ಲಂಡನ್: ಎರಡನೇ ವಿಶ್ವಯುದ್ಧದ ಸ್ಮರಣಾರ್ಥವಾಗಿ ಲಂಡನ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬ್ರಿಟನ್ ರಾಣಿ ಎಲಿಜಬೆತ್- 2 ಅವರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಇಸ್ಲಾಮಿಕ್ ಸ್ಟೇಟ್ ಉಗ್ರರು ಯೋಜನೆ ರೂಪಿಸಿದ್ದಾರೆ. ಯು.ಕೆ ನಲ್ಲಿ ಸಮರ್ಥ ಬಾಂಬರ್ ಗಳನ್ನು ಹೊಂದಿರುವ ಇಸ್ಲಾಮಿಕ್ ಸ್ಟೇಟ್ ಸಂಘಟನೆ, ಒಂಟಿ ಉಗ್ರ (ಲೋನ್ ಉಲ್ಫ್) ದಾಳಿ ನಡೆಸಲು ಸಿದ್ಧತೆ ನಡೆಸಿದೆ. ದಾಳಿ ನಡೆಸುವ ಬಗೆಗಿನ ಯೋಜನೆಯನ್ನು ಸಿರಿಯಾದ ಹಿರಿಯ ಜಿಹಾದಿ ಬ್ರಿಟನ್ ನಲ್ಲಿರುವ ಉಗ್ರರಿಗೆ ಕಳಿಸಿದ್ದಾನೆ. ಇದರೊಂದಿಗೆ ದಾಳಿಗೆ ಅಗತ್ಯವಿರುವ ದೇಣಿಗೆ ಸಂಗ್ರಹ ಹಾಗೂ […]
↧