ತೈಪೆ: ಕಳೆದ ವಾರ ತೈವಾನ್ನಲ್ಲಿ ಸೌಡೆಲೋರ್ ಚಂಡಮಾರುತ ಭಾರೀ ಅನಾಹುತ ಸೃಷ್ಟಿ ಮಾಡಿತ್ತು. ಆದರೆ ಈ ಚಂಡಮಾರುತದ ಗಾಳಿ ರಭಸವಾಗಿ ಬೀಸಿದ್ದರೂ ಮಹಿಳೆಯೊಬ್ಬರು ಈ ಗಾಳಿಗೆ ಜಗ್ಗದೇ ರಸ್ತೆಯಲ್ಲೇ ಗಟ್ಟಿ ಕುಳಿತುಕೊಳ್ಳುವ ಮೂಲಕ ಅಪಾಯದಿಂದ ಪಾರಾಗಿದ್ದಾರೆ. ತೈನಾನ್ನಲ್ಲಿ ಕಳೆದ ಭಾನುವಾರ ಗಾಳಿ ಗಂಟೆಗೆ 100ರಿಂದ 120 ಕಿ.ಮೀ ಗಾಳಿ ಬೀಸುತ್ತಿತ್ತು. ಗಾಳಿಯ ರಭಸಕ್ಕೆ ಮರಗಳು ಒಂದು ಕಡೆ ಧರೆಗೆ ಬೀಳುತ್ತಿತ್ತು. ಈ ವೇಳೆ ರಸ್ತೆಯಲ್ಲಿ ಒಬ್ಬರು ಮಹಿಳೆ ಸಿಕ್ಕಿಬಿದ್ದಿದ್ದರು. ಈ ವೇಳೆ ಒಂದೇ ಸಮನೆ ಗಾಳಿ ಬೀಸಿದ್ದು […]
↧