ಜಕಾರ್ತಾ: ಭಾರತ ಹಾಗೂ ಇಂಡೋನೇಷಿಯಾದ ಲೇಖಕರು, ಪುಸ್ತಕವೊಂದನ್ನು ಬರೆದಿದ್ದು ಎರಡು ದೇಶಗಳಲ್ಲಿರುವ ಸಮಾನವಾದ ಪರಂಪರೆಯ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ಪುಸ್ತಕದಲ್ಲಿ ಒಂದೇ ವಿಷಯದ ಬಗ್ಗೆ ಭಾರತ ಹಾಗೂ ಇಂಡೋನೇಷಿಯಾ ಚಿಂತನೆಗಳ ಬಗ್ಗೆ ವಿಶ್ಲೇಷಣೆ ಮಾಡಲಾಗಿದೆ. ಇಂಡೋನೇಷಿಯಾದಲ್ಲಿರುವ ಭಾರತದ ರಾಯಭಾರಿ ಗುರ್ಜಿತ್ ಸಿಂಗ್ “ಮಸಾಲಾ ಬುಂಬು” ಎಂಬ ಪುಸ್ತಕವನ್ನು ಸಂಪಾದಿಸಿದ್ದು, ಇದರಲ್ಲಿ ಒ೦ದೇ ತರಹದ ವಿಷಯಗಳ ಬಗ್ಗೆ ಇಂಡೋನೇಶಿಯಾ ಹಾಗೂ ಭಾರತದ ದೃಷ್ಟಿಕೋನದ ಬಗ್ಗೆ ಪ್ರಸ್ತಾಪಿಸಲಾಗಿದೆ. ಭಾರತ- ಇಂಡೋನೇಶಿಯಾದಲ್ಲಿ ಒಂದೇ ರೀತಿಯ ವಿಷಯಗಳಿದ್ದರೂ ಅದರೆಡೆಗೆ ವಿಭಿನ್ನವಾಗಿಯೇ ನೋಡುತ್ತೇವೆ ಅದಕ್ಕಾಗಿಯೇ […]
↧