ಒಂದೇ ದಿನ ಅಮೆರಿಕದಲ್ಲಿ ಕೊರೋನಾ ವೈರಸ್ ಗೆ 10 ಸಾವಿರ ಹೊಸ ಪ್ರಕರಣ: ಸೋಂಕಿತರ ಸಂಖ್ಯೆ...
ನ್ಯೂಯಾರ್ಕ್ (ಮಾ.27): ಕೊರೋನಾ ವೈರಸ್ಗೆ ಅಮೆರಿಕ ಅಕ್ಷರಶಃ ನಲುಗಿದೆ. ವಿಶ್ವದ ಮುಂದುವರಿದ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿದ್ದರೂ ಕೊರೋನಾ ವೈರಸ್ ತಡೆಯಲು ಮಾತ್ರ ಅಮೆರಿಕದ ಬಳಿ ಸಾಧ್ಯವಾಗುತ್ತಿಲ್ಲ. ಪರಿಣಾಮ ಗುರುವಾರ ಒಂದೇ ದಿನ...
View Articleಚೀನಾದ ಹುಬೆಯಲ್ಲಿ ಎರಡು ತಿಂಗಳ ನಂತರ ಲಾಕ್ ಡೌನ್ ಸಡಿಲಿಕೆ- ಹಿಂಸಾಚಾರ, ಸಾಮೂಹಿಕ ವಲಸೆ
ಬೀಜಿಂಗ್: ಕೋವಿಡ್ 19 ತವರು ಎನ್ನಿಸಿಕೊಂಡ ಚೀನಾದ ಹುಬೈ ಪ್ರಾಂತ್ಯದಲ್ಲಿ ಬರೋಬ್ಬರಿ ಎರಡು ತಿಂಗಳ ಬಳಿಕ ಚೀನಾ ಸರ್ಕಾರ ಎರಡು ತಿಂಗಳ ಲಾಕ್ ಡೌನ್ ಅನ್ನು ಸಡಿಲಿಕೆ ಮಾಡಿದ ಬೆನ್ನಲ್ಲೇ ಸಾವಿರಾರು ಮಂದಿ ಹುಬೈ ಪ್ರಾಂತ್ಯ ತೊರೆಯಲು ಮುಂದಾಗಿದ್ದು,...
View Article5 ನಿಮಿಷಗಳಲ್ಲಿ ಕೋವಿಡ್ 19 ವೈರಸ್ ಪತ್ತೆ ಹಚ್ಚುವ ಪೋರ್ಟೆಬಲ್ ಸಾಧನ ಬಿಡುಗಡೆ
ವಾಷಿಂಗ್ಟನ್: ಮಾರಣಾಂತಿಕ ಕೋವಿಡ್ 19 ವೈರಸ್ ಗೆ ಲಸಿಕೆ ಕಂಡುಹಿಡಿಯುವ ಪ್ರಯತ್ನ ನಡೆದಿರುವ ನಡುವೆಯೇ ಅಮೆರಿಕ ಮೂಲದ ಲ್ಯಾಬೋರೇಟರಿ ಕೋವಿಡ್ 19 ಪರೀಕ್ಷಿಸಲು ಪೋರ್ಟೆಬಲ್ ಕಿಟ್ ಅನ್ನು ಬಿಡುಗಡೆಗೊಳಿಸಿದೆ. ಒಂದು ವೇಳೆ ಯಾರಾದರೂ ಕೋವಿಡ್19...
View Articleಕೊರೋನಾ ವೈರಸಿಗೆ ವಿಶ್ವದೆಲ್ಲೆಡೆ 30249 ಮಂದಿ ಬಲಿ; ಸೋಂಕಿತರ ಸಂಖ್ಯೆ 6,49,904
ಪ್ಯಾರಿಸ್: ಮನುಕುಲಕ್ಕೆ ಮಾರಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ವಿಶ್ವದೆಲ್ಲೆಡೆ 30249 ಮಂದಿಯನ್ನು ಬಲಿ ಪಡೆದುಕೊಂಡಿದ್ದು, 6,49,904 ಮಂದಿ ಸೋಂಕಿಗೊಳಗಾಗಿದ್ದಾರೆಂದು ವರದಿಗಳಿಂತ ತಿಳಿದುಬಂದಿದೆ. ಇಟಲಿಯಲ್ಲಿ ಈಗಾಗಲೇ ವೈರಸ್’ಗೆ 10,000...
View Articleಕೊರೋನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಲು 4,000 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ
ಲಂಡನ್, ಮಾ. 28: ಲಂಡನ್ ನಲ್ಲಿ ಕೋವಿಡ್ -19 ಸೋಂಕು ಹೊಂದಿದವರಿಗೆ ಚಿಕಿತ್ಸೆ ನೀಡಲು ಮೆಗಾ ಆಸ್ಪತ್ರೆಯನ್ನು ನಿರ್ಮಿಸಿದೆ. ಅದರ ಸಾಮರ್ಥ್ಯ ಎಷ್ಟು ಗೊತ್ತೇ ನಾಲ್ಕು ಸಾವಿರ ಹಾಸಿಗೆಗಳು. ಪೂರ್ವ ಲಂಡನ್‌ನಲ್ಲಿರುವ ಎಕ್ಸೆಲ್ ಪ್ರದರ್ಶನ...
View Articleಸ್ಪೇನ್ ನಲ್ಲಿ ಕೊರೋನಾಗೆ ಒಂದೇ ದಿನದಲ್ಲಿ 838 ಸಾವು
ಮ್ಯಾಡ್ರಿಡ್: ಮಹಾಮಾರಿ ಕೋವಿಡ್ 19 ವೈರಸ್ ಗೆ ತತ್ತರಿಸಿ ಹೋಗಿರುವ ಸ್ಪೇನ್ ದೇಶಾದ್ಯಂತ ಲಾಕ್ ಡೌನ್ ಘೋಷಿಸಿ ಮೂರು ವಾರಗಳು ಸಮೀಪಿಸುತ್ತಿವೆ. ಮತ್ತೊಂದೆಡೆ ಕೋವಿಡ್ 19 ವೈರಸ್ ಗೆ ಕಳೆದ 24ಗಂಟೆಯಲ್ಲಿ ಬರೋಬ್ಬರಿ 838 ಜನರು ಸಾವನ್ನಪ್ಪಿದ್ದು,...
View Articleಕೊರೊನಾದಿಂದ ಕುಸಿದ ಆರ್ಥಿಕತೆ: ಹಣಕಾಸು ಸಚಿವ ಆತ್ಮಹತ್ಯೆ
ಫ್ರಾಂಕ್‌ಫರ್ಟ್: ಜಗತ್ತಿನಾದ್ಯಂತ ಕೊರೊನಾ ವೈರಸ್ ಮರಣ ಮೃದಂಗ ಬಾರಿಸುತ್ತಿದೆ. ಕೊರೊನಾ ಹೊಡೆತಕ್ಕೆ ಎಲ್ಲ ಕ್ಷೇತ್ರಗಳು ಮಕಾಡೆ ಮಲಗಿದ್ದು, ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಈಗ ಈ ಆರ್ಥಿಕ ಕುಸಿತವೇ ಒಂದು ರಾಜ್ಯದ ಹಣಕಾಸು ಮಂತ್ರಿಯನ್ನು ಬಲಿ...
View Articleಯುಎಇಯಲ್ಲೂ ಲಾಕ್‌ಡೌನ್: ಅಲ್ಲಿನ ರಾಜ್ಯದ ಜನತೆ ಹೇಳುವುದೇನು?
ದುಬೈ: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಯುಎಇ ಸಹ ಕೆಲವು ದಿನಗಳ ಕಾಲ ಸ್ತಬ್ಧಗೊಳ್ಳಲಿದೆ. ಗುರುವಾರ ಬೆಳಗ್ಗಿನಿಂದಲೇ ಲಾಕ್‌ಡೌನ್ ಜಾರಿಗೆ ಬಂದಿದೆ. ಶುಕ್ರವಾರ, ಶನಿವಾರ ಮತ್ತು ರವಿವಾರ ಯಾರೂ ರಸ್ತೆಯಲ್ಲಿ...
