ಸಿಡ್ನಿ: ಏಳು ವರ್ಷಗಳ ದಾಂಪತ್ಯ ಅಂತ್ಯ ಕಂಡಾಗ ತನ್ನ ಆಂತರ್ಯವನ್ನು ಕಂಡುಕೊಳ್ಳಲು ಮಹಿಳೆಯೊಬ್ಬರು ಮಾಡಿದ ಎಕ್ಪೆರಿಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ. ನಾದಿಯಾ ಬೊಕೊಡಿ ಎಂಬ ಆಸ್ಟ್ರೇಲಿಯಾ ಮೂಲದ ಮಹಿಳೆ ಕಳೆದ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಇತ್ತೀಚೆಗೆ ವಿಚ್ಛೇದನ ಪಡೆದ ಅವರು ಜೀವಂತಿಕೆ ಕಂಡುಕೊಳ್ಳಲು ಸತತ ಏಳು ದಿನ ಏಳು ಗಂಡಸರ ಜತೆ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಡೈಲಿ ಮೇಲ್ ಸೇರಿದಂತೆ ಹಲವು ಪತ್ರಿಕೆಗಳು ವರದಿ ಮಾಡಿವೆ. […]
↧