ಮಾಸ್ಕೋ: ಎರಡು ಕೋಟಿ ಬೆಲೆ ಬಾಳುವ ಮರ್ಸಿಡಿಸ್ ಬೆಂಜ್ ಎಸ್ಯುವಿ ಕಾರನ್ನು ಮಾಲೀಕನೊಬ್ಬ 1 ಸಾವಿರ ಅಡಿ ಎತ್ತರದಿಂದ ಎಸೆದು ತನ್ನ ಕೋಪವನ್ನು ತೀರಿಸಿಕೊಂಡಿದ್ದಾನೆ. ರಷ್ಯಾದ ಇಗೊರ್ ಮೊರಾಜ್ 2.70 ಲಕ್ಷ ಡಾಲರ್ (ಅಂದಾಜು 2 ಕೋಟಿ ರೂ.) ನೀಡಿ ಮರ್ಸಿಡಿಸ್ ಬೆಂಜ್ ಎಎಂಜಿ ಜಿ63 ಕಾರನ್ನು ಖರೀದಿ ಮಾಡಿದ್ದ. ಬೆಂಜ್ ಕಾರಿನ ಮಾಲೀಕನಾಗುವ ಕನಸು ನನಸು ಆಗಿದ್ದರೂ ಕಾರಿನಲ್ಲಿ ತಾಂತ್ರಿಕ ದೋಷ ಇತ್ತು. ಹಾಗಾಗಿ ಕಾರನ್ನು ಹೆಲಿಕಾಪ್ಟರ್ ನಲ್ಲಿ 1000 ಅಡಿ ಎತ್ತರಕ್ಕೆ ತೆಗೆದುಕೊಂಡು ಹೋಗಿ […]
↧