ಇದೊಂದು ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು, ನೋಡುಗರನ್ನು ಬೆಚ್ಚಿ ಬೀಳಿಸುತ್ತದೆ. ಕೇವಲ 6 ವರ್ಷದ ಪುಟ್ಟ ಕಂದಮ್ಮನಿಗೆ ಆತನ ಮಾದಕ ವ್ಯಸನಿ ತಂದೆ ನೀಡಿರುವ ಶಿಕ್ಷೆ ಎಂತವರ ಕರುಳು ಚುರುಕ್ಕೆನ್ನಿಸುವಂತೆ ಮಾಡುತ್ತದೆ. ಈ ಘಟನೆ ನಡೆದಿರುವುದು ಥಾಯ್ಲೆಂಡಿನಲ್ಲಿ. ಕೆಲಸ ಕಳೆದುಕೊಂಡಿದ್ದ 30 ವರ್ಷದ ನಿರುದ್ಯೋಗಿ ತಂದೆಯೊಬ್ಬ ಅದೇ ಹತಾಶೆಯಲ್ಲಿ ಮದ್ಯ ಹಾಗೂ ಮಾದಕ ವಸ್ತುಗಳ ದಾಸನಾಗಿದ್ದಾನೆ. ತನ್ನ 6 ವರ್ಷದ ಮಗನಿಗೆ ಪಾಠ ಹೇಳಿ ಕೊಡಲು ಮುಂದಾದ ಈ ಪಾಪಿ, ಚಿಕ್ಕ ಮಗು ಸರಿಯಾಗಿ ಹೇಳದಿದ್ದ […]
↧