Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ಕೊರೊನಾ ವೈರಸ್ ನಿಂದ ಮೃತಪಟ್ಟ ಸಹೋದರಿ ಶವ ತೆಗೆದುಕೊಂಡು ಹೋಗಲು ಯಾರೂ ಇಲ್ಲ

ರೋಮ್: ಕೊರೊನಾ ವೈರಸ್ ತಾಂಡವ ವಿಶ್ವಾದ್ಯಂತ ಜೋರಾಗಿದ್ದು, ಇಟಲಿಯಲ್ಲಿ ಸಂಪೂರ್ಣ ಬಂದ್ ಮಾಡಿದ್ದರೂ 1,441 ಜನ ಸಾವನ್ನಪ್ಪಿದ್ದಾರೆ. 21 ಸಾವಿರಕ್ಕೂ ಅಧಿಕ ಜನ ಸೋಂಕಿಗೊಳಗಾಗಿದ್ದಾರೆ. ಈ ಮಧ್ಯೆ ಯುವಕನೊಬ್ಬ ತನ್ನ ತಂಗಿ ಸಾವನ್ನಪ್ಪಿ ಎರಡು ದಿನ...

View Article


ಆಕಾಶದಲ್ಲಿದ್ದವರಿಗೆ ಕೊರೊನಾ ಬಂದರೆ ಅವರು ಅಲ್ಲೇ ಇರಲಿ ಎಂದ ನಾಸಾ!

ವಾಷಿಂಗ್ಟನ್: ಇಡೀ ಜಗತ್ತು ಮಾರಕ ಕೊರೊನಾ ವೈರಸ್ ಸುಳಿಗೆ ಸಿಕ್ಕು ನರಳುತ್ತಿದೆ. ಭೂಮಿಯ ಮೇಲಿರುವ ಒಟ್ಟು ದೇಶಗಳ ಪೈಕಿ ಕಾಲು ಭಾಗ ದೇಶಗಳಿಗೆ ಕೊರೊನಾ ಅಂಟಿಕೊಂಡಿದೆ. ಇನ್ನುಳಿದ ದೇಶಗಳಿಗೆ ಅದ್ಯಾವಾಗ ಈ ಮಹಾಮಾರಿ ತಗುಲುವುದೋ ಯಾರು ಬಲ್ಲರು?. ಇದು...

View Article


ಗೆಳತಿಯನ್ನು ಹತ್ಯೆ ಮಾಡಿ ಶವದೊಂದಿಗೆ ದುಬೈ ಸುತ್ತಿದ!

ದುಬೈ: ಭಾರತೀಯ ಮೂಲದ ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ಕೊಲೆ ಮಾಡಿ, ನಂತರ ಅವಳ ಮೃತದೇಹವನ್ನು ಕಾರಿನ ಮುಂದಿನ ಸೀಟಿನಲ್ಲಿ ಇಟ್ಟುಕೊಂಡು 45 ನಿಮಿಷಗಳ ಕಾಲ ದುಬೈ ಸಿಟಿಯಲ್ಲಿ ರೌಂಡ್ ಹಾಕಿರುವ ಘಟನೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ...

View Article

ಕೊರೊನಾ: ಇಂಗ್ಲೆಂಡಿನಲ್ಲಿ ಮನೆಯಿಂದ ಹೊರಬಂದರೆ 91,000 ರೂ. ದಂಡ, ಜೈಲು

ಲಂಡನ್: ಮನೆಯಲ್ಲಿ ನಿಗಾದಲ್ಲಿರುವ ಕೊರೊನಾ ಶಂಕಿತರು ಅಥವಾ ಆಸ್ಪತ್ರೆಯಲ್ಲಿರುವ ಕೊರೊನಾ ಪೀಡಿತರು ಹೊರ ಬಂದರೆ ಅವರಿಗೆ 1 ಸಾವಿರ ಯುರೋ(ಅಂದಾಜು 91 ಸಾವಿರ ರೂ) ದಂಡ ಮತ್ತು ಜೈಲು ಶಿಕ್ಷೆ ವಿಧಿಸಲು ಇಂಗ್ಲೆಂಡ್ ಸರ್ಕಾರ ಮುಂದಾಗುವ ಸಾಧ್ಯತೆಯಿದೆ....

