ಫ್ಯಾಷನ್ ಲೋಕ ಅಂದರೆ ಅದು ತಳಕು ಬಳುಕಿನ ಲೋಕ. ಇಲ್ಲಿ ಯುವಕ ಯುವತಿಯರಷ್ಟೇ ಜಾಸ್ತಿ ಮಿಂಚುವುದು. ಸ್ವಲ್ಪ ವಯಸ್ಸಾದರೂ ಫ್ಯಾಷನ್ ಲೋಕದಲ್ಲಿ ಹೆಸರು ಮಾಡಲು ಸಾಧ್ಯವಿಲ್ಲ ಎಂಬುದು ಸಾಮಾನ್ಯ ನಂಬಿಕೆ. ಆದರೆ, ಇಲ್ಲೊಬ್ಬರು ಅಜ್ಜಿ ಈ ಎಲ್ಲಾ ನಂಬಿಕೆಯನ್ನು ಹುಸಿಗೊಳಿಸಿದ್ದಾರೆ. ಜೀವನದ ಸಂಧ್ಯಾಕಾಲದಲ್ಲೂ ಇವರು ಫ್ಯಾಷನ್ ಲೋಕದಲ್ಲಿ ಹವಾ ಎಬ್ಬಿಸಿದ್ದಾರೆ. ಇಷ್ಟಕ್ಕೂ ಈ ಅಜ್ಜಿಯ ವಯಸ್ಸು ಎಷ್ಟು ಗೊತ್ತಾ…? ಬರೋಬ್ಬರಿ 91 ವರ್ಷ…! ನಿಜ. ನಂಬಲೇಬೇಕು. ಇತ್ತೀಚಿನ ದಿನಗಳಲ್ಲಿ ಮನುಷ್ಯನ ಆಯುಷ್ಯ ಕಡಿಮೆಯಾಗುತ್ತಿದೆ. ಇದಕ್ಕೆ ನಮ್ಮ ಜೀವನ […]
↧