Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಮಕ್ಕಳ ಅಶ್ಲೀಲ ಚಿತ್ರ ನಿಷೇಧಕ್ಕೆ ಒಂದಾದ ಫೇಸ್‌ಬುಕ್, ಗೂಗಲ್, ಮೈಕ್ರೋಸಾಫ್ಟ್‌, ಯಾಹೂ, ಟ್ವೀಟರ್

$
0
0
ನ್ಯೂಯಾರ್ಕ್: ಸಿಲಿಕಾನ್ ವ್ಯಾಲಿಯ ದಿಗ್ಗಜರಾದ ಫೇಸ್‌ಬುಕ್, ಗೂಗಲ್, ಮೈಕ್ರೋಸಾಫ್ಟ್‌, ಯಾಹೂ ಮತ್ತು ಟ್ವೀಟರ್ ಜತೆಯಾಗಿ ಬ್ರಿಟನ್‌ನ ಇಂಟರ್ನೆಟ್ ವಾಚ್ ಫೌಂಡೇಷನ್‌ ( ಐಡಬ್ಲ್ಯೂಎಫ್‌)ನೊಂದಿಗೆ ಮಕ್ಕಳ ಅಶ್ಲೀಲ ಚಿತ್ರಗಳನ್ನು ಹುಡುಕಿ, ಬ್ಲಾಕ್ ಮಾಡುವ ಕಾರ್ಯಕ್ಕೆ ಮುಂದಾಗಿವೆ. ದತ್ತಿ ಸಂಸ್ಥೆಯಾದ ಐಡಬ್ಲ್ಯೂಎಫ್ ಅಶ್ಲೀಲ ಚಿತ್ರಗಳನ್ನು ಪತ್ತೆ ಹಚ್ಚಿ, ಡಿಜಿಟಲ್ ಫಿಂಗರ್‌ ಪ್ರಿಂಟ್‌ನಂತೆ ಕಾರ್ಯನಿರ್ವಹಿಸಿ, ವಿಶೇಷ ಕೋಡ್‌ನೊಂದಿಗೆ ಹ್ಯಾಷ್‌‌ನೊಂದಿಗೆ ಕಾಣುವಂತೆ ಮಾಡುವ ಹೊಸ ತಂತ್ರಜ್ಞಾನವನ್ನು ಕಂಡು ಹಿಡಿದಿದೆ. ಚಿತ್ರವೊಂದಕ್ಕೆ ಹ್ಯಾಷ್ ಹಾಕಿದರೆ, ಅದು ವಿಶೇಷವಾಗಿ ಗೋಚರಿಸಲಿದ್ದು, ಆ ನಿರ್ದಿಷ್ಟ ಚಿತ್ರ ಹುಡುಕಲು […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>