ಕೊರೊನಾವೈರಸ್ ಭೀತಿ ಇಂದು ಇಡೀ ವಿಶ್ವವನ್ನೇ ಆವರಿಸಿದೆ. ದೇಶಗಳು ತಮ್ಮ ಗಡಿಗಳನ್ನು ಮುಚ್ಚುತ್ತಿವೆ. ಶೇರು ಮಾರುಕಟ್ಟೆಗಳು ಪಾತಾಳಕ್ಕೆ ಕುಸಿದಿವೆ. ವಿಶ್ವದ ಆರ್ಥಿಕತೆಯು ಬದುಕುಳಿಯಲು ಹೆಣಗಾಡುತ್ತಿದೆ. ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ(ಸಿಡಿಸಿ)ಗಳ ಇತ್ತೀಚಿನ ದತ್ತಾಂಶಗಳಂತೆ ಈ ಋತುವಿನಲ್ಲಿ ಫ್ಲೂ ಪಿಡುಗಿಗೆ 18,000ಕ್ಕೂ ಅಧಿಕ ಅಮೆರಿಕನ್ನರು ಬಲಿಯಾಗಿದ್ದಾರೆ. ಸಿಡಿಸಿ ಅಂದಾಜಿನಂತೆ 2018ರಲ್ಲಿ ಫ್ಲೂನಿಂದಾಗಿ 80,000 ಸಾವುಗಳು ಸಂಭವಿಸಿದ್ದವು. ಇದಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಈವರೆಗೆ 470 ಕೊರೊನಾವೈರಸ್ ಪ್ರಕರಣಗಳಲ್ಲಿ 19 ಜನರು ಸಾವನ್ನಪ್ಪಿದ್ದಾರೆ. ವಿಶ್ವಾದ್ಯಂತ ಈವರೆಗೆ ಸುಮಾರು ಒಂದು ಲಕ್ಷ […]
↧