Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ಅಮೆರಿಕದಲ್ಲಿ 19 ಸಾವಿರ ದಾಟಿದ ಕೊರೊನಾ ಸೋಂಕು; 264 ಸಾವು

ಅಮೆರಿಕದಲ್ಲಿ ಕೋವಿಡ್ 19 ವೈರಸ್ ಸೋಂಕಿನಿಂದ ಅಸುನೀಗಿದವರ ಸಂಖ್ಯೆ 264ಕ್ಕೆ ಏರಿಕೆಯಾಗಿದ್ದು, ಸೋಂಕು ಪೀಡಿತರ ಸಂಖ್ಯೆ 19,658 ಆಗಿದೆ. ಇದರಿಂದಾಗಿ ಅಲ್ಲಿನ ಸರಕಾರ ಮತ್ತು ರಾಜಕೀಯ ನಾಯಕರನ್ನು ಮತ್ತಷ್ಟು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ...

View Article


ಕೊರೊನಾ ಸೋಂಕಿತರಿಗೆ ಕಫ, ಕೆಮ್ಮು ಜೊತೆ ವಾಸನೆ, ರುಚಿ ಗ್ರಹಿಸುವ ಶಕ್ತಿ ಇರಲ್ಲ

ರೋಮ್: ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಸೋಂಕು ತಗುಲಿದ ಕೆಲವರಿಗೆ ವಾಸನೆ ಗ್ರಹಿಸುವ ಹಾಗೂ ರುಚಿ ತಿಳಿಯುವ ಶಕ್ತಿ ಇರುವುದಿಲ್ಲ ಎನ್ನುವ ವಿಚಾರ ಸಂಶೋಧನೆಯಿಂದ ತಿಳಿದು ಬಂದಿದೆ. ಇಟಲಿಯಲ್ಲಿ ಸೋಂಕಿಗೆ ತುತ್ತಾದ ರೋಗಿಯೊಬ್ಬರು ಈ...

View Article


ಕೊರೊನಾಗೆ ಬೆದರಿ ಎಲ್ಲಾ ದೇಶಗಳ ಬಾಗಿಲು ಬಂದ್: ಭೂ ವಾತಾವರಣದಲ್ಲಿ ಶುದ್ಧಗಾಳಿಯ ಪ್ರಮಾಣ ಏರಿಕೆ

ವಾಷಿಂಗ್ಟನ್: ಜಗತ್ತಿನ ಯಾವುದೇ ದೇಶದ ಯಾವುದೇ ನಗರದಲ್ಲೂ ನೋಡಿದರೂ ಹೊಗೆಯುಗುಳುತ್ತಾ, ಧೂಳೆಬ್ಬಿಸುತ್ತಾ ಸಂಚರಿಸುವ ವಾಹನಗಳ ದಂಡೇ ಕಣ್ಣಿಗೆ ಕಾಣುತ್ತವೆ. ಆಧುನಿಕ ಸಮಾಜದ ಭಸ್ಮಾಸುರ ಎಂದೇ ಕುಖ್ಯಾತಿ ಪಡೆದಿರುವ ಈ ವಾಹನಗಳಿಂದಾಗುತ್ತಿದ್ದ...

View Article

ಕೊರೋನಾಗೆ ರಿಯಲ್ ಮ್ಯಾಡ್ರಿಡ್ ಮಾಜಿ ಅಧ್ಯಕ್ಷ ಲೋರೆನ್ ಝ್ ಸಾವು

ಸ್ಪೇನ್: ಕೋವಿಡ್-19 ವೈರಸ್ ಮಹಾಮಾರಿ ಸೋಂಕಿನ ಚಿಕಿತ್ಸೆ ಫಲಕಾರಿಯಾಗದೆ ರಿಯಲ್ ಮ್ಯಾಡ್ರಿಡ್ ಮಾಜಿ ಅಧ್ಯಕ್ಷ ಲೋರೆನ್ ಝೋ ಸ್ಯಾನ್ಝ್ (76ವರ್ಷ) ಸಾವನ್ನಪ್ಪಿರುವುದಾಗಿ ಪುತ್ರ ಭಾನುವಾರ ತಿಳಿಸಿದ್ದಾರೆ. ರಿಯಲ್ ಮ್ಯಾಡ್ರಿಡ್ ಮೂಲದ ಸ್ಪೇನ್...

