ಕೊರೊನಾ ವೈರಸ್ ವಿಶ್ವಾದ್ಯಂತ ತನ್ನ ಜಾಲ ಪಸರಿಸಿದೆ. ಚೀನಾದಲ್ಲಿ ಹುಟ್ಟಿಕೊಂಡ ಈ ವೈರಸ್ ಇಟಲಿ, ಅಮೇರಿಕಾ, ಫ್ರಾನ್ಸ್, ಬ್ರಿಟನ್ ಹಾಗೂ ಭಾರತಗಳಂತಹ ದೇಶಗಳಲ್ಲಿ ತನ್ನ ಭೀತಿ ಹುಟ್ಟಿಸಿದೆ. ಬೆಂಕಿಯಂತೆ ಹರಡುವ ಈ ವೈರಸ್ ಚೀನಾ, ಇಟಲಿ ಹಾಗೂ ಸ್ಪೇನ್ ಗಳಲ್ಲಿ ಅಪಾರ ಹಾನಿ ಉಂಟು ಮಾಡಿದೆ. ಇತ್ತ ಭಾರತದಲ್ಲಿಯೂ ಹೆಚ್ಚಾಗುತ್ತಿರುವ ಪ್ರಕರಣಗಳ ಸಂಖ್ಯೆ ಉತ್ತಮ ಸಂಕೇತ ನೀಡುತ್ತಿಲ್ಲ. ಸದ್ಯ ಭಾರತದಲ್ಲಿ ಕೊರೊನಾ ವೈರಸ್ ಸೋಂಕಿಗೆ ಗುರಿಯಾದವರ ಸಂಖ್ಯೆ 562ಕ್ಕೆ ತಲುಪಿದೆ. ಅಷ್ಟೇ ಅಲ್ಲ ಈ ಮಾರಕ ಕಾಯಿಲೆಗೆ […]
↧