Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ಮುನ್ನೂರಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳ ಕಗ್ಗೊಲೆ ಮಾಡಿದ ಉಗ್ರರು !

ಜಗತ್ತಿಗೆ ಮಾರಕರಾಗಿರುವ ಇಸಿಸ್ ಉಗ್ರರು ಇರಾಕ್ ನ ಮೊಸಲ್ ನಗರದಲ್ಲಿ ತಮ್ಮ ಅಟ್ಟಹಾಸ ಪ್ರದರ್ಶಿಸಿದ್ದು 300 ಕ್ಕೂ ಹೆಚ್ಚು ಮಂದಿ ಸರ್ಕಾರಿ ಅಧಿಕಾರಿಗಳ ಮಾರಣಹೋಮ ನಡೆಸಿದ್ದಾರೆ. ಮೊಸಲ್ ನಗರದ ಮಿಲಿಟರಿ ಕ್ಯಾಂಪ್ ನಲ್ಲಿ ಇರಾಕ್ ನ ಮುಖ್ಯ  ಚುನಾವಣಾ...

View Article


ಸೊಳ್ಳೆಯಿಂದ ದೃಷ್ಟಿಯೇ ಕಳೆದುಕೊಂಡ ವೃದ್ಧೆ !

ಲಂಡನ್: ಸೊಳ್ಳೆ ಕಡಿತದಿಂದ ಚಿಕೂನ್‌ಗುನ್ಯಾ, ಡೆಂಗ್ಯೂನಂತಹ ತೀವ್ರತರದ ಜ್ವರ ಕಾಣಿಸಿಕೊಳ್ಳುವುದರಿಂದ ಅದನ್ನು ನಿರ್ಲಕ್ಷಿಸುವಂತಿಲ್ಲ. ನಿರ್ಲಕ್ಷ್ಯ ಮಾಡಿದರೆ ಕಣ್ಣಿನ ದೃಷ್ಟಿಯೂ ಕಳೆದುಕೊಳ್ಳುವ ಅಪಾಯವಿದೆ. ಲಂಡನ್‌ನಲ್ಲೊಂದು ಇಂತಹ ಪ್ರಕರಣ...

View Article


ಬ್ರಿಟನ್ ಮಹಾರಾಣಿ ಹತ್ಯೆಗೆ ಇಸಿಸ್ ಉಗ್ರರ ಸಂಚು..?

ಜಗತ್ತಿಗೆ ಮಾರಕ ಎನಿಸಿರುವ ಇಸಿಸ್ ಉಗ್ರರು ಇದೀಗ ಬ್ರಿಟನ್ ಮಹಾರಾಣಿ ಎಲಿಜಬೆತ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ ಎಂಬ ಆಘಾತಕಾರಿ ಅಂಶವೊಂದು ಬಯಲಾಗಿದೆ. ಮುಂದಿನ ವಾರ ನಡೆಯಲಿರುವ 2ನೇ ವಿಶ್ವ ಯುದ್ದದ ವಿಜಯೋತ್ಸವ ಸಮಾರಂಭದಲ್ಲಿ...

View Article

ರೈಲಿನ ಸೀಟ್ ಗಾಗಿ ಬಟ್ಟೆ ಹರಿದುಕೊಂಡ ಯುವತಿಯರು !

ಭಾರತದಲ್ಲಿ ಹೆಂಗಸರ ಬೀದಿ ಜಗಳ ಸಾಮಾನ್ಯ. ಆದರೆ ಮುಂದುವರೆದ ರಾಷ್ಟ್ರವಾದ ಚೀನಾದಲ್ಲಿನ ರೈಲೊಂದರಲ್ಲಿ ಇಬ್ಬರು ಯುವತಿಯರು ಸೀಟ್ ಗಾಗಿ ಉಟ್ಟ ಬಟ್ಟೆಯನ್ನೇ ಹರಿದು ಹಾಕಿದ ಘಟನೆಯೊಂದು ನಡೆದಿದೆ. ಹೌದು. ಇಲ್ಲಿನ ಸಬ್‌ವೇ ರೈಲಿನ ಕಂಪಾರ್ಟ್‌ಮೆಂಟನ್ನು...

