ಕೊರೋನಾ ವೈರಸ್ ಕಾರಣದಿಂದ ವಿಶ್ವದಲ್ಲಿ ಅನೇಕ ಕುಟುಂಬಗಳು ಪರಸ್ಪರ ಸಂಪರ್ಕವನ್ನೇ ಕಳೆದುಕೊಂಡಿವೆ. ಇನ್ನು ಕೆಲವರು ಒಂದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ಒಬ್ಬರ ಮುಖ ಮತ್ತೊಬ್ಬರು ನೋಡದ ಸ್ಥಿತಿ ಎದುರಾಗಿದೆ. ಇದೇ ರೀತಿಯ ಕರುಣಾಜನಕ ಘಟನೆಯೊಂದು ಚೀನಾದ ಹುಬೇಯ್ನಲ್ಲಿ ನಡೆದಿದೆ. ಹುಬೇಯ್ನಲ್ಲಿ ವಿಶೇಷಚೇತನ ಮಗನೊಂದಿಗೆ ವಾಸವಾಗಿದ್ದ ಯಾನ್ ಕ್ಸಿಯೋವೆನ್ ಎಂಬ ವ್ಯಕ್ತಿಗೆ ವಿಪರೀತ ಜ್ವರ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಹೋಗಿ ತಪಾಸಣೆ ನಡೆಸಿದಾಗ ಕೊರೋನಾ ವೈರಸ್ ಲಕ್ಷಣಗಳು ಇರುವುದು ಪತ್ತೆಯಾಗಿತ್ತು. ಇದರಿಂದಾಗಿ ಕೂಡಲೇ ಆತನನ್ನು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಳ್ಳಲಾಗಿತ್ತು. ಅಂದಿನಿಂದಲೂ ಆ […]
↧