ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಉಧಂಪುರ್ ನಲ್ಲಿ ದಾಳಿ ನಡೆಸಿ ಜೀವಂತ ಸೆರೆ ಸಿಕ್ಕ ದಾಳಿಕೋರ ಉಸ್ಮಾನ್ ಅಲಿಯಾಸ್ ಮೊಹಮ್ಮದ್ ನಾವೇದ್ ಪಾಕಿಸ್ತಾನದವನಲ್ಲ, ಭಾರತೀಯ ಎಂದು ಪಾಕಿಸ್ತಾನದ ಜಿಯೋ ನ್ಯೂಸ್ ಚಾನಲ್ ವೊಂದು ವರದಿ ಮಾಡಿದೆ. ಜಮ್ಮು ಕಾಶ್ಮೀರದ ಕುಲ್ಗಾಂ ಜಿಲ್ಲೆಯ ನಿವಾಸಿಯಾಗಿದ್ದು, ಬಸ್ ಕಂಡೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ. ಅಲ್ಲದೆ ಆ ಪ್ರಾಂತ್ಯದಲ್ಲಿ ಆತನನ್ನು ಹುಚ್ಚ ಅಂತಾ ಗುರುತಿಸಲಾಗಿತ್ತು. ಬಂಧಿತ ಮಹಮ್ಮದ್ ನಾವೇದ್ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ಜಿಯೋ ನ್ಯೂಸ್ ಚಾನಲ್ ನಿರೂಪಕ ಹಮೀದ್ ಮೀರ್ […]
↧