ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಖ್ಯಾತಿಯ ಅಮೆರಿಕಾ ಹಾಗೂ ತೈಲ ಸಂಪದ್ಭರಿತ ರಾಷ್ಟ್ರ ಇರಾನ್ ನಡುವೆ ತೀವ್ರ ಸಂಘರ್ಷ ಎದುರಾಗಿದ್ದು, ಎರಡು ರಾಷ್ಟ್ರಗಳ ಈ ಬೆಳವಣಿಗೆಗಳು 3ನೇ ವಿಶ್ವ ಯುದ್ಧದ ಭೀತಿಯನ್ನು ಹುಟ್ಟುಹಾಕುತ್ತಿದೆ. ಇರಾನ್ ರಕ್ಷಣಾ ಪಡೆಯ ದಂಡನಾಯಕ ಖಾಸಿಂ ಸುಲೈಮಾನಿಯನ್ನು ಅಮೆರಿಕಾವು ಡ್ರೋನ್ ದಾಳಿ ನಡೆಸಿ, ಇರಾಕ್ ನಲ್ಲಿ ಹತ್ಯೆ ಮಾಡುತ್ತಿದ್ದಂತೆಯೇ ಅಮೆರಿಕಾದ ಮೇಲೆ ಕಠೋರ ಪ್ರತೀಕಾರ ತೀರಿಸಿಕೊಳ್ಳುವ ಬೆದರಿಕೆಯನ್ನು ಇರಾನ್ ಹಾಕಿದೆ. ಇದರ ನಡುವೆಯೇ ಇರಾನ್ ಸುತ್ತಮುತ್ತಲಿನ ಮಧ್ಯಪ್ರಾಚ್ಯ ದೇಶಗಳಿಗೆ ಅಮೆರಿಕಾವು 3 ಸಾವಿರ ಹೆಚ್ಚುವಯಿ […]
↧