ಓವೊಸೊ, ಮಿಚಿಗನ್ : ಮನೆಯಲ್ಲಿರುವ ಮೆತ್ತನೆಯ ಪೀಠೋಪಕರಣಗಳಲ್ಲಿ ಕೆಲವರು ಅಮೂಲ್ಯ ವಸ್ತುಗಳನ್ನೂ ಇಟ್ಟಿರುತ್ತಾರೆ. ಹಾನಿಯಾಗದಂತೆ ಅಥವಾ ಯಾರಿಗೂ ಗೊತ್ತಾಗದಂತೆ ಹಣ, ನಗನಾಣ್ಯಗಳನ್ನು ಜೋಪಾನ ಮಾಡುವ ವಿಧಾನಗಳಲ್ಲಿ ಇದೂ ಒಂದು. ಅದರಲ್ಲೂ ಈಗೀಗ ಸ್ಟೈಲೀಶ್ ಪೀಠೋಪಕರಣಗಳು ಕಪಾಟಿನ ರೀತಿಯಲ್ಲೂ ಬಳಕೆಯಾಗುವುದಿದೆ. ಆದರೆ, ಇಂತಹ ಪೀಠೋಪಕರಣಗಳಲ್ಲಿ ಅಮೂಲ್ಯ ವಸ್ತುಗಳನ್ನು ಇಟ್ಟಿದ್ದರೂ ಸರಿಯಾದ ಸಮಯದಲ್ಲಿ ಇವುಗಳನ್ನು ತೆಗೆಯುವುದನ್ನೂ ಮರೆಯಬಾರದು. ಒಂದೊಮ್ಮೆ ಮರೆತರೆ ದೊಡ್ಡ ಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಅದಕ್ಕೆ ಸಾಕ್ಷಿ ಇಲ್ಲಿದೆ… ಮಿಚಿಗನ್ನ ಓವೊಸೊದ ಹೊವಾರ್ಡ್ ಕಿರ್ಬಿ ಕ್ರಿಸ್ಮಸ್ ನಂತರ ಕೆಲವೊಂದು ಸೆಕೆಂಡ್ […]
↧