View Article

ಕೊರೊನಾ: ಅರಮನೆ ತೊರೆದ ಬ್ರಿಟನ್ ರಾಣಿ!

ಲಂಡನ್: ಬಡವ-ಶ್ರೀಮಂತ ಎನ್ನದೇ ಎಲ್ಲರನ್ನೂ ಬಲಿ ಪಡೆಯುತ್ತಿರುವ ಕೊರೊನಾ ವೈರಸ್, ಬ್ರಿಟನ್ ರಾಣಿ ಎಲಿಜಬೆತ್-2 ಅವರನ್ನೂ ಕಾಡತೊಡಗಿದೆ. ಕರೊನಾ ಭೀತಿ ಹಿನ್ನೆಲೆಯಲ್ಲಿ ಕ್ವೀನ್ ಎಲಿಜಬೆತ್-2 ಹಾಗೂ ಪ್ರಿನ್ಸ್ ಫಿಲಿಪ್ ವಿಶ್ವವಿಖ್ಯಾತ ಬಕಿಂಗ್‌ಹ್ಯಾಮ್...

View Article


ಕರೋನಾ ವೈರಸ್: ಇಟಲಿ, ಸ್ಪೇನ್‌ನಲ್ಲಿ ಒಂದೇ ದಿನದಲ್ಲಿ 468 ಕ್ಕೂ ಹೆಚ್ಚು ಸಾವು

ಮ್ಯಾಡ್ರಿಡ್: ಕರೋನಾ ವೈರಸ್ (Corona Virus) ಪ್ರಪಂಚದಾದ್ಯಂತ ಹಾನಿ ಉಂಟುಮಾಡಿದೆ. ಎಎಫ್‌ಪಿ ಪ್ರಕಾರ, ಭಾನುವಾರ ಸ್ಪೇನ್‌ನಲ್ಲಿ ಕರೋನಾಗೆ ಸಂಬಂಧಿಸಿದ 2000 ಹೊಸ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 100 ಕ್ಕೂ ಹೆಚ್ಚು ಜನರು ಇಲ್ಲಿ...

View Article

ವಿಶ್ವದಾದ್ಯಂತ ಮಾರಕ ಕೊರೋನಾಗೆ ಬಲಿಯಾದವರ ಸಂಖ್ಯೆ ಎಷ್ಟು ಗೊತ್ತಾ…?

ಪ್ಯಾರಿಸ್: ವಿಶ್ವದಾದ್ಯಂತ ಕೊರೋನಾ ವೈರಸ್’ಗೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದ್ದು, ಮಹಾಮಾರಿಗೆ ಈ ವರೆಗೂ ಜಗತ್ತಿನಾದ್ಯಂದ ಒಟ್ಟು 7,000 ಮಂದಿ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 1,75,500ಕ್ಕೆ ಏರಿಕೆಯಾಗಿದೆ. ವಿಶ್ವದ 145...

View Article

ಕೊರೊನ ಎಫೆಕ್ಟ್ : ಬಹುನಿರೀಕ್ಷಿತ “ಇಂಗ್ಲಿಷ್”ತುಳು ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆ

ಕೋಸ್ಟಲ್‌ವುಡ್‌‌ನಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ “ಇಂಗ್ಲಿಷ್” ತುಳು ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಮಂಗಳೂರು, ಮಾರ್ಚ್.17: ಅಕ್ಮೆ ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ತಯಾರಾಗಿರುವ ದುಬೈಯ ಖ್ಯಾತ ಉದ್ಯಮಿ, ಮಾರ್ಚ್ – 22, ಕನ್ನಡ...

