whatsapp ನಿಂದ ಅದ್ಭುತ ವೈಶಿಷ್ಟ್ಯ
ವಿಶ್ವದ ಖ್ಯಾತ ಮೆಸೇಜಿಂಗ್ ಆಪ್ whatsapp ತನ್ನ ಬನುನಿರೀಕ್ಷಿತ ವೈಶಿಷ್ಟ್ಯವನ್ನು ಬಿಡುಗಡೆಗೊಳಿಸಿದೆ. ಕಳೆದ ಒಂದು ವರ್ಷದಿಂದ WhatsAppನ ಡಾರ್ಕ್ ಮೋಡ್ ಕುರಿತು ಹಲವು ಸುದ್ದಿಗಳು ಪ್ರಕಟಗೊಳ್ಳುತ್ತಲೇ ಇವೆ. ಆದರೆ, ಎಲ್ಲ ಊಹಾಪೋಹಗಳಿಗೆ ತೆರೆ...
View Articleಜಗತ್ತಿನ ಟ್ರೆಂಡ್ ಬದಲಾಯಿಸಿದ ಕೊರೊನಾ
ಜಗತ್ತನ್ನೇ ಬೆಚ್ಚಿಬೀಳಿಸಿದ ಕೊರೊನಾ ಜಾಗತಿಕವಾಗಿ ಒಂದಷ್ಟು ಹೊಸತನಕ್ಕೆ ನಾಂದಿ ಹಾಡಿದೆ. ಸಂಪರ್ಕದಿಂದ ಹರಡಬಹುದಾದ ವೈರಸ್ ಇದಾಗಿದ್ದು, ಜನರು ಜಾಗೃತಾರಾಗುತ್ತಿದ್ದಾರೆ. ಈ ನಡುವೆ ವಿವಿಧ ದೇಶಗಳ ಟ್ರೆಂಡ್ ಆಗಿರು ಶೇಕ್‌ಹ್ಯಾಂಡ್ ಹಾಗೂ...
View Articleಕೊರೊನಾ ವೈರಸ್: ವೃದ್ಧ ದಂಪತಿ ಕಿಟಕಿ ಸಂಭಾಷಣೆ ಫೋಟೋ ವೈರಲ್
ವಾಷಿಂಗ್ಟನ್: ಚೀನಾದಲ್ಲಿ ಹುಟ್ಟಿಕೊಂಡ ಕೊರೊನಾ ವೈರಸ್ ಮಹಾಮಾರಿ ಇದೀಗ ವಿಶ್ವದ ಬಹುತೇಕೆ ದೇಶಗಳಿಗೆ ಕಾಲಿಟ್ಟು ಅಲ್ಲಿನ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಈ ವೈರಸ್ ನ ಬೀತಿಯಿಂದಾಗಿ ಜನರು ಪರಸ್ಪರ ಮುಖಕೊಟ್ಟು ಮಾತನಾಡದ ಪರಿಸ್ಥಿತಿ...
View Articleಕೊರೊನಾ ವೈರಸ್: ನ್ಯೂಯಾರ್ಕ್‌ನಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಣೆ!
ನ್ಯೂಯಾರ್ಕ್: ಇಡೀ ವಿಶ್ವವನ್ನೇ ಆಪೋಷಣ ಪಡೆಯುತ್ತಿರುವ ಕೊರೊನಾ ವೈರಸ್, ಅಮೆರಿಕಕ್ಕೂ ಲಗ್ಗೆ ಇಟ್ಟಿದೆ. ಮಾರಕ ಕೊರೊನಾಗೆ ಅಮೆರಿಕದಲ್ಲಿ ಇದುವರೆಗೂ 19 ಜನ ಬಲಿಯಾಗಿದ್ದಾರೆ. ಅಮೆರಿಕದಲ್ಲಿ ಕೊರೊನಾ ವೈರಸ್ ಪೀಡಿತರ ಸಾವಿನ ಸಂಖ್ಯೆ ದಿನದಿಂದ...
View Articleಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರಯತ್ನಕ್ಕೆ ಜಯ ಸಿಕ್ಕಿದೆ– ಚೀನಾ ವೈದ್ಯರ ಸಂಭ್ರಮ
ಬೀಜಿಂಗ್/ ರೋಮ್: “ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಗೆದ್ದಿದ್ದೇವೆ. ನಮ್ಮ ಪ್ರಯತ್ನಕ್ಕೆ ಜಯ ಸಿಕ್ಕಿದೆ”. ಹೀಗೆ ಹೇಳಿಕೊಂಡು ಚೀನಾದ ವೈದ್ಯರು ಸಂಭ್ರಮಿಸಿದ್ದಾರೆ. ಚೀನಾದಲ್ಲಿ ಕೋರೊನಾ ಆರ್ಭಟ ಸಂಪೂರ್ಣ ಕಡಿಮೆ ಆಗುತ್ತಿದೆ. ಕೊರೊನಾ ಕೇಂದ್ರ...
View Articleಆರೋಗ್ಯ ಸಚಿವರಿಗೇ ಕೊರೊನಾ ಪಾಸಿಟಿವ್!
ಲಂಡನ್: ಯಾರೂ ಭಯಪಡಬೇಡಿ, ಏನೂ ಆಗಲ್ಲ, ಮಾರ್ಗಸೂಚಿಗಳನ್ನು ಪಾಲಿಸಿ…ಹೀಗೆ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಜನತೆಗೆ ಸಾಲು ಸಾಲು ಸಲಹೆಗಳನ್ನು ನೀಡುತ್ತಿದ್ದ ಇಂಗ್ಲೆಂಡ್ ಆರೋಗ್ಯ ಸಚಿವರೇ ಇದೀಗ ಕೊರೊನಾ ಸುಳಿಗೆ ಸಿಲುಕಿದ್ದಾರೆ. ಹೌದು, ಕೊರೊನಾ...
View Articleಚೀನಾದ ವುಹಾನ್ ನಲ್ಲಿ ಕಚೇರಿ ಪುನರಾರಂಭಕ್ಕೆ ಕೆಲಕಂಪೆನಿಗಳಿಗೆ ಅನುಮತಿ
ಬೀಜಿಂಗ್/ಹೊಸದಿಲ್ಲಿ: ಮಾರಕ ಸೋಂಕು ಶುರುವಾದ ಚೀನದ ಹ್ಯುಬೆ ಪ್ರಾಂತ್ಯದ ವುಹಾನ್‌ನಲ್ಲಿ ಜನಜೀವನ ಮತ್ತು ವಾಣಿಜ್ಯಿಕ ಚಟುವಟಿಕೆಗಳು ನಿಧಾನವಾಗಿ ಶುರುವಾಗಿವೆೆ. ಅದಕ್ಕೆ ಪೂರಕವಾಗಿ ಕೆಲವು ಕಂಪೆನಿಗಳ ಕಚೇರಿ ತೆರೆದು, ಕಾರ್ಯಾರಂಭಕ್ಕೆ ಚೀನ ಸರಕಾರ...
View Articleಯುರೋಪಿನಿಂದ ನಮ್ಮ ದೇಶಕ್ಕೆ ಬರುವ ಎಲ್ಲಾ ಪ್ರಯಾಣ ಮಾರ್ಗ ರದ್ದು: ಟ್ರಂಪ್
ವಾಷಿಂಗ್ಟನ್: ಮುಂದಿನ 30 ದಿನಗಳವರೆಗೆ ಯುರೋಪಿನಿಂದ ಅಮೆರಿಕಾಕ್ಕಿರುವ ಎಲ್ಲಾ ಪ್ರಯಾಣ ಮಾರ್ಗವನ್ನು 30 ದಿನಗಳವರೆಗೂ ರದ್ದುಗೊಳಿಸವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ, ಇದು ಅಡಳಿತಾತ್ಮಕ ದೃಷ್ಟಿಯಲ್ಲಿ ಕರೋನವೈರಸ್ ಹರಡುವಿಕೆಯನ್ನು...