View Article

‘ಗೂಗಲ್’ನ ನೂತನ ಸಿಇಓ ಆಗಿ ಚೆನ್ನೈ ಮೂಲದ ಸುಂದರ್ ಪಿಚ್ಚೈ ಆಯ್ಕೆ

ನ್ಯೂಯಾರ್ಕ್: ಇಂಟರ್ ನೆಟ್ ದೈತ್ಯ ಗೂಗಲ್ ಸಂಸ್ಥೆಯ ನೂತನ ಸಿಇಓ ಆಗಿ ಭಾರತೀಯ ಮೂಲದ ವ್ಯಕ್ತಿ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿಯ ಪುನಾರಚನೆಗೆ ಮುಂದಾಗಿರುವ ಗೂಗಲ್ ಸಂಸ್ಥಾಪಕರಾದ ಲ್ಯಾರಿ ಪೇಜ್ ಹಾಗೂ ಸರ್ಜೇಬ್ರಿನ್ ಅವರು ಸುಂದರ್...

View Article


ಹಿಪ್ನೋಟಿಸಂ ಮೂಲಕ ಪ್ರಾಣಿಗಳನ್ನೇ ನಿದ್ದೆ ಮಾಡಿಸಿದ್ದಾಳೆ ಈ ಪುಟಾಣಿ….ನೀವೇ ಈ ವಿಡಿಯೋ ನೋಡಿ..

ಬೀಜಿಂಗ್: ಸಂಮೋಹನ ಶಾಸ್ತ್ರ ವನ್ನು(ಹಿಪ್ನೋಟಿಸಂ) ನೀವು ನಂಬುತ್ತಿರೋ, ನಂಬಲ್ವೋ ಗೊತ್ತಿಲ್ಲ. ಆದರೆ ಚೀನಾದ ಪುಟಾಣಿಯೊಬ್ಬಳು ಸಂಮೋಹನ ಶಾಸ್ತ್ರದ ಮೂಲಕ ಪ್ರಾಣಿಗಳನ್ನೇ ನಿದ್ದೆ ಮಾಡಿಸಿದ್ದಾಳೆ. ಚೀನಾದ ಸಿಸಿಟಿವಿ ಪ್ರಾಯೋಜಕತ್ವದ ಟ್ಯಾಲೆಂಟ್...

View Article

ಇನ್ನುಮುಂದೆ ‘ಆಲ್ಫಬೆಟ್’ಗೂಗಲ್ ಗೆ ಮಾತೃ ಸಂಸ್ಥೆ

ಗೂಗಲ್ ತನ್ನ ಒಡೆತನದ ಹಲವು ಸಂಸ್ಥೆಗಳ ಸ್ವರೂಪವನ್ನು ಪುನರಚಿಸಿದ್ದು, ‘ಆಲ್ಫಬೆಟ್’ ಎಂಬ ಮಾತೃ ಸಂಸ್ಥೆಯನ್ನು ಹುಟ್ಟಿಹಾಕಿ ಅದರ ಕೆಳಗೆ ಉಳಿದ ಸಂಸ್ಥೆಗಳು ಬರಲಿವೆ ಎಂದು ತನ್ನ ಅಧಿಕೃತ ಬ್ಲಾಗಿನಲ್ಲಿ ಹೇಳಿಕೊಂಡಿದೆ. ‘ಆಲ್ಫಬೆಟ್’ ಈಗ ಗೂಗಲ್ ಒಡೆತನದ...

View Article

ಅನಿರೀಕ್ಷಿತ ಸಂಭೋಗ ವೀರ್ಯಾಣು ವೃದ್ಧಿಗೆ ಸಹಕಾರಿ

ನ್ಯೂಯಾರ್ಕ್: ವೀರ್ಯಾಣುಗಳ ಗುಣಮಟ್ಟ ಮತ್ತು ಸಂಖ್ಯೆ ವೃದ್ಧಿಸಿಕೊಳ್ಳಬೇಕೆ? ಹೊಸ ಸಂಗಾತಿಯೊಂದಿಗೆ ಯಾವುದೇ ಯೋಜನೆಯಿಲ್ಲದ ಆಕಸ್ಮಿಕ ಸಂಭೋಗ ಪ್ರಯತ್ನಿಸಿ ಎನ್ನುತ್ತದೆ ನೂತನ ಅಧ್ಯಯನವೊಂದು! ಪರಿಚಿತ ಮಹಿಳೆಗಿಂತಲೂ, ಆಕಸ್ಮಿಕ-ಗೊತ್ತಿಲ್ಲದ...

