ಜಗತ್ತನ್ನೇ ಬೆಚ್ಚಿಬೀಳಿಸಿದ ಕೊರೊನಾ ಜಾಗತಿಕವಾಗಿ ಒಂದಷ್ಟು ಹೊಸತನಕ್ಕೆ ನಾಂದಿ ಹಾಡಿದೆ. ಸಂಪರ್ಕದಿಂದ ಹರಡಬಹುದಾದ ವೈರಸ್ ಇದಾಗಿದ್ದು, ಜನರು ಜಾಗೃತಾರಾಗುತ್ತಿದ್ದಾರೆ. ಈ ನಡುವೆ ವಿವಿಧ ದೇಶಗಳ ಟ್ರೆಂಡ್ ಆಗಿರು ಶೇಕ್‌ಹ್ಯಾಂಡ್ ಹಾಗೂ ಆಪ್ಪುಗೆಯ ಮೂಲಕ ನಮಸ್ಕರಿಸುವುದಕ್ಕೂ ಈಗ ಕಡಿವಾಣ ಬಿದ್ದಿದ್ದು, ಸ್ವತಃ ಸರಕಾರ ಕೆಲವೊಂದು ಮಾನದಂಡವನ್ನು ಸೂಚಿಸಿದೆ. ಜನರು ಪರ್ಯಾಯ ಆಂಗಿಕ ಭಾಷೆಯ ಮೊರೆ ಹೋಗಿದ್ದಾರೆ. ಇಲ್ಲಿ ವಿವಿಧ ದೇಶಗಳಲ್ಲಿ ಕೊರೊನಾ ದೈನಂದಿನ ಜನ ಜೀವನದಲ್ಲಿ ಯಾವ ಪರಿಣಾಮ ಬೀರಿತು ಎಂಬುದನ್ನು ನೀಡಲಾಗಿದೆ. ಚೀನ ಚೀನ ಈ ವೈರಸ್‌ನ […]
↧