ನ್ಯೂಯಾರ್ಕ್: ಗೂಗಲ್ ಮತ್ತು ಅ್ಯಪಲ್ ಪ್ಲೇ ಸ್ಟೋರ್ ಇತ್ತೀಚಿಗೆ ಹಲವಾರು ನಕಲಿ ಆ್ಯಪ್ ಗಳನ್ನು ತನ್ನ ಸ್ಟೋರ್ ನಿಂದ ತೆಗೆದು ಹಾಕಿತ್ತು. ಬಳಕೆದಾರರ ಖಾಸಗಿ ಮಾಹಿತಿಗಳಿಗೆ ಕನ್ನ ಹಾಕುವ ಮತ್ತು ಅನಾವಶ್ಯಕ ಜಾಹೀರಾತುಗಳನ್ನು ನೀಡುವ ಇಂತಹ ಆ್ಯಪ್ ಗಳು ಹ್ಯಾಕರ್ ಗಳಿಗೆ ವರದಾನವಾಗುತ್ತಿದ್ದವು. ಅದರೀಗ ಗೂಗಲ್ ಬಳಕೆದಾರರ ಫೋಟೋ ಗಳನ್ನು ಕದಿಯುವ ಆ್ಯಪ್ ಗಳ ಪಟ್ಟಿಯನ್ನು ಸಿದ್ದಪಡಿಸಿದೆ. ಹೌದು ! ಗೂಗಲ್ ಅಪಾಯಕಾರಿ ಆ್ಯಂಡ್ರಾಯ್ಡ್ ಆ್ಯಪ್ ಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು ಇವುಗಳಲ್ಲಿ ಫೋಟೋ ಗಳನ್ನು ಕದಿಯುವ […]
↧