ಲಂಡನ್: ಹನಿಮೂನ್ ಮುಗಿಸಿ ಬಂದ ಮಗಳ ಪತಿಯನ್ನೇ ತಾಯಿ ಮದುವೆಯಾದ ಘಟನೆ ಲಂಡನ್ನಲ್ಲಿ ನಡೆದಿದೆ. 34 ವರ್ಷದ ಲಾರೆನ್ ಹಾಲ್ ತನ್ನ ಮದುವೆಯಿಂದ ತುಂಬಾ ಖುಷಿಯಾಗಿದ್ದಳು. ಇದೇ ಖುಷಿಯಲ್ಲಿ ಹನಿಮೂನ್ಗೆ ತನ್ನ ತಾಯಿಯನ್ನು ಜೊತೆಗೆ ಕರೆದುಕೊಂಡು ಹೋಗಿದ್ದಳು. ಆದರೆ ಹನಿಮೂನ್ ಸಂದರ್ಭದಲ್ಲಿ ಲಾರೆನ್ ತಾಯಿ ಹಾಗೂ ಆಕೆಯ ಪತಿ ಆತ್ಮೀಯವಾಗಿದ್ದರು. ಮದುವೆಗೂ ಮೊದಲು ನಾನು ಹಾಗೂ ನನ್ನ ಸಂಗಾತಿ ಪಾಲ್ ವೈಟ್ ಒಟ್ಟಿಗೆ ಇರುತ್ತಿದ್ದೆವು. ನಮಗೆ ಒಂದು ಮಗು ಕೂಡ ಇತ್ತು. ಬಳಿಕ 2004, ಆಗಸ್ಟ್ ನಲ್ಲಿ […]
↧