ವಾಷಿಂಗ್ಟನ್: ಚೀನಾದಲ್ಲಿ ಹುಟ್ಟಿಕೊಂಡ ಕೊರೊನಾ ವೈರಸ್ ಮಹಾಮಾರಿ ಇದೀಗ ವಿಶ್ವದ ಬಹುತೇಕೆ ದೇಶಗಳಿಗೆ ಕಾಲಿಟ್ಟು ಅಲ್ಲಿನ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಈ ವೈರಸ್ ನ ಬೀತಿಯಿಂದಾಗಿ ಜನರು ಪರಸ್ಪರ ಮುಖಕೊಟ್ಟು ಮಾತನಾಡದ ಪರಿಸ್ಥಿತಿ ಉಂಟಾಗಿದೆ. ಕೊರೊನಾ ಪ್ರಕರಣಗಳು ವರದಿಯಾಗತೊಡಗಿದ ಸಮಯದಿಂದ ಹಲವಾರು ಮನಕಲುಕುವ ಸುದ್ದಿಗಳು ವರದಿಯಾಗುತ್ತಲೇ ಇವೆ. ಇದಕ್ಕೊಂದು ಹೊಸ ಸೇರ್ಪಡೆ ಎಂಬಂತೆ ವೃದ್ಧ ದಂಪತಿ ಕಿಟಕಿ ಗಾಜಿನ ಮೂಲಕ ಸಂವಹನ ನಡೆಸುತ್ತಿರುವ ಫೋಟೋ ಒಂದು ಇದೀಗ ಇಂಟರ್ನೆಟ್ ಜಗತ್ತನ್ನೇ ತಲ್ಲಣಗೊಳಿಸಿದೆ. ವಾಷಿಂಗ್ಟನ್ ನ ಕಿರ್ಕ್ ಲ್ಯಾಂಡ್ ನಲ್ಲಿರುವ […]
↧