ಚೀನಾ: ತೈವಾನ್ ನ ಮಹಿಳೆಯೊಬ್ಬಳು ಜನವರಿ ಆರಂಭದಲ್ಲಿ ಚೀನಾದ ವುಹಾನ್ ಪ್ರಾಂತಕ್ಕೆ ಪ್ರಯಾಣ ಬೆಳೆಸುವ ಯೋಜನೆಯನ್ನು ಹಾಕಿಕೊಂಡಿದ್ದಳು. ಆದರೇ ಆಕೆಯ ಪ್ರೀತಿಯ ಶ್ವಾನ ಬೇರೆಯದ್ದೇ ಉಪಾಯ ಮಾಡಿ ತನ್ನ ಮಾಲಕಿ ಪ್ರವಾಸ ಕೈಗೊಳ್ಳದಂತೆ ಮಾಡಿತ್ತು. ಪರಿಣಾಮವಾಗಿ ಚೀನಾದಲ್ಲಿ ಮಾರಾಣಾಂತಿಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಸೋಂಕುವಿಗೆ ತುತ್ತಾಗುವುದರಲ್ಲಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಹೌದು. ಆಗುವುದೆಲ್ಲಾ ಒಳ್ಳೆಯದಕ್ಕೆ ಎಂಬ ಮಾತಿದೆ. ಚೀನಾದಲ್ಲಿ ಅತಿಹೆಚ್ಚು ಕೊರೋನಾ ವೈರಸ್ ದಾಖಲಾಗಿರುವ ನಗರವೆಂದರೇ ವುಹಾನ್ . ಈ ವುಹಾನ್ ಗೆ ತೆರಳಬೇಕಾಗಿದ್ದ ತೈವಾನ್ ಮಹಿಳೆಯ ಪಾಸ್ […]
↧