View Article


ಲಂಡನ್ ರಾಣಿ ಎಲಿಜಬೆತ್- 2 ಮೇಲೆ ದಾಳಿಗೆ ಇಸೀಸ್ ಸಂಚು!

ಲಂಡನ್: ಎರಡನೇ ವಿಶ್ವಯುದ್ಧದ ಸ್ಮರಣಾರ್ಥವಾಗಿ ಲಂಡನ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬ್ರಿಟನ್ ರಾಣಿ ಎಲಿಜಬೆತ್- 2 ಅವರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಇಸ್ಲಾಮಿಕ್ ಸ್ಟೇಟ್ ಉಗ್ರರು ಯೋಜನೆ ರೂಪಿಸಿದ್ದಾರೆ. ಯು.ಕೆ ನಲ್ಲಿ ಸಮರ್ಥ...

View Article


ಭಾರತ- ಇಂಡೋನೇಶಿಯಾ ಸಮಾನ ಪರಂಪರೆ ಕುರಿತು ಪುಸ್ತಕ ಬಿಡುಗಡೆ

ಜಕಾರ್ತಾ: ಭಾರತ ಹಾಗೂ ಇಂಡೋನೇಷಿಯಾದ ಲೇಖಕರು, ಪುಸ್ತಕವೊಂದನ್ನು ಬರೆದಿದ್ದು ಎರಡು ದೇಶಗಳಲ್ಲಿರುವ ಸಮಾನವಾದ ಪರಂಪರೆಯ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ಪುಸ್ತಕದಲ್ಲಿ ಒಂದೇ ವಿಷಯದ ಬಗ್ಗೆ ಭಾರತ ಹಾಗೂ ಇಂಡೋನೇಷಿಯಾ ಚಿಂತನೆಗಳ ಬಗ್ಗೆ ವಿಶ್ಲೇಷಣೆ...

View Article

ಎಂಪೈರ್ ಸ್ಟೇಟ್ ಬಿಲ್ಡಿಂಗ್ ಮೇಲೆ ಕಾಳಿ ಮಾತೆ ಪ್ರತ್ಯಕ್ಷ !

ನ್ಯೂಯಾರ್ಕ್: ನ್ಯೂಯಾರ್ಕ್‍ ನ ಎಂಪೈರ್ ಸ್ಟೇಟ್ ಬಿಲ್ಡಿಂಗ್ ಮೇಲೆ ಕಾಳಿ ಮಾತೆ ಪ್ರತ್ಯಕ್ಷವಾಗಿದ್ದನ್ನು ಕಂಡ ಜನ ನಿಬ್ಬೆರಾಗದ ಘಟನೆ ವರದಿಯಾಗಿದೆ. ಅಂದ ಹಾಗೇ ಕಾಳಿ ಮಾತೆ ಭಾರತದಲ್ಲಿ ಪ್ರತ್ಯಕ್ಷವಾಗಿದ್ದರೆ ಅಷ್ಟು ಸುದ್ದಿಯಾಗುತ್ತಿರಲಿಲ್ಲ. ಅದೂ...

View Article

ಇಂಟರ್ ನೆಟ್ ಅತಿಯಾಗಿ ಉಪಯೊಗಿಸ್ತೀರಾ..? ಹಾಗಿದ್ರೆ ಓದಿ !

ಇಂದು ಇಂಟರ್ ನೆಟ್ ಎನ್ನುವುದು ಮಾನವನ ಮೂಲಭೂತ ಅವಶ್ಯಕತೆಗಳಲ್ಲೊಂದಾಗಿದೆ. ಆದರೆ ಅತಿಯಾಗಿ ಇಂಟರ್ ನೆಟ್ ಬಳಸುವುದರಿಂದ ಮಾನವನ ಪ್ರತಿರೋಧಕ ಶಕ್ತಿ ಕಡಿಮೆಯಾಗುತ್ತದೆ ಎಂಬ ಆಗಾತಕಾರಿ ಅಂಶವೊಂದು ಬಯಲಾಗಿದೆ. ಬ್ರಿಟನ್ ನ ಸ್ವಾನ್‌ಸೀ ವಿಶ್ವವಿದ್ಯಾಲಯದ...