View Article

ಕೊರೋನಾ: ಇಟಲಿಯಲ್ಲಿ ಒಂದೇ ದಿನ 793 ಮಂದಿ ಬಲಿ; ಸಾವಿನ ಸಂಖ್ಯೆ 4825ಕ್ಕೆ ಏರಿಕೆ

ಕೊರೋನಾ ಮಹಾಮಾರಿ ಇಟಲಿಯಲ್ಲಿ ಮರಣ ಮೃದಂಗ ಬಾರಿಸುತ್ತಿದ್ದು, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ನಿನ್ನೆ (ಶನಿವಾರ) ಒಂದೇ ದಿನ 793 ಮಂದಿ ಕೊರೋನಾಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 4825ಕ್ಕೆ ಏರಿಕೆಯಾಗಿದೆ. ಈ...

View Article


ಅಮೆರಿಕದಲ್ಲಿ ಜೋರಾದ ಕೊರೊನಾ ಆರ್ಭಟ; ಒಂದೇ ದಿನ 100ಕ್ಕೂ ಅಧಿಕ ಮಂದಿ ಸಾವು: ಏಪ್ರಿಲ್ 6...

ವಾಷಿಂಗ್ಟನ್: ಇಟಲಿ, ಸ್ಪೇನ್ ಬಳಿಕ ಅಮೆರಿಕದಲ್ಲಿ ಕೊರೊನಾ ಆರ್ಭಟ ಜೋರಾಗಿದ್ದು, ಭಾನುವಾರ ಒಂದೇ ದಿನ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ ಒಟ್ಟು 33,461 ಕೊರೊನಾ ಪೀಡಿತರಿದ್ದು 431 ಮಂದಿ ಮೃತಪಟ್ಟಿದ್ದಾರೆ. ಕೊರೊನಾ...

View Article

ಕರೋನಾಗೆ ಔಷಧಿ, ಅಮೆರಿಕದ US FDAಯಿಂದ ಅನುಮೋದನೆ

ವಾಷಿಂಗ್ಟನ್: ಕರೋನಾ ವೈರಸ್ ನಿಂದಾಗಿ ವಿಶ್ವದಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾಂಕ್ರಾಮಿಕ ರೋಗವು ವಿಶ್ವದ ಸುಮಾರು 200 ದೇಶಗಳಿಗೆ ಹರಡಿತು. ಈಗ ಚೀನಾಕ್ಕಿಂತ ಹೆಚ್ಚಾಗಿ, ಇಟಲಿಯ ಜನರು ಕರೋನವೈರಸ್ (Coronavirus) ಗೆ...

View Article

ಇರಾನ್ ನಲ್ಲಿ ಕೊರೊನಾ ವೈರಸ್ ಪ್ರಕರಣಗಳಲ್ಲಿ ಸ್ವಲ್ಪ ಇಳಿಕೆ

ಟೆಹ್ರಾನ್: ಈಗ ಇರಾನ್‌ನಲ್ಲಿ ಕೊರೊನಾವೈರಸ್ ಪ್ರಕರಣಗಳಲ್ಲಿ ಸ್ವಲ್ಪ ಇಳಿಕೆಯ ಲಕ್ಷಣಗಳು ಕಂಡುಬರುತ್ತಿವೆ. ಸಾಂಕ್ರಾಮಿಕ ರೋಗದಿಂದ ಹೆಚ್ಚು ಪ್ರಭಾವಕ್ಕೊಳಗಾದ ದೇಶಗಳಲ್ಲಿ ಮಧ್ಯಪ್ರಾಚ್ಯದಲ್ಲಿ ಇರಾನ್(Iran) ಕೂಡ ಸೇರಿದೆ. ಆದಾಗ್ಯೂ, ವೈರಸ್ ಸೋಂಕಿತ...

