ನ್ಯೂಯಾರ್ಕ್: ಕೋವಿಡ್-19 ಸೋಂಕು ಹರಡುವಿಕೆ ಸಂಬಂಧಪಟ್ಟಂತೆ ಹಲವಾರು ಸುಳ್ಳು ವದಂತಿಗಳು ಹರಡುತ್ತಿರುವುದು ಹೊಸದಲ್ಲ. ಆದರೆ ಈ ವೈರಸ್ ಭೀತಿಯನ್ನೆ ಬಂಡವಾಳ ಮಾಡಿಕೊಂಡು ಜನರನ್ನು ವಂಚಿಸುವ ಪ್ರಕರಣಗಳು ಸ್ವಲ್ಪ ಹೊಸದು. ಈ ಕುರಿತು ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದ್ದು, ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂಬ ಸಂದೇಶವನ್ನು ರವಾನಿಸಿದೆ. ವಂಚನೆಗಾರರು ಪ್ರಧಾನವಾಗಿ ಬಳಸುತ್ತಿರುವುದು ಇಮೇಲ್ ಅನ್ನೇ. ಆ ಮೂಲಕವೇ ಮಿಕವನ್ನು ಹುಡುಕಿ ಬಲೆ ಹಾಕಿ ಹಿಡಿಯುತ್ತಿದ್ದಾರೆ. ಅದಕ್ಕೇ ಶೇ. 66 ರಷ್ಟು ಸೈಬರ್ ಅಪರಾಧಗಳು ಹೆಚ್ಚಾಗಿವೆ. ಇಮೇಲ್ ಫಿಶಿಂಗ್ […]
↧