ಸಾಮಾನ್ಯವಾಗಿ ಮಕ್ಕಳು ಹುಟ್ಟಿದ ತಕ್ಷಣ ಅಳ್ತಾರೆ. ಅಳಬೇಕು ಕೂಡಾ. ಅತ್ತರೆ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಗೊತ್ತಾಗುತ್ತದೆ. ಆದರೆ, ಇಲ್ಲೊಂದು ಕಂದ ಹುಟ್ಟಿದ ತಕ್ಷಣ ಅಳಲಿಲ್ಲ… ವೈದ್ಯರೂ ಮಗುವನ್ನು ಅಳಿಸಲು ಯತ್ನಿಸಿದ್ದರು. ಎಷ್ಟೇ ಪ್ರಯತ್ನಿಸಿದರೂ ಕಂದ ಅಳಲಿಲ್ಲ…! ಬದಲಾಗಿ ಈ ಪುಟಾಣಿ ಕೋಪ ತೋರಿಸಿದ್ದಳು…! ಸದ್ಯ ಹುಟ್ಟಿದ ತಕ್ಷಣ ಕೋಪ ತೋರಿದಂತಹ ಮುಖದ ಕಂದನ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ಆಗಿಯೇ ವೈರಲ್ ಆಗುತ್ತಿದೆ. ಇದು ಬ್ರೆಜಿಲ್‌ನ ರಿಯೋ ಡಿ ಜನೈರೊದಲ್ಲಿ ನಡೆದ ಘಟನೆ. ಇಲ್ಲಿನ ಆಸ್ಪತ್ರೆಯೊಂದರಲ್ಲಿ ಈ […]
↧