ಮಂಗಳೂರು, ಜನವರಿ.24: ಆಕ್ಮೆ ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ ಕೆ. ಸೂರಜ್ ಶೆಟ್ಟಿ ನಿರ್ದೇಶನದ” ಇಂಗ್ಲೀಷ್” ತುಳು ಸಿನಿಮಾ ಹಾಗೂ ಜಲನಿಧಿ ಫಿಲಂಸನವರ ಅನಿಲ್ ರಾಜ್ ಹಾಗೂ ಲೋಕೇಶ್ ಕುಮಾರ್ ನಿರ್ಮಾಣದ ಸೂರಜ್ ಬೋಳಾರ್ ನಿರ್ದೇಶನದ “ರಾಹುಕಾಲ ಗುಳಿಗಕಾಲ” ತುಳು ಸಿನಿಮಾ ಬಿಡುಗಡೆ ದಿನಾಂಕದ ವಿವಾದವು ಸೌಹಾರ್ಧಯುತವಾಗಿ ಬಗೆ ಹರಿದಿದೆ ಎಂದು ಎರಡೂ ಚಿತ್ರದ ನಿರ್ಮಾಪಕರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಆಕ್ಮೆ ಮೂವೀಸ್ ಇಂಟರ್‌ನ್ಯಾಷನಲ್ […]
↧