View Articleಜಿಮ್ ಮೂಲಕ 22 ಕೆಜಿ ತೂಕ ಇಳಿಸಿದ 73ರ ಅಜ್ಜಿ
ಒಟ್ಟಾವಾ: ಜಿಮ್‍ನಲ್ಲಿ ಕಠಿಣ ವರ್ಕೌಟ್ ಮಾಡುವ ಮೂಲಕ 73 ವರ್ಷದ ಅಜ್ಜಿಯೊಬ್ಬರು 22 ಕೆಜಿ ತೂಕ ಇಳಿಸಿದ್ದಾರೆ. ಕೆನಡಾ ರಾಜಧಾನಿ ಒಟ್ಟಾವಾದ 73 ವರ್ಷದ ಜಾನ್ ಮೆಕೆಡೊನಾಲ್ಡ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧರಾಗಿದ್ದಾರೆ. ಅವರ ಇನ್‍ಸ್ಟಾಗ್ರಾಮ್...
View Articleಕೊರನಾ ಮೊದಲು ಸೃಷ್ಟಿಯಾಗಿದ್ದು ಅಮೆರಿಕದಲ್ಲಿ: ಚೀನಾ
ಬೀಜಿಂಗ್: ಹುಬೆ ಪ್ರಾಂತ್ಯದ ವುಹಾನ್ ನಲ್ಲಿ ಕೊರೊನಾ ವೈರಸ್ ಹಬ್ಬಲು ಅಮೆರಿಕ ಸೇನೆ ಕಾರಣವಾಗಿರಬಹುದು ಎಂದು ಚೀನಾ ಶಾಕಿಂಗ್ ಹೇಳಿಕೆ ನೀಡಿದೆ. ಕಳೆದ ವರ್ಷ ವ್ಯಾಪಾರ ಸಮರ ಆರಂಭಿಸಿದ್ದ ಅಮೆರಿಕ ಮತ್ತು ಚೀನಾ ಈಗ ಕೊರೊನಾ ವಿಚಾರದಲ್ಲೂ ಆರೋಪ...
View Articleಕೊರೊನಾ ವೈರಸ್ ರೋಗಿಯ ಶ್ವಾಸಕೋಶದಲ್ಲಿ 37 ದಿನಗಳ ಕಾಲ ಜೀವಂತ: ಚೀನಾ ವೈದ್ಯ
ಬೀಜಿಂಗ್: ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ಸಂಶೋಧನೆ ನಡೆಯುತ್ತಿರುವ ನಡುವೆಯೇ ನೂತನ ಸೋಂಕು ರೋಗಿಯ ಶ್ವಾಸಕೋಶದಲ್ಲಿ 37 ದಿನಗಳ ಕಾಲ ಜೀವಂತವಾಗಿರುತ್ತದೆ ಎಂದು ಸಂಶೋಧನಾ ಲೇಖನವೊಂದು ತಿಳಿಸಿದೆ. ಕೊರೊನಾ ಸೋಂಕು...
View Articleಶೀಘ್ರ ಕೊನೆಯಾಗಲಿದೆ ಕೊರೊನಾ ಪಿಡುಗು
ಕೊರೊನಾವೈರಸ್ ಭೀತಿ ಇಂದು ಇಡೀ ವಿಶ್ವವನ್ನೇ ಆವರಿಸಿದೆ. ದೇಶಗಳು ತಮ್ಮ ಗಡಿಗಳನ್ನು ಮುಚ್ಚುತ್ತಿವೆ. ಶೇರು ಮಾರುಕಟ್ಟೆಗಳು ಪಾತಾಳಕ್ಕೆ ಕುಸಿದಿವೆ. ವಿಶ್ವದ ಆರ್ಥಿಕತೆಯು ಬದುಕುಳಿಯಲು ಹೆಣಗಾಡುತ್ತಿದೆ. ರೋಗ ನಿಯಂತ್ರಣ ಮತ್ತು ತಡೆ...
