ಶಾಲೆಯಲ್ಲಿ ಮಕ್ಕಳು ಕೀಟಲೆ, ಗಲಾಟೆ ಮಾಡುವುದು ಸಾಮಾನ್ಯ. ಬಾಲ್ಯವೇ ಹಾಗೆ… ಖುಷಿ ಖುಷಿಯಿಂದ ಇರುತ್ತದೆ. ಆದರೆ, ಮಕ್ಕಳು ಶಾಲೆಯಲ್ಲಿ ಕೀಟಲೆ ಮಾಡಿದರೆಂದು ಯಾವತ್ತಾದರೂ ಅವರನ್ನು ಬಂಧಿಸಿ ಸೆರೆಗಟ್ಟಿರುವುದನ್ನು ಕೇಳಿದ್ದೀರಾ…? ಫ್ಲೋರಿಡಾದಲ್ಲಿ ಈಗ ಇದೂ ನಡೆದಿದೆ… ಆರು ವರ್ಷದ ಮುದ್ದು ಮಗುವನ್ನು ಪೊಲೀಸ್ ಅಧಿಕಾರಿ ಬೇಡಿ ಹಾಕಿ ಪೊಲೀಸ್ ವಾಹನದಲ್ಲಿ ಕುಳಿರಿಸುವ ವಿಡಿಯೋವೊಂದು ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ದುರ್ವತನೆ ತೋರಿದಳು ಎಂಬ ಕಾರಣಕ್ಕೆ ಆರು ವರ್ಷದ ಹೆಣ್ಣು ಮಗುವನ್ನು ಈ ಅಧಿಕಾರಿ ಶಾಲೆಯಿಂದ ಬಂಧಿಸಿ ಕರೆದುಕೊಂಡು […]
↧