ಆ ಹತ್ತು ವರ್ಷದ ಬಾಲಕ ದಕ್ಷಿಣ ಆಫ್ರಿಕಾದ ವಿಮಾನ ಏರಬೇಕಾಗಿತ್ತು. ಆದರೆ, ಏರ್ ಪೋರ್ಟಿನಲ್ಲಿದ್ದ ಅಧಿಕಾರಿಗಳು ಬಾಲಕನನ್ನು ವಿಮಾನ ನಿಲ್ದಾಣದೊಳಗೇ ಬಿಟ್ಟುಕೊಟ್ಟಿಲ್ಲ… ಕಾರಣ, ಆತ ಧರಿಸಿದ್ದ ಟೀಶರ್ಟ್…! ಇದು ನಡೆದದ್ದು ನ್ಯೂಜಿಲೆಂಡ್ ವಿಮಾನ ನಿಲ್ದಾಣದಲ್ಲಿ. ಅಷ್ಟಕ್ಕೂ ವೆಲ್ಲಿಂಗ್ಟನ್ನ ಆ ಹತ್ತು ವರ್ಷದ ಬಾಲಕನಿಗೆ ಪ್ರವೇಶ ನಿರಾಕರಿಸಲು ಕಾರಣ ಆತನ ಟೀಶರ್ಟ್ ಮೇಲಿದ್ದ ಹಾವಿನ ಚಿತ್ರ. ಖಂಡಿತಾ ಇದನ್ನು ನಂಬಲೇಬೇಕು. ಹಾವು ಕಂಡರೆ ಎಲ್ಲರಿಗೂ ಭಯ ನಿಜ. ಆದರೆ, ವಿಮಾನ ನಿಲ್ದಾಣದ ಅಧಿಕಾರಿಗಳು ಟೀಶರ್ಟ್ನಲ್ಲಿ ಹಾವಿನ ಚಿತ್ರವಿದೆ ಎಂಬ […]
↧