View Articleಪತ್ನಿಗಾಗಿ ಒಪ್ಪಂದ ಮಾಡಿಕೊಂಡ ಇಬ್ಬರು ಪತಿಯರು!
ಇಸ್ಲಾಮಾಬಾದ್: ಸಾಮಾನ್ಯವಾಗಿ ಕೆಲವರು ಇಬ್ಬರು ಪತ್ನಿಯರನ್ನು ಹೊಂದಿರುವ ಬಗ್ಗೆ ಕೇಳಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆ ಇಬ್ಬರು ಪತಿಯನ್ನು ಹೊಂದಿದ್ದಾಳೆ. ಇದೀಗ ಆ ಇಬ್ಬರು ಗಂಡಂದಿರು ತಮ್ಮ ಪತ್ನಿಗಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಇಂತಹದೊಂದು...
View Articleಕೊರೋನಾ ವೈರಸ್ ಭೀತಿ: ಅಬುಧಾಬಿಯಲ್ಲಿ ಮನೆಯಿಂದ ಕೆಲಸಮಾಡುವ ಅವಕಾಶ
ಅಬುಧಾಬಿ: ಕೊರೊನಾ ಈಗಾಗಲೇ ಜಗತ್ತಿನ ಬಹುತೇಕ ರಾಷ್ಟ್ರಗಳ ಬಾಗಿಲು ಬಡಿದಿದೆ. ಇದು ಹರಡುವುದನ್ನು ತಡೆಗಟ್ಟುವ ಸಲುವಾಗಿ ರಾಷ್ಟ್ರಗಳು ಹಲವು ಕ್ರಮಗಳನ್ನು ಕೈಗೊಂಡಿದೆ. ದುಬೈನ ಎಲ್ಲಾ ಸರಕಾರಿ ಮತ್ತು ಅರೆ ಸರಕಾರಿ ಕಚೇರಿಗಳಲ್ಲಿ ಕೆಲಸ...
View Articleಕೊರೊನಾ ಎಫೆಕ್ಟ್: ಕುವೈಟ್ ಸಂಪೂರ್ಣ ಸ್ತಬ್ಧ: ಮಾಲ್ ಬಂದ್(Video)
ಕುವೈಟ್: ಕೊರೊನಾ ವೈರಸ್ ಎಂಬ ಮಹಾಮಾರಿ ವಿಶ್ವದಾದ್ಯಂತ ಸಂಚಲನ ಮೂಡಿಸಿದ್ದು, ಕುವೈಟ್‌ನಲ್ಲಿ ವ್ಯವಹಾರ ಸಂಪೂರ್ಣ ಸ್ತಬ್ದಗೊಂಡಿದೆ. ಇದರ ಪರಿಣಾಮ ಉದ್ಯೋಗಕ್ಕಾಗಿ ಕುವೈಟ್‌ಗೆ ತೆರಳಿದ ಕನ್ನಡಿಗರು ಸೇರಿದಂತೆ ಭಾರತೀಯರು ಆತಂಕದಲ್ಲಿದ್ದಾರೆ. ಭಾರತೀಯ...
View Articleಕೆನಡಾದ ಪ್ರಧಾನಿ ಮಡದಿಗೆ ಕೊರೊನಾ ಸೋಂಕು
ಟೊರಾಂಟೋ: ಕೆನಡಾದ ಸಂಸತ್ ಸ್ಥಗಿತಗೊಳಿಸಿ, ಪ್ರಧಾನಿ ಜಸ್ಟಿನ್ ಟ್ರಾಡೋ ಅವರು ತಮ್ಮ ಮನೆಯಿಂದಲೇ ಆಡಳಿತ ನಡೆಸುತ್ತಿದ್ದಾರೆ. ಹೊರ ದೇಶಗಳ ಪ್ರಯಾಣದಿಂದ ದೂರವಿರಿ ಎಂದು ಸಲಹೆ ನೀಡಿದ್ದಾರೆ. ಪತ್ನಿಗೆ ಕರೊನಾ ಸೋಂಕು ಇರುವ ಕಾರಣ ಜಸ್ಟಿನ್ ಅವರು...
