ಬೆಕ್ಕು ಎಲ್ಲರ ಮುದ್ದಿನ ಸಾಕುಪ್ರಾಣಿ. ಬಹುತೇಕ ಸಂದರ್ಭದಲ್ಲಿ ಬೆಕ್ಕುಗಳಿಗೆ ಮನೆಯ ಸದಸ್ಯರ ಸ್ಥಾನವೇ ಇರುತ್ತದೆ. ಇಂತಹ ಮುದ್ದಿನ ಪ್ರಾಣಿಗಳು ಮಾಲೀಕರ ಮೇಲೆಯೇ ಆಕ್ರಮಣ ಮಾಡಲು ಸಾಧ್ಯವಿದೆಯಾ…? ಮಾಲೀಕರನ್ನು ಎರಡೆರಡು ದಿನವೆಲ್ಲಾ ಕೋಣೆಯಲ್ಲೇ ತಡೆಯಲು ಸಾಧ್ಯವಿದೆಯಾ…? ಕೇಳುವಾಗ ನಿಜಕ್ಕೂ ವಿಚಿತ್ರವೆನಿಸುತ್ತದೆ. ಆದರೆ, ಇಂತಹ ಘಟನೆ ರಷ್ಯಾದಲ್ಲಿ ನಡೆದಿದೆ ಎನ್ನಲಾಗಿದೆ. ಎರಡು ಸಾಕುಬೆಕ್ಕುಗಳ ಆಕ್ರಮಣಕಾರಿಯಾಗಿ ವರ್ತಿಸಲು ಆರಂಭಿಸಿದ್ದರಿಂದ ಮಹಿಳೆಯೊಬ್ಬರು ಎರಡು ದಿನಗಳ ಕಾಲ ಅಡುಗೆ ಕೋಣೆಯಲ್ಲೇ ಕಾಲ ಕಳೆದಿದ್ದಾರೆ. ಕೋಣೆಯಿಂದ ಹೊರಗೆ ಬರಲು ಯತ್ನಿಸಿದಾಗಲ್ಲೆಲ್ಲಾ ಈ ಬೆಕ್ಕುಗಳ ಇವರ ಮೇಲೆ […]
↧