View Article

ಮಕ್ಕಳ ಅಶ್ಲೀಲ ಚಿತ್ರ ನಿಷೇಧಕ್ಕೆ ಒಂದಾದ ಫೇಸ್‌ಬುಕ್, ಗೂಗಲ್, ಮೈಕ್ರೋಸಾಫ್ಟ್‌, ಯಾಹೂ,...

ನ್ಯೂಯಾರ್ಕ್: ಸಿಲಿಕಾನ್ ವ್ಯಾಲಿಯ ದಿಗ್ಗಜರಾದ ಫೇಸ್‌ಬುಕ್, ಗೂಗಲ್, ಮೈಕ್ರೋಸಾಫ್ಟ್‌, ಯಾಹೂ ಮತ್ತು ಟ್ವೀಟರ್ ಜತೆಯಾಗಿ ಬ್ರಿಟನ್‌ನ ಇಂಟರ್ನೆಟ್ ವಾಚ್ ಫೌಂಡೇಷನ್‌ ( ಐಡಬ್ಲ್ಯೂಎಫ್‌)ನೊಂದಿಗೆ ಮಕ್ಕಳ ಅಶ್ಲೀಲ ಚಿತ್ರಗಳನ್ನು ಹುಡುಕಿ, ಬ್ಲಾಕ್...

View Article


ತೈವಾನ್‍ನಲ್ಲಿ ಬೀಸಿದ ಚಂಡಮಾರುತದ ಗಾಳಿ ರಭಸಕ್ಕೆ ಮಹಿಳೆಯೊಬ್ಬರು ಪಾರಾದದ್ದು ಹೀಗೆ …

ತೈಪೆ: ಕಳೆದ ವಾರ ತೈವಾನ್‍ನಲ್ಲಿ ಸೌಡೆಲೋರ್ ಚಂಡಮಾರುತ ಭಾರೀ ಅನಾಹುತ ಸೃಷ್ಟಿ ಮಾಡಿತ್ತು. ಆದರೆ ಈ ಚಂಡಮಾರುತದ ಗಾಳಿ ರಭಸವಾಗಿ ಬೀಸಿದ್ದರೂ ಮಹಿಳೆಯೊಬ್ಬರು ಈ ಗಾಳಿಗೆ ಜಗ್ಗದೇ ರಸ್ತೆಯಲ್ಲೇ ಗಟ್ಟಿ ಕುಳಿತುಕೊಳ್ಳುವ ಮೂಲಕ ಅಪಾಯದಿಂದ...

View Article

ಈ ಪೋರನ ವಿಡಿಯೋ ಕೇವಲ 4 ದಿನದಲ್ಲಿ 80 ಲಕ್ಷ ಜನ ವೀಕ್ಷಿಸಿದ್ದಾರೆ….ಏನಿದು ನೀವೇ ನೋಡಿ…

ವಾಷಿಂಗ್ಟನ್: ಕೈಯಿಂದಲೇ ಕಲ್ಲುಗಳನ್ನು ತುಂಡು ಮಾಡುವ, ತಮ್ಮ ದೇಹದ ಮೇಲೆ ವಾಹನಗಳನ್ನು ಹತ್ತಿಸುವ ಟೇಕ್ವಾಂಡೋ ಪಟುಗಳನ್ನು ನೀವು ನೋಡಿರಬಹುದು. ಆದರೆ ಈಗ ಮೂರು ವರ್ಷದ ಬಾಲಕನೊಬ್ಬ ಬೋರ್ಡನ್ನು ಕಾಲಿನಿಂದ ತುಂಡು ಮಾಡಿದ್ದಾನೆ. ಕ್ಯಾಲಿಫೋರ್ನಿಯಾದ...

View Article


ಇನ್ನು ಫೇಸ್ ಬುಕ್ ನಲ್ಲಿಯೂ ಬ್ರೇಕಿಂಗ್ ನ್ಯೂಸ್ !