View Articleಕೊರೋನಾ ವೈರಸ್ ವಿಚಾರದಲ್ಲಿ ನಾವು ಮಾಡಿದ ತಪ್ಪನ್ನು ನೀವು ಮಾಡಬೇಡಿ
ಪ್ಯಾರಿಸ್: ಆಕೆ ದುಃಖ್ಖದಲ್ಲಿರುವವರ ಮೊಗದಲ್ಲಿಯೂ ನಗು ಮೂಡಿಸುವ ಉಲ್ಲಾಸದ ಬುಗ್ಗೆ, ಸದಾ ಹಸನ್ಮುಖದಿಂದ ಅರಳು ಹುರಿದಂತೆ ಮಾತನಾಡುತ್ತ ತನ್ನ ಸುತ್ತಮುತ್ತ ಇರುವ ವರನ್ನು ಖುಷಿಗೊಳಿಸುವ ಸಂತೋಷದ ಚಿಲುಮೆ. ಆದರೆ ಅ ನಗು ಇಂದು ಮಾಯ. ಪಟಪಟ...
View Articleಈಕೆ ವಿಶ್ವದಲ್ಲೇ ಪ್ರಥಮ ಬಾರಿಗೆ ಕೊರೊನಾ ವೈರಸ್ ಪತ್ತೆಯಾದ ಮಹಿಳೆ
ಬಿಜಿಂಗ್: ಮಾರಕ ಕೊರೊನಾ ವೈರಸ್ ಇಡೀ ವಿಶ್ವದಲ್ಲೇ ತನ್ನ ಮರಣ ಮೃದಂಗವನ್ನು ಮುಂದುವರೆಸಿದೆ. ಇಡೀ ಜಗತ್ತನ್ನೇ ಆವರಿಸಿಕೊಂಡಿರುವ ಕೊರೊನಾ ವೈರಾಣು, ಜನರನ್ನು ಬಲಿ ಪಡದೇ ಸಿದ್ಧ ಎಂದು ಹಠ ತೊಟ್ಟಂತೆ ಪಸರಿಸುತ್ತಿದೆ. ಈ ಮಧ್ಯೆ ಕೊರೊನಾ ವೈರಸ್ ಇಡೀ...
View Articleಮುಂದಿನ 2 ವಾರದಲ್ಲಿ ಸಾವಿನ ಸಂಖ್ಯೆ ದುಪ್ಪಟ್ಟು: ಟ್ರಂಪ್
ವಾಷಿಂಗ್ಟನ್: ಅಮೆರಿಕದಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಮಾರಕ ವೈರಾಣು ಇದುವರೆಗೂ 2,484 ಅಮೆರಿಕನ್ ನಾಗರಿಕರನ್ನು ಬಲಿ ಪಡೆದಿದೆ. ಕೊರೊನಾ ವೈರಸ್ ಹರಡುವಿಕೆಯನ್ನಜ ತಡೆಗಟ್ಟಲು ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು...
View Articleಕರೋನವೈರಸ್ ಬಿಕ್ಕಟ್ಟಿನಿಂದ ನಮ್ಮ ದೇಶಕ್ಕೆ ಆರ್ಥಿಕ ಹಿಂಜರಿತ ಇದೆಯಾ?
ಜಿನೀವಾ: ಮಾರಣಾಂತಿಕ ಕರೋನವೈರಸ್ ಸಾಂಕ್ರಾಮಿಕ ರೋಗವು ಜಗತ್ತಿನಾದ್ಯಂತ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು ಜಾಗತಿಕ ಆರ್ಥಿಕತೆಯನ್ನು ಆರ್ಥಿಕ ಹಿಂಜರಿತಕ್ಕೆ ತಳ್ಳಿದೆ, ಆದರೆ ಇದು ಭಾರತ ಮತ್ತು ಚೀನಾದ ಆರ್ಥಿಕತೆಗಳ ಮೇಲೆ ಹೆಚ್ಚು...