View Article


ಕೊರೋನಾ ವೈರಸ್ ಗೆ ಚೀನಾದಲ್ಲಿ ಮತ್ತೆ ಹೆಚ್ಚಿದ ಸಾವಿನ ಸಂಖ್ಯೆ

ಬೀಜಿಂಗ್​ (ಮಾ.24): ಬೂದಿ ಮುಚ್ಚಿದ ಕೆಂಡದಂತಿದ್ದ ಚೀನಾದಲ್ಲಿ ಮತ್ತೆ ಕೊರೋನಾ ವೈರಸ್ ಅಟ್ಟಹಾಸ ಆರಂಭವಾಗಿದೆ. ಸೋಮವಾರ 78 ಹೊಸ ಪ್ರಕರಣ ದಾಖಲಾಗಿದ್ದು, 7 ಜನ ಮೃತಪಟ್ಟಿದ್ದಾರೆ. ಆರಂಭದಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿದ್ದು ಚೀನಾದಲ್ಲಿ....

View Article


2-3 ವಾರಗಳ ನಂತರ ನ್ಯೂಯಾರ್ಕ್ ನಲ್ಲಿ ಕೋವಿಡ್ -19ನ ಎಲ್ಲಾ ವೈದ್ಯಕೀಯ ಸಾಮಗ್ರಿಗಳು ಖಾಲಿ

ನ್ಯೂಯಾರ್ಕ್: ನ್ಯೂಯಾರ್ಕ್ ನಗರದಲ್ಲಿ ನಿರಂತರವಾಗಿ ಹೆಚ್ಚಾಗುತ್ತಿರುವ ಕರೋನಾ ವೈರಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನ್ಯೂಯಾರ್ಕ್ ಮೇಯರ್ ಡೆಬ್ರೆಸಿಯೊ, ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ನಿಯಂತ್ರಿಸಲು ದೇಶದ...

View Article

‘ಕೊರೊನಾ’ಹೊಡೆತಕ್ಕೆ ಅಮೆರಿಕ ತತ್ತರ; 2 ಟ್ರಿಲಿಯನ್ ಅಮೆರಿಕನ್ ಡಾಲರ್ ಪ್ಯಾಕೆಜ್ ಘೋಷಣೆ

ವಾಷಿಂಗ್ಟನ್: ಕೊರೊನಾ ವೈರಸ್ ನೀಡಿರುವ ಹೊಡೆತಕ್ಕೆ ವಿಶ್ವದ ದೊಡ್ಡಣ್ಣ ಅಮೆರಿಕ ತತ್ತರಿಸಿ ಹೋಗಿದೆ. ಮಾರಕ ವೈರಾಣುವಿಗೆ ಅಮೆರಿಕದಲ್ಲಿ ಇದುವರೆಗೂ 500 ಸಾವು ಸಂಭವಿಸಿದ್ದು, 50ಸಾವಿರಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದೆ. ಏನಾಗಲ್ಲ ಏನಾಗಲ್ಲ ಎಂದು...

View Article

ಅಪ್ಪ ಕೊರೋನಾಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾದರೆ ಮಗನನ್ನು ನೋಡಲು ಯಾರೂ ಇಲ್ಲದೆ...

ಕೊರೋನಾ ವೈರಸ್ ಕಾರಣದಿಂದ ವಿಶ್ವದಲ್ಲಿ ಅನೇಕ ಕುಟುಂಬಗಳು ಪರಸ್ಪರ ಸಂಪರ್ಕವನ್ನೇ ಕಳೆದುಕೊಂಡಿವೆ. ಇನ್ನು ಕೆಲವರು ಒಂದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ಒಬ್ಬರ ಮುಖ ಮತ್ತೊಬ್ಬರು ನೋಡದ ಸ್ಥಿತಿ ಎದುರಾಗಿದೆ. ಇದೇ ರೀತಿಯ ಕರುಣಾಜನಕ ಘಟನೆಯೊಂದು...