View Article


80 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಚಿಕಿತ್ಸೆ ನಿಲ್ಲಿಸಿದ ಇಟಲಿ

ನವದೆಹಲಿ(ಮಾ. 17): ಚೀನಾ ಬಿಟ್ಟರೆ ಕೊರೋನಾ ವೈರಸ್ ಸೋಂಕಿನಿಂದ ಅತಿ ಹೆಚ್ಚು ಬಾಧಿತವಾಗಿರುವ ಇಟಲಿ ದೇಶದಲ್ಲಿ ಈಗ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಹತ್ತಿರ ಹತ್ತಿರ 2 ಸಾವಿರ ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. 12 ಸಾವಿರಕ್ಕೂ ಹೆಚ್ಚು ಜನರು...

View Article


ಮನುಷ್ಯರ ಮೇಲೆ Coronavirus ಲಸಿಕೆಯ ಪರೀಕ್ಷೆ ಆರಂಭ

Coronavirus LIVE:ಸೋಮವಾರದಿಂದ ಅಮೇರಿಕಾದಲ್ಲಿ  ಮಾರಕ ಕೋರೊನಾ ವೈರಸ್ ಗಾಗಿ ಸಿದ್ಧಪಡಿಸಲಾಗಿರುವ ಲಸಿಕೆಯನ್ನು ಮನುಷ್ಯರ ಮೇಲೆ ಪರೀಕ್ಷೆ ಆರಂಭಗೊಂಡಿದೆ. ಸೋಮವಾರದಿಂದ ಅಮೇರಿಕಾದಲ್ಲಿ  ಮಾರಕ ಕೋರೊನಾ ವೈರಸ್ ಗಾಗಿ ಸಿದ್ಧಪಡಿಸಲಾಗಿರುವ...

View Article

ಕೋವಿಡ್-19 ಗರ್ಭಿಣಿಯಿಂದ ಶಿಶುಗೆ ಹರಡುವುದಿಲ್ಲ: ಸಂಶೋಧನಾ ವರದಿ

ಬೀಜಿಂಗ್:ಕೋವಿಡ್-19 ವಿಶ್ವಾದ್ಯಂತ ಭೀತಿ ಹುಟ್ಟಿಸಿರುವ ನಡುವೆಯೇ ಸೋಂಕು ಮಾರಿ ಬಗ್ಗೆ ಕೆಲವೊಂದು ಒಳ್ಳೆಯ ಸುದ್ದಿಗಳು ಹೊರಬರುತ್ತಿದೆ. ಕೋವಿಡ್ 19 ವೈರಸ್ ಗರ್ಭಿಣಿ ತಾಯಿಯಿಂದ ನವಜಾತ ಮಗುವಿಗೆ ಹರಡುವುದಿಲ್ಲ ಎಂಬುದಾಗಿ ಚೀನಾ ಸಂಶೋಧಕರು...

View Article

ಕೊರೋನಾ ವೈರಸ್​ನ ಜೀವಿತಾವಧಿ ಎಷ್ಟು?

ಕೊರೋನಾ ವೈರಸ್ ದಾಳಿಗೆ ಚೀನಾದಲ್ಲಿ ಈಗಾಗಲೇ 3,227 ಜನರು ಸಾವನ್ನಪ್ಪಿದ್ದಾರೆ. ಜಗತ್ತಿನಾದ್ಯಂತ ಸಾವನ್ನಪ್ಪಿದವರ ಸಂಖ್ಯೆ 7,970 ಏರಿಕೆಯಾಗಿದೆ. ಈ ಮಧ್ಯೆ ಕೊರೋನಾ ವೈರಸ್ ಎಷ್ಟು ದಿನ ಜೀವಂತ ಇರಲಿದೆ ಎನ್ನುವ ಬಗ್ಗೆ ವಿಜ್ಞಾನಿಗಳು ಸಂಶೋಧನೆ...

