Coronavirus LIVE:ಸೋಮವಾರದಿಂದ ಅಮೇರಿಕಾದಲ್ಲಿ ಮಾರಕ ಕೋರೊನಾ ವೈರಸ್ ಗಾಗಿ ಸಿದ್ಧಪಡಿಸಲಾಗಿರುವ ಲಸಿಕೆಯನ್ನು ಮನುಷ್ಯರ ಮೇಲೆ ಪರೀಕ್ಷೆ ಆರಂಭಗೊಂಡಿದೆ. ಸೋಮವಾರದಿಂದ ಅಮೇರಿಕಾದಲ್ಲಿ ಮಾರಕ ಕೋರೊನಾ ವೈರಸ್ ಗಾಗಿ ಸಿದ್ಧಪಡಿಸಲಾಗಿರುವ ಲಸಿಕೆಯನ್ನು ಮನುಷ್ಯರ ಮೇಲೆ ಪರೀಕ್ಷೆ ಆರಂಭಗೊಂಡಿದೆ. BBCಯಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ ಒಟ್ಟು 45 ಸ್ವಯಂಸೇವಕರ ಮೇಲೆ ಸಿಯೇಟಲ್ ನ ಕ್ಯಾನ್ಸರ್ ಪರ್ಮನೆಂಟ್ ರಿಸರ್ಚ್ ಕೇಂದ್ರದಲ್ಲಿ ಈ ಪರೀಕ್ಷೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಈ ವ್ಯಾಕ್ಸಿನ್ ಬಳಕೆಯಿಂದ ಕೊರೊನಾ ವೈರಸ್ ಸೋಂಕಿಗೆ ಗುರಿಯಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಇದರಲ್ಲಿ […]
↧