View Article

‘ಕರೋನಾ ವೈರಸ್‌’ಗೆ ಅಂತಾರಾಷ್ಟ್ರೀಯ ಬಾಣಸಿಗ ಫ್ಲಾಯ್ಡ್ ಕಾರ್ಡೋಸ್ ಬಲಿ

ನ್ಯೂಯಾರ್ಕ್: ಭಾರತ ಮೂಲದ ಅಂತಾರಾಷ್ಟ್ರೀಯ ಬಾಣಸಿಗ ಫ್ಲಾಯ್ಡ್ ಕಾರ್ಡೋಸ್ ಅಮೆರಿಕಾದಲ್ಲಿ ಕರೋನ ವೈರಸ್ಸಿಗೆ ಬಲಿಯಾಗಿದ್ದಾರೆ. ಫ್ಲಾಯ್ಡ್ ಕಾರ್ಡೋಸ್ ನ್ಯೂಯಾರ್ಕ್ನ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು ಎಂದು ಅವರ ಕುಟುಂಬದವರು ದೃಢಪಡಿಸಿದ್ದಾರೆ....

View Article


ಕರೋನಾ ವೈರಸ್‌ ಭೀತಿಯಿಂದ ಪಾಕ್ ನಲ್ಲಿಯೂ ಲಾಕ್‌ಡೌನ್

ಇಸ್ಲಾಮಾಬಾದ್: ಕೊರೊನಾವೈರಸ್ COVID-19 ಕಾಯಿಲೆಯಿಂದ ಸೋಂಕಿತ ಪ್ರಕರಣಗಳ ಸಂಖ್ಯೆ ದೇಶದಲ್ಲಿ 1000 ಕ್ಕೆ ಏರಿದ ನಂತರ ಪಾಕಿಸ್ತಾನ ದೇಶೀಯ ವಿಮಾನ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಘೋಷಿಸಿತು. ಈ ಕಾಯಿಲೆಯಿಂದ ಏಳು ಜನರು ಸಾವನ್ನಪ್ಪಿದ್ದಾರೆ...

View Article

ಯಾವುದೇ ಲಾಕ್ ಡೌನ್ ಇಲ್ಲದೇ Coronavirus ಮೇಲೆ ಗೆಲುವು ಸಾಧಿಸಿದೆ ಈ ದೇಶ

ಕೊರೊನಾ ವೈರಸ್ ವಿಶ್ವಾದ್ಯಂತ ತನ್ನ ಜಾಲ ಪಸರಿಸಿದೆ. ಚೀನಾದಲ್ಲಿ ಹುಟ್ಟಿಕೊಂಡ ಈ ವೈರಸ್ ಇಟಲಿ, ಅಮೇರಿಕಾ, ಫ್ರಾನ್ಸ್, ಬ್ರಿಟನ್ ಹಾಗೂ ಭಾರತಗಳಂತಹ ದೇಶಗಳಲ್ಲಿ ತನ್ನ ಭೀತಿ ಹುಟ್ಟಿಸಿದೆ. ಬೆಂಕಿಯಂತೆ ಹರಡುವ ಈ ವೈರಸ್ ಚೀನಾ, ಇಟಲಿ ಹಾಗೂ ಸ್ಪೇನ್...

View Article


ಫಲಿಸಿದ ಲಾಕ್ ಡೌನ್: ಸಹಜ ಸ್ಥಿತಿಯತ್ತ ಚೀನ

ವುಹಾನ್: ಮಾರಣಾಂತಿಕ ಕೋವಿಡ್-19 ವೈರಸ್ ಆರಂಭವಾದ ಚೀನದ ವುಹಾನ್ ನಗರದಲ್ಲೀಗ ಸಾರ್ವಜನಿಕ ಸಾರಿಗೆ ಸೇವೆಗಳು ಮತ್ತೆ ಆರಂಭಗೊಳ್ಳುತ್ತಿವೆ. ಈ ಮೂಲಕ ಒಂಬತ್ತು ವಾರಗಳ ಲಾಕ್ ಡೌನ್ ಬಳಿಕ ಜನ ಜೀವನ ಯಥಾಸ್ಥಿತಿಗೆ ಬಂದಂತಾಗಿದೆ. ಜನರು ಎಂದಿನಂತೆ ತಮ್ಮ...