View Article

ಪಾಕ್ ನಲ್ಲಿ ಒಂದೇ ದಿನದಲ್ಲಿ 90 ಕೋವಿಡ್-19 ಸೋಂಕು ದೃಢ; ಇಟಲಿಯಲ್ಲಿ ಮೃತಪಟ್ಟವರ ಸಂಖ್ಯೆ...

ವಾಷಿಂಗ್ಟನ್/ಸ್ಪೇನ್: ಜಾಗತಿಕವಾಗಿ ಮಹಾಮಾರಿ ಕೊರೊನಾ ವೈರಸ್ ಗೆ 1,84,000 ಮಂದಿಗೆ ಸೋಂಕು ತಗುಲಿದ್ದು, ಈಗಾಗಲೇ 7,500 ಜನರು ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ ಕಳೆದ 24ಗಂಟೆಯಲ್ಲಿ ಕೋವಿಡ್ 19 ವೈರಸ್ ಗೆ 345 ಜನರು ಬಲಿಯಾಗಿದ್ದು, ಸಾವಿನ...

View Article


ಕೊರೊನಾ- ಕಾಂಡೋಮ್‍ಗಳಿಗೆ ಭಾರೀ ಬೇಡಿಕೆ

ಲಂಡನ್: ಕೊರೊನಾ ವೈರಸ್ ಪೀಡಿತ ಪ್ರದೇಶಗಳ ಮಳಿಗೆಗಳಲ್ಲಿ ಟಾಯ್ಲೆಟ್ ಪೇಪರ್ ಹಾಗೂ ಹ್ಯಾಂಡ್ ಸ್ಯಾನಿಟೈಜರ್‌ಗಿಂತಲೂ ಕಾಂಡೋಮ್‍ಗಳೇ ಹೆಚ್ಚಾಗಿ ಮಾರಾಟವಾಗುತ್ತಿವೆ. ಚಿಲ್ಲರೆ ವ್ಯಾಪಾರಿಗಳು ಇದ್ದಕ್ಕಿದ್ದಂತೆ ಕಾಂಡೋಮ್ ಕೊರತೆಯನ್ನು...

View Article

ಊಟದ ವೇಳೆ ಮನೆಯವರಿಗೆ ಸೋಂಕಿದ ಕೊರೊನಾ – ಮೃತಪಟ್ಟ ಅಮ್ಮ, ಇಬ್ಬರು ಮಕ್ಕಳು

ವಾಷಿಂಗ್ಟನ್: ಸಂಬಂಧಿಕರೊಂದಿಗೆ ಡಿನ್ನರ್ ಮಾಡುವಾಗ ನ್ಯೂಜೆರ್ಸಿಯ ಕುಟುಂಬವೊಂದಕ್ಕೆ ಕೊರೊನಾ ತಗುಲಿದ್ದು, ಸೋಂಕಿನಿಂದ ಬಳಲುತ್ತಿದ್ದ ಒಂದೇ ಕುಟುಂಬದ 7 ಮಂದಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಗ್ರೇಸ್ ಫಸ್ಕೋ(73), ರೀಟಾ(55) ಹಾಗೂ ಕಾರ್ಮಿನ್...

View Article


ಕೊರೋನಾ ನಿಯಮ ಉಲ್ಲಂಘಿಸಿ ಕಾರಿನಲ್ಲೇ ಜೋಡಿಯಿಂದ ಸೆಕ್ಸ್: 40ರ ಮಹಿಳೆ ಜೊತೆ 23ರ ಯುವಕ...

ರೋಮ್: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಟಲಿಯನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದೆ. ಹೀಗಿರುವಾಗ ಜೋಡಿ ನಿಯಮ ಉಲ್ಲಂಘಿಸಿ ಕಾರಿನಲ್ಲಿಯೇ ಸೆಕ್ಸ್ ಮಾಡಿ ಅರೆಸ್ಟ್ ಆಗಿದ್ದಾರೆ. ಸೋಮವಾರ...

