ಬೀಜಿಂಗ್: ಮಾರಣಾಂತಿಕ ಕೊರೊನಾ ವೈರಸ್ ಭೀತಿಯಿಂದಾಗಿ ಚೀನಾದಲ್ಲಿ ಸಾವಿರಾರು ಜೋಡಿಗಳು ಮದುವೆಯನ್ನು ಮುಂದೂಡಿದ್ದು, ಇದರಿಂದ ಚೀನಾದ ಮದುವೆ ಇಂಡಸ್ಟ್ರಿಯ ಆದಾಯ ಗಣನೀಯ ಇಳಿಕೆಯಾಗಿರುವುದಾಗಿ ವರದಿ ತಿಳಿಸಿದೆ. ಗ್ಲೋಬಲ್ ಟೈಮ್ಸ್ ವರದಿ ಪ್ರಕಾರ, ಇಂಡಸ್ಟ್ರಿ ವಿಶ್ಲೇಷಕರು ಮತ್ತು ಉದ್ಯಮದ ಮೂಲಗಳ ಪ್ರಕಾರ ವಿದೇಶಿ ಮದುವೆ ಕಂಪನಿಗಳು ಚೀನಾ ಜೋಡಿಯ ವಿವಾಹವನ್ನು ಇಂಡೋನೇಷ್ಯಾದ ಬಾಲಿ, ಜಪಾನ್ ನ ಒಕಿನಾವಾ ಮತ್ತು ಮಾಲ್ಡೀವ್ಸ್ ನಲ್ಲಿ ನಡೆಸುತ್ತವೆ. ಆದರೆ ಕೊರೊನಾ ವೈರಸ್ ನಿಂದಾಗಿ ಎಲ್ಲಾ ಮದುವೆ ಕಾರ್ಯಕ್ರಮಗಳು ರದ್ದಾಗಿದೆ ಎಂದು ತಿಳಿಸಿದೆ. ಬೀಜಿಂಗ್ […]
↧