ್ಟನ್: ಇರಾನ್ ನ ಕ್ರಾಂತಿಕಾರಿ ಸೇನಾಪಡೆಯ ಮುಖ್ಯಸ್ಥ ಖ್ಯಾಸೆಮ್ ಸೊಲೈಮಾನಿಯನ್ನು ಹತ್ಯೆ ಮಾಡಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ನೀಡಿದ್ದರು ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ. ಇರಾಕ್ ನಲ್ಲಿರುವ ಅಮೆರಿಕಾದ ರಾಯಭಾರಿಗಳು...

View Article


ಗುರುದ್ವಾರದ ನಂಕಾನ ಸಾಹಿಬ್​ನಲ್ಲಿ ಕಲ್ಲು ತೂರಾಟ; ಸಿಖ್ಖರ ಸುರಕ್ಷತೆ, ಭದ್ರತೆಗೆ ಕ್ರಮ...

ನವದೆಹಲಿ: ಶುಕ್ರವಾರ ಸಂಜೆ ಪಾಕಿಸ್ತಾನದ ಗುರುದ್ವಾರದಲ್ಲಿರುವ ಸಿಖ್ ಪವಿತ್ರ ಧಾರ್ಮಿಕ ಸ್ಥಳ ನಂಕಾನ ಸಾಹಿಬ್​ನಲ್ಲಿ ಕಲ್ಲುತೂರಾಟ ನಡೆದಿರುವ ಬಗ್ಗೆ ವರದಿಯಾಗಿದೆ. ಈ ವಿಧ್ವಂಸಕ ಕೃತ್ಯಕ್ಕೆ ಭಾರತ ವಿಷಾದ ವ್ಯಕ್ತಪಡಿಸಿದ್ದು, ತಕ್ಷಣವೇ ಪಾಕಿಸ್ತಾನ...

View Article


120 ಭಾಷೆಗಳಲ್ಲಿ ಹಾಡುವ ಭಾರತೀಯ ಬಾಲಕಿಗೆ ಜಾಗತಿಕ ಪ್ರಶಸ್ತಿ

ದುಬೈ: 13 ವರ್ಷ ವಯಸ್ಸಿನ ಭಾರತೀಯ ಮೂಲದ ದುಬೈ ಬಾಲಕಿ ಪ್ರತಿಷ್ಠಿತ 100 ಗ್ಲೋಬಲ್‌ ಚೈಲ್ಡ್‌ ಪ್ರೋಡಿಜಿ (ಜಾಗತಿಕ 100 ಅದ್ಭುತ ಸಾಮರ್ಥ್ಯದ ಮಕ್ಕಳು) ಪ್ರಶಸ್ತಿಗೆ ಭಾಜನಳಾಗಿದ್ದಾಳೆ. ಬಾಲಕಿ ಸುಚೇತಾ ಸತೀಶ್‌ 120 ಭಾಷೆಗಳಲ್ಲಿ ಹಾಡುವ ಸಾಮರ್ಥ್ಯ...

View Article

ಫ್ಯಾಷನ್ ಲೋಕದಲ್ಲಿ ಹವಾ ಎಬ್ಬಿಸಿದ 91 ವರ್ಷದ ಅಜ್ಜಿ…!

ಫ್ಯಾಷನ್ ಲೋಕ ಅಂದರೆ ಅದು ತಳಕು ಬಳುಕಿನ ಲೋಕ. ಇಲ್ಲಿ ಯುವಕ ಯುವತಿಯರಷ್ಟೇ ಜಾಸ್ತಿ ಮಿಂಚುವುದು. ಸ್ವಲ್ಪ ವಯಸ್ಸಾದರೂ ಫ್ಯಾಷನ್ ಲೋಕದಲ್ಲಿ ಹೆಸರು ಮಾಡಲು ಸಾಧ್ಯವಿಲ್ಲ ಎಂಬುದು ಸಾಮಾನ್ಯ ನಂಬಿಕೆ. ಆದರೆ, ಇಲ್ಲೊಬ್ಬರು ಅಜ್ಜಿ ಈ ಎಲ್ಲಾ...

