ದುಬೈ: ಕಟ್ಟಡಗಳನ್ನು ನಿರ್ಮಿಸಿ ವಿಶ್ವದ ಪ್ರವಾಸಿಗರನ್ನು ಸೆಳೆಯುತ್ತಿರುವ ಯುಎಇ ಈಗ ಕಟ್ಟಡ ನಿರ್ಮಾಣದಲ್ಲಿ ಮತ್ತೊಂದು ದಾಖಲೆ ಮಾಡಲು ಮುಂದಾಗಿದೆ. ವಿಶ್ವದ ಅತ್ಯಂತ ಎತ್ತರವಾದ ವಸತಿ ಸಮುಚ್ಚಯವನ್ನು ದುಬೈಯಲ್ಲಿ ನಿರ್ಮಿಸಲು ಮುಂದಾಗುತ್ತಿದೆ. ನೆಲದಿಂದ 711 ಮೀಟರ್(2,333 ಅಡಿ) ಎತ್ತರದವರೆಗೆ ದುಬೈ ಒನ್ ಹೆಸರಿನ ಸಮುಚ್ಚಯ ನಿರ್ಮಿಸಲು ಯುಎಇ ಸರ್ಕಾರ ಯೋಜನೆ ರೂಪಿಸಿದೆ. ಏನೇನು ಇರುತ್ತೆ?: 900 ವಸತಿಗೃಹಗಳು, ಫೈವ್ ಸ್ಟಾರ್ ಹೊಟೇಲ್, ಒಳಾಂಗಣ ಬಹುಪಯೋಗಿ ಕ್ರೀಡಾ ಸೌಲಭ್ಯ, ಡ್ಯಾನ್ಸಿಂಗ್ ಫೌಂಟೇನ್ಗಳು ಈ ವಸತಿ ಸಮುಚ್ಚಯದಲ್ಲಿ ಇರಲಿದೆ. ಅಷ್ಟೇ ಅಲ್ಲದೇ […]
↧