ಲಂಡನ್: ಲಂಡನ್ ಮೂಲದ 69 ವರ್ಷದ ಮಹಿಳೆ ರಜೆ ಪ್ರವಾಸಕ್ಕೆಂದು ಕೆರಿಬಿಯನ್ ರಾಷ್ಟ್ರಕ್ಕೆ ತೆರಳಿದ್ದಾಗ ಅಲ್ಲಿ ಸೊಳ್ಳೆ ಕಡಿತದಿಂದ ಚಿಕುನ್ ಗುನ್ಯಾಗೆ ತುತ್ತಾಗಿ ಕಣ್ಣನ್ನೇ ಕಳೆದುಕೊಂಡಿದ್ಧಾಳೆ. ಸೊಳ್ಳೆ ಹರಡಿದ ವೈರಸ್ ನಿಂದಾಗಿಯೇ ಈ ಮಹಿಳೆ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾಳೆಂದು ವೈದ್ಯರು ಧೃಡಪಡಿಸಿದ್ಧಾರೆ. ಚಿಕುನ್ ಗುನ್ಯಾಗೆ ತುತ್ತಾದವರು ಜೀವನ ಪರ್ಯಂತ ಕೆಲ ಸಮಸ್ಯೆಗಳಿಗೆ ತುತ್ತಾಗುತ್ತಾರೆ, ಇದರಲ್ಲಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯೂ ದಟ್ಟವಾಗಿದೆ ಅಂತಾರೆ ವೈದ್ಯರು. 2014ರಲ್ಲಿ ಕೆರಿಬಿಯನ್ ದ್ವೀಪ ಗ್ರೆನಡಾಗೆ ತೆರಳಿದ್ದ ಮಹಿಳೆಗೆ ಸೊಳ್ಳೆ ಕಡಿದಿವೆ. ಬಳಿಕ ಆಕೆಗೆ […]
↧