View Articleಕೊರೋನಾ: ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ ಅಮೆರಿಕ
ವಾಷಿಂಗ್ಟನ್: ಕರೋನಾ ವೈರಸ್ ಪ್ರಪಂಚದಾದ್ಯಂತ ಹಾನಿ ಉಂಟುಮಾಡುವ ಅಪಾಯವನ್ನು ನೋಡಿದ ಅಮೆರಿಕ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಅಮೆರಿಕದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಭಾರತೀಯ...
View Articleರೋಮ್ ನಲ್ಲಿ ಕೊರೋನಾಗೆ ಒಂದೇ ದಿನದಲ್ಲಿ 250 ಜನರ ಸಾವು
ರೋಮ್: ಕೊರೊನಾವೈರಸ್ ಚೀನಾದಲ್ಲಿ ಅತಿ ಹೆಚ್ಚು ಹಾನಿಯನ್ನು ಉಂಟುಮಾಡಿದೆ. ಇದರ ನಂತರ ಇಟಲಿಯಲ್ಲಿ ಅತಿ ಹೆಚ್ಚು ಹಾನಿ ವರದಿಯಾಗಿದೆ. ಇತ್ತೀಚಿನ ವರದಿಯ ಪ್ರಕಾರ, ಇಟಲಿಯಲ್ಲಿ ಶುಕ್ರವಾರ ಕರೋನಾ ವೈರಸ್‌ನಿಂದ 250 ಜನರು ಸಾವನ್ನಪ್ಪಿದ್ದಾರೆ. ಅಧಿಕೃತ...
View Articleಸ್ಪೇನ್ ಪ್ರಧಾನಿ ಮಡದಿಗೂ ಕೊರೊನಾ ಸೋಂಕು
ಮ್ಯಾಡ್ರಿಡ್: ಕೊರೊನಾ ವೈರಸ್ ವೇಗವಾಗಿ ಹಬ್ಬುತ್ತಿರುವ ಸ್ಪೇನ್ ದೇಶದ ಪ್ರಧಾನಿಯ ಪತ್ನಿಗೂ ಸೋಂಕು ತಗುಲಿದೆ. ಸ್ಪೇನ್ ನ ಪ್ರಧಾನ ಮಂತ್ರಿ ಪೆಡ್ರೋ ಶ್ಯಾನ್ಶೇಜ್ ಪತ್ನಿ ಬೆಗೊನಾ ಗೊಮೇಜ್ ಅವರು ಕೊರೊನಾ ವೈರಸ್ ಗೆ ಪೀಡಿತರಾಗಿರುವುದು ದೃಢಪಟ್ಟಿದೆ....
View Articleಮೈಕ್ರೋಸಾಫ್ಟ್ ನ ಸಂಪೂರ್ಣ ಜವಾಬ್ದಾರಿಯಿಂದ ಹೊರಬಿದ್ದ ಬಿಲ್ ಗೇಟ್ಸ್
ಸ್ಯಾನ್ ಫ್ರಾನ್ಸಿಸ್ಕೊ: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಸಂಸ್ಥೆಯ ನಿರ್ದೇಶಕರ ಮಂಡಳಿಯಿಂದ ಕೆಳಗಿಳಿದಿದ್ದು, ಪೂರ್ಣ ಪ್ರಮಾಣದ ಸಮಾಜಸೇವೆಯಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ದಶಕದ ಹಿಂದೆಯೇ ಅಧ್ಯಕ್ಷ...
View Article