View Article

ಇಟಲಿಯಲ್ಲಿ ಮಹಾಮಾರಿ ಕೊರೋನಾಗೆ ಶುಕ್ರವಾರ ಒಂದೇ ದಿನ ಬರೋಬ್ಬರಿ 647 ಮಂದಿ ಬಲಿ

ರೋಮ್: ಇಟಲಿಯಲ್ಲಿ ಮಹಾಮಾರಿ ಕೊರೋನಾ ತನ್ನ ರೌದ್ರನರ್ತನವನ್ನು ಮುಂದುವರೆಸಿದ್ದು, ಶುಕ್ರವಾರ ಒಂದೇ ದಿನ ಬರೋಬ್ಬರಿ 647 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 4000ಕ್ಕೆ ಏರಿಕೆಯಾಗಿದೆ. ಎಷ್ಟು ಮಂದಿ...

View Article


ಕೊರೋನಾ ವೈರಸ್ ಗೆ ಇಡೀ ವಿಶ್ವವೇ ಸ್ತಬ್ಧ! ಭಣಗುಡುತ್ತಿರುವ ರಸ್ತೆ

ವಾಷಿಂಗ್ಟನ್‌/ನವದೆಹಲಿ: ಜಾಗತಿಕ ಆರೋಗ್ಯ ವ್ಯವಸ್ಥೆಯನ್ನೇ ಬುಡಮೇಲು ಮಾಡಿರುವ ಕೋವಿಡ್ 19 ಈಗ ವಿಶ್ವದ ಮೂಲೆ ಮೂಲೆಗಳನ್ನೂ ಶಟ್‌ ಡೌನ್‌ ಮಾಡಿಸಿದೆ. ಜಗತ್ತಿನೆಲ್ಲೆಡೆ ಹಾದಿ-ಬೀದಿಗಳು, ಹೆದ್ದಾರಿಗಳು, ಮನರಂಜನಾ ತಾಣಗಳು, ಪ್ರವಾಸಿ ಸ್ಥಳಗಳು...

View Article

ಮರಣದಂಡನೆ ಶಿಕ್ಷೆ ಮೇಲೆ ನಿಷೇಧ ಹೇರಲು ವಿಶ್ವಸಂಸ್ಥೆಯಿಂದ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಕರೆ

ನ್ಯೂಯಾರ್ಕ್‌ (ಅಮೆರಿಕ): ಗಲ್ಲು ಶಿಕ್ಷೆ ಮೇಲೆ ನಿಷೇಧ ಏರುವಂತೆ ವಿಶ್ವಸಂಸ್ಥೆ ತನ್ನ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಆದೇಶ ಹೊರಡಿಸಿದೆ. ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಿದ ಮರುದಿನವೇ ಮರಣದಂಡನೆ ಶಿಕ್ಷೆ ಮೇಲೆ ನಿಷೇಧ...

View Article

ಅಮೆರಿಕದಲ್ಲಿ 19 ಸಾವಿರ ದಾಟಿದ ಕೊರೊನಾ ಸೋಂಕು; 264 ಸಾವು

ಅಮೆರಿಕದಲ್ಲಿ ಕೋವಿಡ್ 19 ವೈರಸ್ ಸೋಂಕಿನಿಂದ ಅಸುನೀಗಿದವರ ಸಂಖ್ಯೆ 264ಕ್ಕೆ ಏರಿಕೆಯಾಗಿದ್ದು, ಸೋಂಕು ಪೀಡಿತರ ಸಂಖ್ಯೆ 19,658 ಆಗಿದೆ. ಇದರಿಂದಾಗಿ ಅಲ್ಲಿನ ಸರಕಾರ ಮತ್ತು ರಾಜಕೀಯ ನಾಯಕರನ್ನು ಮತ್ತಷ್ಟು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ...

View Article
Browsing all 4914 articles
Browse latest View live


<script src="https://jsc.adskeeper.com/r/s/rssing.com.1596347.js" async> </script>