ಸಿಂಗಾಪುರ್: ಕೋವಿಡ್ 19 ಮರಣಮೃದಂಗ ಜಗತ್ತಿನಾದ್ಯಂತ ಮುಂದುವರಿಸಿದೆ. ಕೇವಲ ಒಂದೇ ದಿನದಲ್ಲಿ ಭಾರತೀಯ ಮೂಲದ ಮೂರು ವರ್ಷದ ಹೆಣ್ಣು ಮಗು ಸೇರಿದಂತೆ 73 ಮಂದಿಗೆ ಕೋವಿಡ್ 19 ಸೋಂಕು ಪತ್ತೆಯಾಗಿರುವುದಾಗಿ ವರದಿ ತಿಳಿಸಿದ್ದು, ಸಿಂಗಾಪುರದಲ್ಲಿ ಕೋವಿಡ್ ಪೀಡಿತರ ಸಂಖ್ಯೆ 631ಕ್ಕೆ ಏರಿದೆ. ಸಿಂಗಾಪುರದಲ್ಲಿ ಕೋವಿಡ್ 19 ಮಹಾಮಾರಿ ಸೋಂಕು ತಗುಲಿದವರ ಸಂಖ್ಯೆ 631ಕ್ಕೆ ಏರಿದ್ದು, ಬುಧವಾರ ಒಂದೇ ದಿನ 73 ಪ್ರಕರಣಗಳು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಸಚಿವಾಲಯದ ಮಾಹಿತಿ ಪ್ರಕಾರ, ಇದರಲ್ಲಿ 38 ಮಂದಿ […]
↧