ಸಾಮಾಜಿಕ ಜಾಲತಾಣಗಳಲ್ಲಿ ಇಂದು ಸುದ್ದಿ ಓದುವುದು ಹೆಚ್ಚುತ್ತಿದ್ದು ಕೆಲವು ಸುದ್ದಿ  ಸಂಸ್ಥೆಗಳೂ ಸಹ ಇದೇ ಕಾರಣಕ್ಕಾಗಿ ಮೊಬೈಲ್ ಯಾಪ್ ಗಳನ್ನೂ ರೂಪಿಸುತ್ತಿದೆ. ಈ ಮಾಧ್ಯಮಗಳ ಸುದ್ದಿಯ ಅಬ್ಬರವನ್ನು ನೋಡಿದ ಫೇಸ್ ಬುಕ್ ಇದೀಗ ಸ್ವತಃ ಬ್ರೇಕಿಂಗ್...

View Article

ಫೇಸ್ ಬುಕ್ ನಲ್ಲಿ ಫೋನ್ ನಂಬರ್ ಹಾಕ್ಬೇಡಿ ಅನ್ನುತ್ತೆ ಸಂಶೋಧನಾ ವರದಿ

ಲಂಡನ್: ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ನಿಮ್ಮ ಮೊಬೈಲ್ ನಂಬರನ್ನು ಹಾಕುವುದು ಆಪಾಯಕಾರಿ ಎಂದು ಸಂಶೋಧನಾ ವರದಿಯೊಂದು ಎಚ್ಚರಿಸಿದೆ. ಫೇಸ್ ಬುಕ್ ನಲ್ಲಿ ಲಭ್ಯವಾಗುವ ಮೊಬೈಲ್ ನಂಬರ್ ಮೂಲಕ ಹ್ಯಾಕರ್ ಗಳು ಸುಲಭವಾಗಿ ವೈಯಕ್ತಿಕ ಮಾಹಿತಿಗಳನ್ನು...

View Article


ಈ ವಿಡಿಯೋ ನೋಡಿದರೆ ಬೆಚ್ಚಿ ಬೀಳುತ್ತೀರಿ !

ಇದೊಂದು ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು, ನೋಡುಗರನ್ನು ಬೆಚ್ಚಿ ಬೀಳಿಸುತ್ತದೆ. ಕೇವಲ 6 ವರ್ಷದ ಪುಟ್ಟ ಕಂದಮ್ಮನಿಗೆ ಆತನ ಮಾದಕ ವ್ಯಸನಿ ತಂದೆ ನೀಡಿರುವ ಶಿಕ್ಷೆ ಎಂತವರ ಕರುಳು ಚುರುಕ್ಕೆನ್ನಿಸುವಂತೆ ಮಾಡುತ್ತದೆ. ಈ ಘಟನೆ...

View Article

ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆಗೆ ಪಾಕ್ ಒಪ್ಪಿಗೆ

ಇಸ್ಲಾಮಾಬಾದ್ :ಭಾರತ ಮತ್ತು ಪಾಕಿಸ್ತಾನ ಮಧ್ಯೆ ಈ ತಿಂಗಳ ಅಂತ್ಯಕ್ಕೆ ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆಗೆ ಭಾರತ ನೀಡಿರುವ ಆಹ್ವಾನವನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಶರೀಫ್ ಅವರ ರಾಷ್ಟ್ರೀಯ ಭದ್ರತಾ...

View Article

ಯುಎಇ ಯಲ್ಲಿ ಮೋದಿ ಸ್ವಾಗತಕ್ಕೆ 48 ಸಾವಿರ ಭಾರತೀಯರ ನೊಂದಣಿ

ಅಬು ಧಾಬಿ: ಆಗಸ್ಟ್ ೧೬-೧೭ ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸ್ವಾಗತಕ್ಕೆ ಇಲ್ಲಿಯವರೆಗೂ ೪೮ ಸಾವಿರ ಭಾರತೀಯರು ನೊಂದಾಯಿಸಿಕೊಂಡಿದ್ದಾರೆ. ಆಗಸ್ಟ್ ೧೭ ರಂದು ದುಬೈ ಅಂತರಾಷ್ಟ್ರೀಯ...

View Article
Browsing all 4914 articles
Browse latest View live


<script src="https://jsc.adskeeper.com/r/s/rssing.com.1596347.js" async> </script>