View Article

ಇಂಡಿಯಾದ ದೆಹಲಿ ದಾಳಿಗೆ ನೆರವು ನೀಡಿದ್ದ ಸುಲೈಮನಿ ಹತ್ಯೆ – ಡೊನಾಲ್ಡ್ ಟ್ರಂಪ್

ಲಾಸ್ ಏಂಜಲೀಸ್: ಇರಾನ್ ಸೇನಾ ಮುಖ್ಯಸ್ಥ ಖಾಸೀಂ ಸುಲೈಮನಿಯನ್ನು ಅಮೆರಿಕ ಏರ್ ಸ್ಟ್ರೈಕ್ ನಡೆಸಿ ಕೊಂದಿರುವುದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದು, ಹತ್ಯೆಯಾದ ಖಾಸೀಂ ಸುಲೈಮನಿ, ಲಂಡನ್ ಸೇರಿದಂತೆ ಭಾರತದ ನವದೆಹಲಿಯಲ್ಲಿ...

View Article

ಇರಾಕ್ ರಾಜಧಾನಿ ಬಾಗ್ದಾದ್‍ನಲ್ಲಿರುವ ಅಮೆರಿಕ ಸೇನಾ ವಾಯುನೆಲೆ ಮೇಲೆ ಕ್ಷಿಪಣಿ ದಾಳಿ

ಬಾಗ್ದಾದ್: ಇರಾಕ್ ರಾಜಧಾನಿ ಬಾಗ್ದಾದ್‍ನಲ್ಲಿರುವ ಅಮೆರಿಕ ಸೇನೆ ಬೀಡು ಬಿಟ್ಟಿರುವ ಅಲ್-ಬಲಾದ್ ವಾಯುನೆಲೆ ಮೇಲೆ ಇರಾನ್ ಎರಡು ರಾಕೆಟ್ ದಾಳಿ ನಡೆಸಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕದ ಸೈನಿಕರು ನೆಲೆಸಿರುವ ಬಾಗ್ದಾದ್‍ನ...

View Article


ಇರಾನ್-ಅಮೆರಿಕ ಮಧ್ಯೆ ತೀವ್ರಗೊಂಡ ಸಂಘರ್ಷ: 3ನೇ ಮಹಾಯುದ್ಧ ಆಗಲಿದೆಯೇ?

ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಖ್ಯಾತಿಯ ಅಮೆರಿಕಾ ಹಾಗೂ ತೈಲ ಸಂಪದ್ಭರಿತ ರಾಷ್ಟ್ರ ಇರಾನ್ ನಡುವೆ ತೀವ್ರ ಸಂಘರ್ಷ ಎದುರಾಗಿದ್ದು, ಎರಡು ರಾಷ್ಟ್ರಗಳ ಈ ಬೆಳವಣಿಗೆಗಳು 3ನೇ ವಿಶ್ವ ಯುದ್ಧದ ಭೀತಿಯನ್ನು ಹುಟ್ಟುಹಾಕುತ್ತಿದೆ. ಇರಾನ್ ರಕ್ಷಣಾ ಪಡೆಯ...

View Article

ಫೋಟೋಗಳನ್ನು ಕದಿಯುವ ಈ ಆ್ಯಪ್ ಗಳನ್ನು Uninstall ಮಾಡಿ

ನ್ಯೂಯಾರ್ಕ್: ಗೂಗಲ್ ಮತ್ತು ಅ್ಯಪಲ್ ಪ್ಲೇ ಸ್ಟೋರ್ ಇತ್ತೀಚಿಗೆ ಹಲವಾರು ನಕಲಿ ಆ್ಯಪ್ ಗಳನ್ನು ತನ್ನ ಸ್ಟೋರ್ ನಿಂದ ತೆಗೆದು ಹಾಕಿತ್ತು. ಬಳಕೆದಾರರ ಖಾಸಗಿ ಮಾಹಿತಿಗಳಿಗೆ ಕನ್ನ ಹಾಕುವ ಮತ್ತು ಅನಾವಶ್ಯಕ ಜಾಹೀರಾತುಗಳನ್ನು ನೀಡುವ ಇಂತಹ ಆ್ಯಪ್ ಗಳು...

View Article


ಆಸ್ಟ್ರೇಲಿಯಾ ಕಾಡ್ಗಿಚ್ಚು: ಭಾರತೀಯ ದಂಪತಿಯಿಂದ ಸಂತ್ರಸ್ತರಿಗೆ ಉಚಿತ ಊಟ

ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ತಿಂಗಳ ಹಿಂದೆ ಆರಂಭವಾಗಿರುವ ಕಾಡ್ಗಿಚ್ಚು ಇನ್ನೂ ಹತೋಟಿಗೆ ಬಂದಿಲ್ಲ. ದಿನದಿಂದ ದಿನಕ್ಕೆ ಕಾಡ್ಗಿಚ್ಚು ಹೆಚ್ಚಾಗುತ್ತಿದ್ದು, ಸಂತ್ರಸ್ತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ನಡುವೆ ಭಾರತೀಯ ಮೂಲದ ದಂಪತಿಯೊಂದು...

