ಲಂಡನ್: ಮನೆಯಲ್ಲಿ ನಿಗಾದಲ್ಲಿರುವ ಕೊರೊನಾ ಶಂಕಿತರು ಅಥವಾ ಆಸ್ಪತ್ರೆಯಲ್ಲಿರುವ ಕೊರೊನಾ ಪೀಡಿತರು ಹೊರ ಬಂದರೆ ಅವರಿಗೆ 1 ಸಾವಿರ ಯುರೋ(ಅಂದಾಜು 91 ಸಾವಿರ ರೂ) ದಂಡ ಮತ್ತು ಜೈಲು ಶಿಕ್ಷೆ ವಿಧಿಸಲು ಇಂಗ್ಲೆಂಡ್ ಸರ್ಕಾರ ಮುಂದಾಗುವ ಸಾಧ್ಯತೆಯಿದೆ. ಕೊರೊನಾ ಪೀಡಿತರು ಅಥವಾ ಕೊರೊನಾ ಶಂಕಿತರು ನಿಗಾದಲ್ಲಿ ಇರಬೇಕು. ಒಂದು ವೇಳೆ ಆಸ್ಪತ್ರೆಯಿಂದ ಅಥವಾ ಮನೆಯಿಂದ ಹೊರ ಬಂದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಇವರ ಮೇಲೆ 1 ಸಾವಿರ ಯುರೋ ದಂಡ ಮತ್ತು ಜೈಲಿಗೆ ಹಾಕಲು ಮುಂದಾಗಿದೆ ಎಂದು […]
↧