View Articleಕರೋನ ವೈರಸ್: 20 ಮಹಿಳೆಯರೊಂದಿಗೆ ದೇಶ ತೊರೆದ ಥೈಲ್ಯಾಂಡ್ ರಾಜ
ಬ್ಯಾಂಕಾಕ್: ದೇಶದ ಜನರು ಕರೋನ ವೈರಸ್ ಬಿಕ್ಕಟ್ಟಿನಿಂದ ಹೋರಾಡುತ್ತಿರುವ ಮಧ್ಯೆ, ಥೈಲ್ಯಾಂಡ್ ರಾಜ, ಮಹಾ ವಾಜಿರಲಾಂಗ್‌ಕಾರ್ನ್ ತಮ್ಮ ದೇಶವನ್ನು ತೊರೆದು ಜರ್ಮನಿಗೆ ಹೋಗಿದ್ದಾನೆ. ಅಷ್ಟೇ ಅಲ್ಲ, ರಾಜ ಮಹಾ ವಾಜಿರಲಾಂಗ್‌ಕಾರ್ನ್ ತನ್ನ...
View Articleಕೋವಿಡ್ 19 ವೈರಸ್ ಗೆ ಹಾಲಿವುಡ್ ನಟ ಆ್ಯಂಡ್ರ್ಯೂ ಜಾಕ್ ಸಾವು
ವಾಷಿಂಗ್ಟನ್ ಡಿಸಿ: ಮಾರಣಾಂತಿಕ ಕೋವಿಡ್ 19 ವೈರಸ್ ಗೆ “Star wars” ನಟ ಆ್ಯಂಡ್ರ್ಯೂ ಜಾಕ್ (76ವರ್ಷ) ಸಾವನ್ನಪ್ಪಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಹಾಲಿವುಡ್ ನಟ ಆ್ಯಂಡ್ರ್ಯೂ ಅವರು ಚೆರ್ಟ್ ಸೈ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ ಎಂದು...
View Articleಕೋವಿಡ್19 ಹರಡದಂತೆ ತಡೆಗಟ್ಟಲು ಈ ದೇಶಗಳು ಕೈಗೊಂಡ ಕ್ರಮಗಳು ಏನು ಗೊತ್ತಾ?
ವಾಷಿಂಗ್ಟನ್/ಶ್ರೀಲಂಕಾ: ಮಾರಣಾಂತಿಕ ಕೋವಿಡ್ 19 ಹರಡದಂತೆ ತಡೆಯಲು ಭಾರತ ಸೇರಿದಂತೆ ಪ್ರಮುಖ ದೇಶಗಳು ಲಾಕ್ ಡೌನ್ ಗೆ ಶರಣಾಗಿವೆ. ಆದರೆ ಜಗತ್ತಿನ ಹಲವೆಡೆ ಕೋವಿಡ್ ತಡೆಗೆ ವಿವಿಧ ರೀತಿಯ ಭಿನ್ನ ಕ್ರಮಗಳನ್ನು ತೆಗೆದುಕೊಂಡಿರುವುದು ವರದಿಯಾಗಿದೆ....
View Articleಕೊರೊನಾ ವೈರಸ್ ಉಲ್ಬಣ: ತನ್ನ ದೇಶದ ಜನತೆಗೆ ಟ್ರಂಪ್ ಎಚ್ಚರಿಕೆ
ವಾಷಿಂಗ್ಟನ್: ವಿಶ್ವಾದ್ಯಂತ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಕರೋನವೈರಸ್ (Coronavirus) ಪ್ರಭಾವಕ್ಕೆ ಅಮೇರಿಕಾ ಹೊರತಾಗಿಲ್ಲ. ಮಂಗಳವಾರ (ಮಾರ್ಚ್ 31) ಯುನೈಟೆಡ್ ಸ್ಟೇಟ್ಸ್ನಲ್ಲಿ ಕರೋನವೈರಸ್ನಿಂದ ಸಾವನ್ನಪ್ಪಿದವರ ಸಂಖ್ಯೆ 3,416...