View Article

ನಮ್ಮ ಮೇಲೆ ದಾಳಿ ನಡೆದರೆ ಇರಾನ್​ನ 52 ಸ್ಥಳಗಳು ಕ್ಷಣಮಾತ್ರದಲ್ಲಿ ಧ್ವಂಸ: ಟ್ರಂಪ್

ವಾಷಿಂಗ್ಟನ್ (ಜ.5)​: ನಮ್ಮ ಮೇಲೆ ಪ್ರತಿ ದಾಳಿ ನಡೆದರೆ ಇರಾನ್​ನ 52 ಸ್ಥಳಗಳು ಕ್ಷಣಮಾತ್ರದಲ್ಲಿ ಧ್ವಂಸವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಪ್ರತಿ ದಾಳಿಗೆ ಸಂಚು ರೂಪಿಸುತ್ತಿರುವ ಇರಾನ್​ಗೆ...

View Article


ಅಮೆರಿಕಾ ವಿರುದ್ಧ ಸೈಬರ್ ಸಮರ ಆರಂಭಿಸಿದ ಇರಾನ್; ಅಮೆರಿಕಾ ವೆಬ್’ಸೈಟ್ ಹ್ಯಾಕ್

ವಾಷಿಂಗ್ಟನ್: ಸೇನಾ ಕಮಾಂಡರ್ ಖಾಸಿಂ ಸುಲೈಮಾನಿ ಅವರನ್ನು ಹತ್ಯೆ ಮಾಡಿದ ಅಮೆರಿಕಾ ವಿರುದ್ಧ ಸೈಬರ್ ಸಮರ ಸೇರಿ ವಿವಿಧ ರೀತಿಯ ದಾಳಿಗಳನ್ನು ಇರಾನ್ ನಡೆಸಬಹುದು ಎಂಬ ಊಹೆ ಇದೀಗ ನಿಜವಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅಮೆರಿಕಾ ಸರ್ಕಾರ...

View Article

ಏಳು ವರ್ಷಗಳ ದಾಂಪತ್ಯ ಅಂತ್ಯಕಂಡಾಗ ಆಕೆ ವಾರದ ಏಳು ರಾತ್ರಿ ಏಳು ಗಂಡಸರ ಜತೆ ಕಳೆದಳು

ಸಿಡ್ನಿ: ಏಳು ವರ್ಷಗಳ ದಾಂಪತ್ಯ ಅಂತ್ಯ ಕಂಡಾಗ ತನ್ನ ಆಂತರ್ಯವನ್ನು ಕಂಡುಕೊಳ್ಳಲು ಮಹಿಳೆಯೊಬ್ಬರು ಮಾಡಿದ ಎಕ್ಪೆರಿಮೆಂಟ್​ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ. ನಾದಿಯಾ ಬೊಕೊಡಿ ಎಂಬ ಆಸ್ಟ್ರೇಲಿಯಾ ಮೂಲದ ಮಹಿಳೆ ಕಳೆದ ಏಳು...

View Article

ಟ್ರಂಪ್ ತಲೆ ತೆಗೆದವರಿಗೆ 80 ಮಿಲಿಯನ್ ಡಾಲರ್ ಬಹುಮಾನ

ಟೆಹ್ರಾನ್: ಅಮೆರಿಕದ ವೈಮಾನಿಕ ದಾಳಿಯಲ್ಲಿ ಇರಾನ್ ಜನರಲ್ ಕಮಾಂಡರ್ ಖಾಸಿಂ ಸೊಲೆಮನಿಯನ್ನು ಹತ್ಯೆಗೈದಿರುವುದಕ್ಕೆ ಪ್ರತೀಕಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಲೆಗೆ 80 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ಘೋಷಿಸಲಾಗಿದೆ ಎಂದು...

View Article
Browsing all 4914 articles
Browse latest View live


<script src="https://jsc.adskeeper.com/r/s/rssing.com.1596347.js" async> </script>