View Article

ಕೊರೋನಾ ವೈರಸ್: ಸಿಂಗಾಪುರದಲ್ಲಿ ನಮ್ಮ ದೇಶದ 3 ವರ್ಷದ ಪುಟಾಣಿ ಸೇರಿದಂತೆ 613 ಮಂದಿಗೆ...

ಸಿಂಗಾಪುರ್: ಕೋವಿಡ್ 19 ಮರಣಮೃದಂಗ ಜಗತ್ತಿನಾದ್ಯಂತ ಮುಂದುವರಿಸಿದೆ. ಕೇವಲ ಒಂದೇ ದಿನದಲ್ಲಿ ಭಾರತೀಯ ಮೂಲದ ಮೂರು ವರ್ಷದ ಹೆಣ್ಣು ಮಗು ಸೇರಿದಂತೆ 73 ಮಂದಿಗೆ ಕೋವಿಡ್ 19 ಸೋಂಕು ಪತ್ತೆಯಾಗಿರುವುದಾಗಿ ವರದಿ ತಿಳಿಸಿದ್ದು, ಸಿಂಗಾಪುರದಲ್ಲಿ ಕೋವಿಡ್...

View Article


ಬ್ರಿಟನ್ ಪ್ರಧಾನಿಗೂ ಕೋವಿಡ್ ಸೋಂಕು ಪಾಸಿಟಿವ್

ಲಂಡನ್: ಮಹಾಮಾರಿ ಕೋವಿಡ್ 19 ವೈರಸ್ ವಿಶ್ವವ್ಯಾಪಿಯಾಗಿರುವುದು ಮಾತ್ರವಲ್ಲ ಎಲ್ಲಾ ವರ್ಗದ ಜನರನ್ನೂ ತನ್ನ ಕಬಂಧ ಬಾಹುಗಳಲ್ಲಿ ಸೆಳೆದುಕೊಳ್ಳುತ್ತಿದೆ. ಇದಕ್ಕೊಂದು ನಿದರ್ಶನವೆಂಬಂತೆ ಇಂಗ್ಲಂಡ್ ದೇಶದ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಅವರೂ ಸಹ...

View Article

ಕೊರೊನಾ ವೈರಸ್ ಕುರಿತು ಪಾಕ್ ಸಚಿವರ ಅಸಂಬದ್ಧ ಹೇಳಿಕೆ

ಇಸ್ಲಾಮಾಬಾದ್: ಮೂಲಭೂತವಾದಿ ಧಾರ್ಮಿಕ ಅಂಶಗಳ ಹಡಗು ನಾಶದಿಂದ (ಸಿದ್ಧಾಂತ ಮತ್ತು ಮಾಹಿತಿಯ ಕೊರತೆ) ಪಾಕಿಸ್ತಾನ (Pakistan) ದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ರೋಗ ಹರಡಿದೆ ಎಂದು ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ...

View Article

ಕೊರೊನಾ ವೈರಸ್ ಸೋಂಕು: ಶೇ.66ರಷ್ಟು ಸೈಬರ್‌ ಕ್ರೈಂ ಪ್ರಕರಣ ಹೆಚ್ಚಳ

ನ್ಯೂಯಾರ್ಕ್‌: ಕೋವಿಡ್‌-19 ಸೋಂಕು ಹರಡುವಿಕೆ ಸಂಬಂಧಪಟ್ಟಂತೆ ಹಲವಾರು ಸುಳ್ಳು ವದಂತಿಗಳು ಹರಡುತ್ತಿರುವುದು ಹೊಸದಲ್ಲ. ಆದರೆ ಈ ವೈರಸ್‌ ಭೀತಿಯನ್ನೆ ಬಂಡವಾಳ ಮಾಡಿಕೊಂಡು ಜನರನ್ನು ವಂಚಿಸುವ ಪ್ರಕರಣಗಳು ಸ್ವಲ್ಪ ಹೊಸದು. ಈ ಕುರಿತು...

View Article
Browsing all 4914 articles
Browse latest View live


<script src="https://jsc.adskeeper.com/r/s/rssing.com.1596347.js" async> </script>