Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಕರೋನಾ ವೈರಸ್‌ ಭೀತಿಯಿಂದ ಪಾಕ್ ನಲ್ಲಿಯೂ ಲಾಕ್‌ಡೌನ್

$
0
0
ಇಸ್ಲಾಮಾಬಾದ್: ಕೊರೊನಾವೈರಸ್ COVID-19 ಕಾಯಿಲೆಯಿಂದ ಸೋಂಕಿತ ಪ್ರಕರಣಗಳ ಸಂಖ್ಯೆ ದೇಶದಲ್ಲಿ 1000 ಕ್ಕೆ ಏರಿದ ನಂತರ ಪಾಕಿಸ್ತಾನ ದೇಶೀಯ ವಿಮಾನ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಘೋಷಿಸಿತು. ಈ ಕಾಯಿಲೆಯಿಂದ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಪಾಕಿಸ್ತಾನದಲ್ಲಿ ಕರೋನಾ ವೈರಸ್‌ನಿಂದಾಗಿ ಇನ್ನೊಬ್ಬ ವ್ಯಕ್ತಿಯ ಸಾವಿನ ನಂತರ, ಈ ಮಾರಕ ಕಾಯಿಲೆಯಿಂದ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೆ ಏರಿದೆ. ಏತನ್ಮಧ್ಯೆ, ಸಿಂಧ್ ಸರ್ಕಾರವು ಭಾನುವಾರ ಮಧ್ಯರಾತ್ರಿಯಿಂದ ಪ್ರಾಂತ್ಯದಲ್ಲಿ ಲಾಕ್‌ಡೌನ್(LOCKDOWN) ಘೋಷಿಸಿದೆ. ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ, ಕರೋನಾ ವೈರಸ್‌ಗೆ ತುತ್ತಾಗಿ ಮಹಿಳೆ […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>