ಇಂದು ಇಂಟರ್ ನೆಟ್ ಎನ್ನುವುದು ಮಾನವನ ಮೂಲಭೂತ ಅವಶ್ಯಕತೆಗಳಲ್ಲೊಂದಾಗಿದೆ. ಆದರೆ ಅತಿಯಾಗಿ ಇಂಟರ್ ನೆಟ್ ಬಳಸುವುದರಿಂದ ಮಾನವನ ಪ್ರತಿರೋಧಕ ಶಕ್ತಿ ಕಡಿಮೆಯಾಗುತ್ತದೆ ಎಂಬ ಆಗಾತಕಾರಿ ಅಂಶವೊಂದು ಬಯಲಾಗಿದೆ. ಬ್ರಿಟನ್ ನ ಸ್ವಾನ್‌ಸೀ ವಿಶ್ವವಿದ್ಯಾಲಯದ ಸಂಶೋಧಕರು ಈ ಕುರಿತಾಗಿ ಅಧ್ಯಯನ ನಡೆಸಿದ್ದು ಇಂಟರ್ ನೆಟ್ ನಲ್ಲೇ ಅತಿ ಹೆಚ್ಚು ಸಮಯ ಕಳೆಯುವವರು ಇಂಟರ್ ನೆಟ್ ಬಳಸದೇ ಇರುವವರಿಗಿಂತಲೂ ಶೀಘ್ರವಾಗಿ ಶೀತಗಳ ಮತ್ತು ಜ್ವರದಿಂದ ಬಳಲುವ ಸಾಧ್ಯತೆ ಹೆಚ್ಚಿರುತ್ತದೆ.ಅಷ್ಟೇ ಅಲ್ಲ, ಒಬ್ಬರೇ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವುದರಿಂದ ಹೊರಗಿನ ಜನರೊಂದಿಗೆ ಸಂಪರ್ಕ […]
↧