View Articleಜಗತ್ತಿನಾದ್ಯಂತ ಕೋವಿಡ್ ಸೋಂಕಿಗೆ ಒಂದೇ ವಾರದಲ್ಲಿ 8 ಲಕ್ಷ, ಸಾವಿನ ಸಂಖ್ಯೆ 42,151ಕ್ಕೆ ಏರಿಕೆ
ವಾಷಿಂಗ್ಟನ್: ಮಾರಣಾಂತಿಕ ಕೋವಿಡ್ 19 ವೈರಸ್ ಜಾಗತಿಕವಾಗಿ ಅತೀ ವೇಗವಾಗಿ ಹರಡುತ್ತಿರುವುದು ಅಪಾಯದ ಕರೆಗಂಟೆಯಾಗಿದೆ. ಕಳೆದ ಏಳು ದಿನಗಳಲ್ಲಿ ಕೋವಿಡ್ ಪೀಡಿತರ ಸಂಖ್ಯೆ ದುಪ್ಪಟ್ಟಾಗಿದೆ ಎಂದು ವರದಿ ತಿಳಿಸಿದೆ. ಜಗತ್ತಿನಾದ್ಯಂತ ಕೋವಿಡ್ 19 ವೈರಸ್...
View Articleಕೊರೊನಾಗೆ 2 ಲಕ್ಷಕ್ಕೂ ಹೆಚ್ಚು ಮಂದಿ ಸಾಯುವ ಅಂದಾಜು: ಟ್ರಂಪ್!
ವಾಷಿಂಗ್ಟನ್: ಅಮೆರಿಕದಲ್ಲಿ ಕೊರೊನಾ ವೈರಸ್ ತನ್ನ ಮರಣ ಮೃದಂಗವನ್ನು ಮುಂದುವರೆಸಿದ್ದು, ಸಾವಿನ ಸಂಖ್ಯೆಯಲ್ಲಿ ಚೀನಾವನ್ನೂ ಮೀರಿಸಿರುವುದು ಇಡೀ ಜಗತ್ತನ್ನೇ ದಂಗು ಬಡಿಸಿದೆ. ಮಾರಕ ವೈರಾಣುವಿಗೆ ಈಗಾಗಲೇ ಅಮೆರಿಕದಲ್ಲಿ 3,415 ಜನ ಸಾವಿಗೀಡಾಗಿದ್ದು,...
View Articleರೋಗಿಗಳ ಜೊತೆ ಕಾರ್ಯಕ್ರಮ ನಡೆಸಿದ ಟಿವಿ ಆ್ಯಂಕರ್‌ಗೂ ಕೊರೊನಾ ಪಾಸಿಟಿವ್
ಅಮೆರಿಕದಲ್ಲಿ ಕೊರೊನಾ ವೈರಸ್ ರುದ್ರ ನರ್ತನ ಮಾಡುತ್ತಿದೆ. ಜನಪ್ರಿಯ ಸುದ್ದಿ ವಾಹಿನಿ ಸಿಎನ್ಎನ್ ಪ್ರೈಮ್ ಟೈಮ್ ನ್ಯೂಸ್ ಆ್ಯಂಕರ್ ಕ್ರಿಸ್ ಕ್ಯೋಮೊಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈ ಸಂಗತಿಯನ್ನು ಮಂಗಳವಾರ (ಮಾರ್ಚ್ 31) ಅವರು...
View Articleಕರೋನಾ ವಿರುದ್ಧ ಹೋರಾಟಕ್ಕೆ ಚೀನಾದ ಸಹಾಯ ಪಡೆದ ಪಾಕ್
ಇಸ್ಲಾಮಾಬಾದ್: ಕರೋನವೈರಸ್ COVID-19 ನ ಸಕಾರಾತ್ಮಕ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಪಾಕಿಸ್ತಾನ ಸರ್ಕಾರವು ತನ್ನ ಆಪ್ತ ಸ್ನೇಹಿತ ಚೀನಾದ ಸಹಾಯದಿಂದ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದೆ, ಇದು ಮಾರಣಾಂತಿಕ ವೈರಸ್ನ ಕೇಂದ್ರಬಿಂದುವಾಗಿದೆ....
View Article