ಕಂಪಾಲಾ: ವರನೊಬ್ಬನಿಗೆ ಮದುವೆಯಾದ ಎರಡೇ ವಾರದಲ್ಲಿ ತನ್ನ ಪತ್ನಿ ಹುಡುಗಿಯಲ್ಲ, ಪುರುಷ ಎಂಬ ವಿಚಾರ ಗೊತ್ತಾಗಿದ್ದು, ಇದರಿಂದ ವರ ಸೇರಿದಂತೆ ಕುಟುಂಬದವರು ಶಾಕ್ ಆಗಿರುವ ಘಟನೆ ಉಗಾಂಡದಲ್ಲಿ ನಡೆದಿದೆ. ಮೊಹಮ್ಮದ್ ಮುತುಂಬ ವಧು ವೇಷಧಾರಿಯಲ್ಲಿದ್ದ ಹುಡುಗನನ್ನು ಮದುವೆಯಾಗಿದ್ದನು. ಮೊಹಮ್ಮದ್ ಎರಡು ವಾರಗಳ ಹಿಂದಯಷ್ಟೇ ವಧುವಿನ ಜೊತೆ ಸಾಂಪ್ರದಾಯಿಕ ನಿಖಾ ಕಾರ್ಯಕ್ರಮದಲ್ಲಿ ಮದುವೆಯಾಗಿದ್ದನು. ಅಲ್ಲದೇ ನವ ದಂಪತಿ ಮದುವೆಯ ಒಪ್ಪದಕ್ಕೂ ಸಹಿ ಹಾಕಿದ್ದರು. ಮದುವೆಯಾದ ನಂತರ ವಧುವಿನ ವೇಷಧಾರಿಯಾಗಿದ್ದ ಹುಡುಗ ತಾನು ಋತುಮತಿಯಾಗಿದ್ದೇನೆಂದು ಪತಿಯ ಬಳಿ ಸುಳ್ಳು ಹೇಳಿ […]
↧